Video Viral : ಸಿಂಹದ ಜೊತೆ ಹುಚ್ಚಾಟ! ಪಂಜರದಲ್ಲಿ ಕೈ ಹಾಕಿದ ವ್ಯಕ್ತಿಯ ಸ್ಥಿತಿ ಏನಾಯ್ತು ನೋಡಿ

Video Viral : ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಶೇರ್ ಆಗುತ್ತಿವೆ. ಆದರೆ ಈ ಕೆಲವು ವಿಡಿಯೋಗಳು ನಿಮ್ಮನ್ನು ಸಂಪೂರ್ಣವಾಗಿ ಬೆರಗುಗೊಳಿಸುವಂತೆ ಇರುತ್ತವೆ. ಇತ್ತೀಚಿನ ವೈರಲ್ ವಿಡಿಯೋದಲ್ಲಿ ಮತ್ತೊಮ್ಮೆ ಅಂತಹದ್ದೇ ದೃಶ್ಯ ಕಂಡು ಬರುತ್ತಿದೆ.

Written by - Chetana Devarmani | Last Updated : Nov 15, 2022, 05:40 PM IST
  • ಸಿಂಹದ ಜೊತೆ ಹುಚ್ಚಾಟ ಆಡಲು ಹೋದ ವ್ಯಕ್ತಿ
  • ಪಂಜರದಲ್ಲಿ ಕೈ ಹಾಕಿದ ವ್ಯಕ್ತಿಯ ಸ್ಥಿತಿ ಏನಾಯ್ತು ನೋಡಿ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
Video Viral : ಸಿಂಹದ ಜೊತೆ ಹುಚ್ಚಾಟ! ಪಂಜರದಲ್ಲಿ ಕೈ ಹಾಕಿದ ವ್ಯಕ್ತಿಯ ಸ್ಥಿತಿ ಏನಾಯ್ತು ನೋಡಿ  title=
ಸಿಂಹ

Video Viral : ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಶೇರ್ ಆಗುತ್ತಿವೆ. ಆದರೆ ಈ ಕೆಲವು ವಿಡಿಯೋಗಳು ನಿಮ್ಮನ್ನು ಸಂಪೂರ್ಣವಾಗಿ ಬೆರಗುಗೊಳಿಸುವಂತೆ ಇರುತ್ತವೆ. ಇತ್ತೀಚಿನ ವೈರಲ್ ವಿಡಿಯೋದಲ್ಲಿ ಮತ್ತೊಮ್ಮೆ ಅಂತಹದ್ದೇ ದೃಶ್ಯ ಕಂಡು ಬರುತ್ತಿದೆ. ಈ ವಿಡಿಯೋದಲ್ಲಿ ಮೃಗಾಲಯದಲ್ಲಿ ಸಿಂಹದ ಪಂಜರದಲ್ಲಿ ಕೈ ಹಾಕಿದ ವ್ಯಕ್ತಿಯ ಪರಿಸ್ಥಿತಿ ಏನಾಯಿತು ಎಂಬುದನ್ನು ತೋರಿಸಲಾಗಿದೆ. 
 
ಇದನ್ನೂ ಓದಿ : ಶ್ರದ್ಧಾ ಕೊಲೆಯ ಬಳಿಕ ಬೇರೆ ಹುಡುಗಿ ಜೊತೆ ಕಿರಾತಕ ಅಫ್ತಾಬ್ ಸಂಬಂಧ!?

ವ್ಯಕ್ತಿ ಮೃಗಾಲಯಕ್ಕೆ ಹೋಗಿದ್ದಾರೆ ಎಂದು ತೋರುತ್ತದೆ. ಅಲ್ಲಿ ಪಂಜರದಲ್ಲಿ ಸಿಂಹವನ್ನು ನೋಡುತ್ತಾರೆ. ಏನೂ ತೋಚದೆ ಪಂಜರದೊಳಗೆ ಕೈ ಹಾಕಿದ್ದಾರೆ. ಆದರೆ ಸಿಂಹ ಓಡಿಹೋಗಿ ಆ ವ್ಯಕ್ತಿಯ ಕೈ ಹಿಡಿಯುತ್ತದೆ. ವ್ಯಕ್ತಿಯು ತನ್ನನ್ನು ರಕ್ಷಿಸಿಕೊಳ್ಳಲು ಸಹಾಯಕ್ಕಾಗಿ ಮನವಿ ಮಾಡಲು ಪ್ರಾರಂಭಿಸುತ್ತಾನೆ. ಈ ಎದೆ ಝಲ್‌ ಎನ್ನುವ ವಿಡಿಯೋ ಎಲ್ಲೆಡೆ ವೈರಲ್‌ ಆಗುತ್ತಿದೆ. 

 

 

ವೈರಲ್ ವಿಡಿಯೋದ ಕೊನೆಯಲ್ಲಿ, ವ್ಯಕ್ತಿಯನ್ನು ನೋಡಲು ಅನೇಕ ಜನರು ಜಮಾಯಿಸಿರುವುದನ್ನು ಕಾಣಬಹುದು. ಆದರೆ ಆತನನ್ನು ರಕ್ಷಿಸಲು ಯಾರಿಗೂ ಧೈರ್ಯವಿರಲಿಲ್ಲ. ಹೇಗೋ ವ್ಯಕ್ತಿ ಸಿಂಹದ ಹಿಡಿತದಿಂದ ಮುಕ್ತನಾಗುತ್ತಾನೆ. hunting.vids ಹೆಸರಿನ Instagram ಖಾತೆಯಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

ಇದನ್ನೂ ಓದಿ : ಪುಟ್ಟ ಬೆಕ್ಕನ್ನು ರಕ್ಷಿಸಲು ನಾಯಿ ಮಾಡಿದ ಉಪಾಯ ನೋಡಿ! ಕ್ಯೂಟ್‌ ವಿಡಿಯೋ ವೈರಲ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News