lion climbs a giraffe: ಕಾಡು ಮೃಗಗಳು ಬದುಕಲು ಇನ್ನೊಂದು ಜೀವಿಯನ್ನು ಬಲಿ ಕೊಡುತ್ತವೆ.. ಪ್ರಾಣಿಗಳು ಸಾಮಾನ್ಯವಾಗಿ ತಮಗಿಂತ ಚಿಕ್ಕ ಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ. ಉಳಿದವು ಗುಂಪುಗಳಲ್ಲಿ ದೊಡ್ಡ ಪ್ರಾಣಿಗಳನ್ನು ಬೇಟೆಯಾಡುತ್ತವೆ.. ಆದರೆ ಒಂಟಿ ಸಿಂಹ ಜಿರಾಫೆಯನ್ನ ಭೇಟಿಯಾಡುವುದನ್ನು ಎಂದಾದರೂ ನೋಡಿದ್ದೀರಾ?
Tigers Attack On Lion: ಹುಲಿ ಸಿಂಹಗಳು ಬೇರೆ ಪ್ರಾಣಿಗಳ ಮೇಲೆ ದಾಳಿ ಮಾಡಿರುವುದನ್ನು ನೀವು ನೋಡಿರಬಹುದು. ಆದರಿಲ್ಲಿ ಹುಲಿಗಳೆಲ್ಲ ಒಟ್ಟಾಗಿ ಒಂಟಿಯಾಗಿದ್ದ ಸಿಂಹದ ಮೇಲೆ ಅಟ್ಯಾಕ್ ಮಾಡಿವೆ.
Lion Funny Video: ಇಂದು ನಾವು ಹಂಚಿಕೊಳ್ಳುತ್ತಿರುವ ವೀಡಿಯೊ ನೋಡಿದ್ರೆ ನೀವು ಹೊಟ್ಟೆ ಹುಣ್ಣಾಗುವಂತೆ ನಗುವುದಲ್ಲದೆ, ಸಿಂಹ ಒಳ್ಳೆಯ ಪಾಠ ಕಲಿಸಿದೆ ಎಂದು ಹೇಳುತ್ತೀರಿ. ಒಂದು ಸಿಂಹವನ್ನು ಬೋನಿನೊಳಗೆ ಇಡಲಾಗಿದೆ. ಈ ಸಿಂಹವನ್ನು ನೋಡಲು ಅನೇಕರು ಅಲ್ಲಿಗೆ ಬರುತ್ತಿದ್ದಾರೆ. ಆದರೆ ಒಂದು ಬಾರಿ ಕೋಪಗೊಂಡ ಸಿಂಹ ಪ್ರವಾಸಿಗರ ಮೇಲೆ ಮೂತ್ರವನ್ನೇ ಮಾಡುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ. ಇದು ಸಿಂಹ ಮತ್ತು ಕೋತಿಗೆ ಸಂಬಂಧಪಟ್ಟ ವಿಡಿಯೋ. ಈ ವಿಡಿಯೋ ನೋಡಿದಾಗ ಎಂಥವರಿಗೂ ಒಂದು ಕ್ಷಣ ಆಶ್ಚರ್ಯವಾಗುವುದು ಖಂಡಿತಾ.
Buffaloes attacking lion Video: ಎಮ್ಮೆಗಳ ಹಿಂಡು ತಮ್ಮ ಕೊಂಬುಗಳ ಸಹಾಯದಿಂದ ಸಿಂಹದ ಮೇಲೆ ದಾಳಿ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದು. ಇನ್ನು ಈ ವೀಡಿಯೋಗೆ ಶೀರ್ಷಿಕೆಯನ್ನು ನೀಡಲಾಗಿದ್ದು, "ಗಂಡು ಸಿಂಹವು ಎಮ್ಮೆಗಳ ಹಿಂಡಿನ ನಡುವೆ ಸಿಕ್ಕಿಹಾಕಿಕೊಂಡು ತನ್ನ ಪ್ರಾಣ ಕಾಪಾಡಿಕೊಳ್ಳಲು ಹೋರಾಡುತ್ತಿದೆ" ಎಂದು ಬರೆಯಲಾಗಿದೆ.
Video Viral : ಕಾಡು ಪ್ರಾಣಿಗಳಿಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಶೇರ್ ಆಗುತ್ತಿವೆ. ಆದರೆ ಈ ಕೆಲವು ವಿಡಿಯೋಗಳು ನಿಮ್ಮನ್ನು ಸಂಪೂರ್ಣವಾಗಿ ಬೆರಗುಗೊಳಿಸುವಂತೆ ಇರುತ್ತವೆ. ಇತ್ತೀಚಿನ ವೈರಲ್ ವಿಡಿಯೋದಲ್ಲಿ ಮತ್ತೊಮ್ಮೆ ಅಂತಹದ್ದೇ ದೃಶ್ಯ ಕಂಡು ಬರುತ್ತಿದೆ.
ಇಲ್ಲಿ ಕಾಣಿಸುವ ವಯಸ್ಕ ಸಿಂಹಗಳ ಗುಂಪೊಂದು ಎಮ್ಮೆಯನ್ನು ಬೇಟೆಯಾಡಲು ಬಯಸುತ್ತದೆ. ಒಂದು ವೇಳೆ ಎಮ್ಮೆಯನ್ನು ಬೇಟೆಯಾಡಲು ಬಯಸಿದರೆ ಸಿಂಹಗಳ ಗುಂಪು ಒಟ್ಟಿಗೆ ಬೇಟೆಯಾಡುತ್ತದೆ. ಏಕೆಂದರೆ ಎಮ್ಮೆ-ಕೋಣಗಳು ತಮ್ಮ ಕೊಂಬುಗಳಿಂದ ಸಿಂಹಗಳಿಗೆ ಹಾನಿಗೊಳಿಸಬಹುದು. ಹಾಗಾಗಿ ಎಮ್ಮೆಯನ್ನು ಬೇಟೆಯಾಡಲು ಅಥವಾ ಹೊಂಚು ಹಾಕಲು ಗುಂಪಾಗಿ ಹೋಗುತ್ತದೆ
Lion Chewed Man Finger: ಕಾಡಿನ ರಾಜ ಸಿಂಹದ ಜೊತೆಗಿನ ಚೆಲ್ಲಾಟ ವ್ಯಕ್ತಿಯೊಬ್ಬನಿಗೆ ದುಬಾರಿ ಪರಿಣಮಿಸಿದ್ದು, ವ್ಯಕ್ತಿ ತನ್ನ ಜೀವನದಲ್ಲಿಯೇ ಮರೆಯಲಾರದ ಪೆಟ್ಟು ತಿಂದಿದ್ದಾನೆ. ಈ ವಿಡಿಯೋ ನಡುಕ ಹುಟ್ಟಿಸುವಂತಿದೆ. ಜಮೈಕಾದ ಮೃಗಾಲಯದ ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.