Viral Video: ʻರಾಮʼ ನಾಮ ನುಡಿಯುವ ಶ್ವಾನದ ಭಕ್ತಿ ಮೆಚ್ಚಿದ ನೆಟ್ಟಿಜನ್..‌ ವಿಡಿಯೋ ನೋಡಿ ಅಚ್ಚರಿಯಾಗುತ್ತೆ !

Dog chanting Ram Ram video: ನಾಯಿಯೊಂದು ʻರಾಮ... ರಾಮ..ʼ ಎನ್ನುವ ವಿಡಿಯೋ ವೈರಲ್‌ ಆಗಿದೆ. ಶ್ವಾನದ ರಾಮಭಕ್ತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Written by - Chetana Devarmani | Last Updated : Oct 8, 2024, 05:41 PM IST
    • ಸೈಬೀರಿಯನ್ ಹಸ್ಕಿ ವಿಡಿಯೋ
    • ರಾಮ ರಾಮ ಎನ್ನುವ ನಾಯಿ ‌ವಿಡಿಯೋ
    • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್
Viral Video: ʻರಾಮʼ ನಾಮ ನುಡಿಯುವ ಶ್ವಾನದ ಭಕ್ತಿ ಮೆಚ್ಚಿದ ನೆಟ್ಟಿಜನ್..‌ ವಿಡಿಯೋ ನೋಡಿ ಅಚ್ಚರಿಯಾಗುತ್ತೆ ! title=

Viral Video: ನಾಯಿಯೊಂದು ʻರಾಮ... ರಾಮ..ʼ ಎನ್ನುವ ವಿಡಿಯೋ ವೈರಲ್‌ ಆಗಿದೆ. ಶ್ವಾನದ ರಾಮಭಕ್ತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ವೀಡಿಯೋ ನೋಡಿದ ಸೋಷಿಯಲ್‌ ಮೀಡಿಯಾ ಬಳಕೆದಾರರು ಅಚ್ಚರಿಗೊಂಡಿದ್ದಾರೆ. 

ಸೈಬೀರಿಯನ್ ಹಸ್ಕಿಯ ವಿಶಿಷ್ಟ ಪ್ರತಿಭೆ ಜನರ ಹೃದಯವನ್ನು ಗೆದ್ದಿದೆ. ಈ ನಾಯಿ ರಾಮ ರಾಮ ಎಂದು ಹೇಳುತ್ತದೆ. ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ, ಹಸ್ಕಿ ತನ್ನ ಮಾಲೀಕರು ರಾಮ ರಾಮ ಎಂದು ಹೇಳಿದ ಕೂಡಲೇ ತಾನು ಸಹ ರಾಮ ರಾಮ ಎಂದು ಹೇಳುವುದನ್ನು ನೋಡಬಹುದು.

ಇದನ್ನೂ ಓದಿ: ಈ ತರ ಹಿಂಸೆ ಕೊಟ್ರೆ ಯಾರ್‌ ಬದುಕ್ತಾರೆ ಸರ್..‌ ಶಾಂತವಾಗಿ ಮಲಗಿದ್ದ ಮೊಸಳೆಯನ್ನು ಡಿಫ್ರೆಂಟ್‌ ಆಗಿ ಕೆಣಕಿದ ಶೂರ! ಮುಂದೆನಾಯ್ತು ನೀವೇ ನೋಡಿ..

ವಿಡಿಯೋದ ಆರಂಭದಲ್ಲಿ ಕ್ಯಾಮೆರಾದ ಹಿಂದಿನ ವ್ಯಕ್ತಿ ನಾಯಿಯನ್ನು 'ರಾಮ ರಾಮ' ಎಂದು ಹೇಳಲು ಕೇಳುತ್ತಾರೆ. ಆಗ ನಾಯಿ ಕೂಡ ರಾಮ ರಾಮ ಎಂದು ಹೇಳಲು ಪ್ರಾರಂಭಿಸುತ್ತದೆ. ನಾಯಿ ರಾಮ ರಾಮ ಎಂದು ನಾಲ್ಕು ಬಾರಿ ಹೇಳುತ್ತದೆ.

 

 

ಈ ಅಚ್ಚರಿಯ ವಿಡಿಯೋದಲ್ಲಿ ನಾಯಿ ತನ್ನದೇ ಶೈಲಿಯಲ್ಲಿ ರಾಮ ರಾಮ ಎಂದು ಹೇಗೆ ಹೇಳುತ್ತಿದೆ ಎಂಬುದನ್ನು ನೋಡಬಹುದು. ವಿಡಿಯೋ ನೋಡಿದ ನೆಟ್ಟಿಜನ್‌ ಅಚ್ಚರಿಗೊಂಡಿದ್ದಾರೆ. 

ಸೈಬೀರಿಯನ್ ಹಸ್ಕಿ ಸಾಮಾನ್ಯವಾಗಿ ಬುದ್ಧಿವಂತಿಕೆಯಿಂದಲೇ ಗುರುತಿಸಲ್ಪಟ್ಟಿದೆ. ಈ ನಾಯಿಗಳು ತಮ್ಮ ಧ್ವನಿಗಳಿಗೆ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ಮಾನವ ಧ್ವನಿಯನ್ನು ಸೈಬೀರಿಯನ್ ಹಸ್ಕಿ ಅನುಕರಿಸುತ್ತದೆ. ಈ ಹಸ್ಕಿ 'ರಾಮ ರಾಮ' ಎಂದು ಹೇಳುವ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: ಭೂಮಿಗೆ ಮೊದಲು ಬಂದದ್ದು ಕೋಳಿಯೋ ಅಥವಾ ಮೊಟ್ಟೆಯೋ? ಈ ಪ್ರಶ್ನೆಗೆ ಕೊನೆಗೂ ಉತ್ತರ ಕಂಡುಹಿಡಿದ ವಿಜ್ಞಾನಿಗಳು..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News