Viral Video: ವಿದ್ಯಾ ದೇಗುಲದ ಎದುರೇ ರೋಮಾನ್ಸ್! ವೈರಲ್ ಆಯಿತು ವಿದ್ಯಾರ್ಥಿಗಳ ವಿಡಿಯೋ

ಯುನಿಫಾರ್ಮ್ ನಲ್ಲಿರುವ ಹುಡುಗ ಹುಡುಗಿ ವಿದ್ಯಾ ದೇಗುಲದ ಮುಂದೆ ಕಿಸ್ ಮಾಡುತ್ತಿದ್ದಾರೆ. ಮೊದಲು ಹುಡುಗಿ ನಿರಾಕರಿಸಿದರು ಸಹ ಆ ಬಳಿಕ ಹುಡುಗ ಆಕೆಯನ್ನು ಸಮಾಧಾನ ಮಾಡಿ, ಹಣೆಗೆ ಮುತ್ತಿಡುತ್ತಾನೆ.

Written by - Bhavishya Shetty | Last Updated : Oct 14, 2022, 05:21 PM IST
    • ಸ್ಕೂಲ್ ಗೇಟ್ ಮುಂದೆ ರೊಮ್ಯಾನ್ಸ್ ಮಾಡಿದ ವಿದ್ಯಾರ್ಥಿಗಳು
    • ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ
    • ಹುಡುಗ ಹುಡುಗಿ ವಿದ್ಯಾ ದೇಗುಲದ ಮುಂದೆ ಕಿಸ್ ಮಾಡುತ್ತಿದ್ದಾರೆ
Viral Video: ವಿದ್ಯಾ ದೇಗುಲದ ಎದುರೇ ರೋಮಾನ್ಸ್! ವೈರಲ್ ಆಯಿತು ವಿದ್ಯಾರ್ಥಿಗಳ ವಿಡಿಯೋ title=
Students Romance

ಸೋಶಿಯಲ್ ಮೀಡಿಯಾದಲ್ಲಿ ಪ್ರತೀ ದಿನ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತವೆ. ಅದರಲ್ಲಿ ಕೆಲವು ನಗು ತರಿಸಿದ್ರೆ, ಉಳಿದವು ಕಣ್ಣೀರು ತರಿಸುವಂತಿರುತ್ತದೆ. ಇದರ ಹೊರತಾಗಿಯೂ ಕೆಲ ವಿಡಿಯೋಗಳು ವೈರಲ್ ಆಗುತ್ತದೆ. ಅವುಗಳು ನಮ್ಮನ್ನು ಒಂದು ಕ್ಷಣ ಶಾಕ್ ಆಗುವಂತೆ ಮಾಡುತ್ತದೆ. ಅಂತಹ ವಿಡಿಯೋ ಇದೀಗ ವೈರಲ್ ಆಗಿದ್ದು, ನಿಮ್ಮನ್ನು ಒಂದು ಬಾರಿ ಶಾಕ್ ಆಗುವಂತೆ ಮಾಡೋದು ಖಂಡಿತ.

ಇದನ್ನೂ ಓದಿ: Viral Video : ಹಸುವಿಗೆ ಒದ್ದು ಬಾಲ ತಿರುಚಿದ ವ್ಯಕ್ತಿಗೆ ಗೋಮಾತೆ ಕಲಿಸಿತು ಸರಿಯಾದ ಪಾಠ .!

ಆ ವಿಡಿಯೋದಲ್ಲಿ ಸ್ಕೂಲ್ ವಿದ್ಯಾರ್ಥಿಗಳು, ಶಾಲೆಯ ಗೇಟ್ ಬಳಿ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯ ನೋಡಬಹುದು. ‘shooter.vikramthakur’ ಎಂಬ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಯುನಿಫಾರ್ಮ್ ನಲ್ಲಿರುವ ಹುಡುಗ ಹುಡುಗಿ ವಿದ್ಯಾ ದೇಗುಲದ ಮುಂದೆ ಕಿಸ್ ಮಾಡುತ್ತಿದ್ದಾರೆ. ಮೊದಲು ಹುಡುಗಿ ನಿರಾಕರಿಸಿದರು ಸಹ ಆ ಬಳಿಕ ಹುಡುಗ ಆಕೆಯನ್ನು ಸಮಾಧಾನ ಮಾಡಿ, ಹಣೆಗೆ ಮುತ್ತಿಡುತ್ತಾನೆ.

 

 

ಈ ವಿಡಿಯೋವನ್ನು ಈಗಾಗಲೇ ಲಕ್ಷಾಂತರ ಮಂದಿ ವೀಕ್ಷಿಸಿದ್ದು, 3,56,677 ಮಂದಿ ಲೈಕ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅನೇಕ ತೆರನಾದ ಕಮೆಂಟ್ ಗಳು ಸಹ ಬಂದಿದೆ. ಕೆಲವರು ಮುದ್ದಾದ ಜೋಡಿ ಎಂದರೆ, ಇನ್ನೂ ಕೆಲವರು “ಇದೇನಿದು ಸ್ಟುಪಿಡಿಟಿ. ಕಲಿಯಲು ಬಂದವರು ಈ ರೀತಿ ಮಾಡುವುದು ಒಳ್ಳೆಯ ನಡತೆಯಲ್ಲ” ಎಂಬಂತೆ ಮಾತನಾಡುತ್ತಿದ್ದಾರೆ.

ಇದನ್ನೂ ಓದಿ: Viral Video: ಮಂಟಪ ಮುರಿದು ಕೆಳಗೆ ಬಿದ್ದ ವಧು: ತಕ್ಷಣ ವರ ಮಾಡಿದ ಕೆಲಸ ನೋಡಿದ್ರೆ ಶಾಕ್ ಆಗ್ತೀರ!

ಒಂದು ಅರ್ಥದಲ್ಲಿ ಹೇಳುವುದಾದರೆ ವಿದ್ಯಾ ದೇಗುಲದ ಮುಂದೆ ಈ ವಿದ್ಯಾರ್ಥಿಗಳು ಮಾಡಿರುವ ಈ ಕೆಲಸ ಒಪ್ಪುವಂತಹದಲ್ಲ. ಶಿಕ್ಷಣ ಪಡೆಯುವ ಸಂದರ್ಭದಲ್ಲಿ ಇಂತಹ ನಡತೆ, ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News