ಇಂಟರ್ನೆಟ್ ಜಗತ್ತಿನಲ್ಲಿ ಅನೇಕ ವಿಚಿತ್ರ ವಿಡಿಯೋಗಳು ಹರಿದಾಡುತ್ತಿರುತ್ತವೆ. ಇದರಲ್ಲಿ ಜನರು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುತ್ತಾರೆ. ಅಂತಹ ಒಂದು ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಇದನ್ನೂ ಓದಿ: ಆಷಾಢ ಪೂರ್ಣಿಮೆಯಂದು ಲಕ್ಷ್ಮಿನಾರಾಯಣ ಯೋಗ : ಈ 4 ರಾಶಿಯವರಿಗೆ ಆರ್ಥಿಕ ಲಾಭ!
ವಿಡಿಯೋದಲ್ಲಿ ಅವಳು ತನ್ನ ಪಾದಗಳಿಂದ ಉರಿಯುತ್ತಿರುವ ಬಾಣದಿಂದ ಗುರಿಯಿರಿಸುತ್ತಿರುವುದನ್ನು ನೀವು ನೋಡುತ್ತೀರಿ. ಅಷ್ಟೇ ಅಲ್ಲ ಅವರ ಟಾರ್ಗೆಟ್ ಕೂಡ ತುಂಬಾ ಕರಾರುವಾಕ್ಕಾಗಿ ಕುಳಿತಿದೆ. ಇದು ಹೇಗೆ ಸಾಧ್ಯ ಎಂದು ವಿಡಿಯೋ ನೋಡಿದ ಎಲ್ಲರಿಗೂ ಆಶ್ಚರ್ಯವಾಗಿದೆ.
ಜನರು ಕೈಯಿಂದ ಗುರಿಯಿಡಲು ಸಾಧ್ಯವಾಗಲ್ಲ, ಅಂತಹುದರಲ್ಲಿ ಈ ಬಾಲಕಿ ತನ್ನ ಕಾಲುಗಳಿಂದ ಬಾಣಗಳನ್ನು ಹೊಡೆಯುವುದನ್ನು ಕಂಡು ನೆಟ್ಟಿಗರು ದಂಗಾಗಿದ್ದಾರೆ. ವೈರಲ್ ವಿಡಿಯೋದಲ್ಲಿ ಹುಡುಗಿಯ ದೇಹವು ತಲೆ ಕೆಳಗಾಘಿದೆ. ನಿಯಮಿತ ಯೋಗದಿಂದ ದೇಹವನ್ನು ಫ್ಲೆಕ್ಸಿಬಲ್ ಆಗಿ ಇಟ್ಟುಕೊಂಡಿದ್ದಾಳೆ.
ಇದನ್ನೂ ಓದಿ: Shooting at House Party: ಹೌಸ್ ಪಾರ್ಟಿಯಲ್ಲಿ ಗುಂಡಿನ ದಾಳಿ: 3 ಸಾವು, ಇಬ್ಬರಿಗೆ ಗಾಯ
ಸ್ವಲ್ಪ ಸಮಯದ ನಂತರ, ಅವಳು ತನ್ನ ಪಾದಗಳಿಂದ ಬೆಂಕಿಯಿರುವ ಬಾಣವನ್ನು ಹಿಡಿದು, ನಂತರ ಅದನ್ನು ಬಿಲ್ಲಿನ ಮೇಲೆ ಇರಿಸಿ ಗುರಿಯತ್ತ ಬಿಡುತ್ತಾಳೆ. ಈ ಅದ್ಭುತ ದೃಶ್ಯವನ್ನು ನೋಡಿದ ಎಲ್ಲರೂ ಈ ಹುಡುಗಿಯನ್ನು ಹೊಗಳುವುದರಲ್ಲಿ ನಿರತರಾಗಿದ್ದಾರೆ.
ವಿಡಿಯೋವನ್ನು ಇಲ್ಲಿ ವೀಕ್ಷಿಸಿ:
Excellence....
योग: कर्मसु कौशलम pic.twitter.com/0ery2ELdAh
— Dr Jaideep Arya (@swabhimani1) July 10, 2022
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.