Lovers Video : ಇಂಟರ್ನೆಟ್ ಜಗತ್ತಿನಲ್ಲಿ ಅನೇಕ ರೀತಿಯ ವಿಡಿಯೋಗಳನ್ನು ನಾವು ನೋಡುತ್ತೇವೆ. ಸಾಮಾಜಿಕ ಮಾಧ್ಯಮದಲ್ಲಂತೂ ಹಲವು ರೀತಿಯ ವಿಡಿಯೋಗಳು ವೈರಲ್ ಆಗುತ್ತವೆ. ಪ್ರೇಮಿಗಳಿಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ. ಪ್ರೇಮಿಯೊಬ್ಬ ತನ್ನ ಗೆಳತಿಯ ಮನೆಗೆ ಭೇಟಿಯಾಗಲು ರಾತ್ರಿಯ ಹೊತ್ತಿನಲ್ಲಿ. ಆಕೆಯನ್ನು ಭೇಟಿಯಾಗಲು ಹೋದ ಈ ಯುವಕ ಗ್ರಾಮಸ್ಥರ ಕೈ ಗೆ ಸಿಕ್ಕಿಬಿದ್ದಾಗ ಏನಾಗುತ್ತದೆ ನೋಡಿ.
ಇದನ್ನೂ ಓದಿ : Weird News : ವಿಚಿತ್ರವಾದ್ರೂ ನಿಜ! ಈ ಹಳ್ಳಿಯಲ್ಲಿದೆ ಬಾವಲಿಗಳನ್ನು ಪೂಜಿಸುವ ಪದ್ಧತಿ
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಯುವಕ ತನ್ನ ಪ್ರಿಯತಮೆಯನ್ನು ಭೇಟಿಯಾಗಲು ರಾತ್ರಿಯ ಹೊತ್ತು ತಲುಪುತ್ತಾನೆ. ಆದರೆ ಗ್ರಾಮಸ್ಥರು ಈ ಪ್ರೇಮಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುತ್ತಾರೆ. ಎಲ್ಲರೂ ಒಟ್ಟಾಗಿ ಸ್ಥಳದಲ್ಲೇ ಮದುವೆ ಮಾಡಲು ನಿರ್ಧರಿಸುತ್ತಾರೆ. ಗ್ರಾಮಸ್ಥರ ಈ ನಡೆಯಿಂದ ವರ ತಕ್ಷಣವೇ ಬೆಚ್ಚಿಬಿದ್ದಿದ್ದಾನೆ. ಅಲ್ಲಿ ವಧು ಅಳಲು ಪ್ರಾರಂಭಿಸುತ್ತಾಳೆ.
psycho_biihariandgiedde ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಈ ವಿಡಿಯೋ ಇದುವರೆಗೆ ಸಾವಿರಾರು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಲ್ಲದೇ ಸಾಕಷ್ಟು ವೈರಲ್ ಆಗುತ್ತಿದೆ.
ಇದನ್ನೂ ಓದಿ : Corona Curry : ಈ ರೆಸ್ಟೋರೆಂಟ್ನಲ್ಲಿ ಸಿಗುತ್ತೆ ಕೊರೊನಾ ಕರಿ, ಮಾಸ್ಕ್ ನಾನ್.! ನೀವೂ ಒಮ್ಮೆ ಸವಿದು ನೋಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ