ಲೋಟದೊಳಗೆ ತಲೆಹಾಕಿ ಗಟಗಟನೆ ನೀರು ಕುಡಿಯುವ ದೈತ್ಯ ಹಾವು! ಅಪರೂಪದ ವಿಡಿಯೋ ವೈರಲ್‌

Snake Drinking Water Viral video: ಇಲ್ಲೊಬ್ಬ ವ್ಯಕ್ತಿ ನಾಗರಹಾವಿಗೆ ನೀರು ಕೊಟ್ಟಿದ್ದಾನೆ. ಈ ದೃಶ್ಯ ನೋಡಿದರೆ ಖಂಡಿತವಾಗಿಯೂ ಭಯಪಡುತ್ತೀರಿ. ಈ ವಿಡಿಯೋದಲ್ಲಿ ಕಾಣುತ್ತಿರುವುದು ಕಪ್ಪು ಮಾಂಬಾ ಹಾವು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಖಚಿತವಾಗಿ ಯಾವುದೆಂದು ಹೇಳಲು ಸಾಧ್ಯವಿಲ್ಲ.

Written by - Bhavishya Shetty | Last Updated : Aug 24, 2024, 05:24 PM IST
    • ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾದ ನಾಗರಹಾವಿನ ವಿರುದ್ಧ ನೋಡಲು ಸಾಧ್ಯವೇ?
    • ಅಂದಹಾಗೆ ಇಲ್ಲೊಬ್ಬ ವ್ಯಕ್ತಿ ನಾಗರಹಾವಿಗೆ ನೀರು ಕೊಟ್ಟಿದ್ದಾನೆ.
    • ಈ ದೃಶ್ಯ ನೋಡಿದರೆ ಖಂಡಿತವಾಗಿಯೂ ಭಯಪಡುತ್ತೀರಿ.
ಲೋಟದೊಳಗೆ ತಲೆಹಾಕಿ ಗಟಗಟನೆ ನೀರು ಕುಡಿಯುವ ದೈತ್ಯ ಹಾವು! ಅಪರೂಪದ ವಿಡಿಯೋ ವೈರಲ್‌ title=
Snake Drinking Water Viral video

Snake Drinking Water Viral video: ಜಗತ್ತಿನಲ್ಲಿ ಕೆಲವು ಜನರು ತುಂಬಾ ಧೈರ್ಯಶಾಲಿಗಳಾಗಿದ್ದು ಅವರು ಯಾವುದಕ್ಕೂ ಹೆದರುವುದಿಲ್ಲ. ಅಂತವರ ಅದೇ ಶೌರ್ಯವನ್ನು ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾದ ನಾಗರಹಾವಿನ ವಿರುದ್ಧ ನೋಡಲು ಸಾಧ್ಯವೇ? ಹೀಗೊಂದು ಪ್ರಶ್ನೆ ನಮ್ಮಲ್ಲಿ ಮೂಡಬಹುದು. ಆದರೆ ಈ ಪ್ರಶ್ನೆಗೆ ಸಾಧ್ಯ ಎಂಬ ಉತ್ತರ ಬಂದರೆ ಎಂಥವರೂ ಸಹ ಅಚ್ಚರಿ ವ್ಯಕ್ತಪಡುವುದರಲ್ಲಿ ಸಂದೇಹವಿಲ್ಲ.

ಇದನ್ನೂ ಓದಿ: "ಮಾಜಿ ನಾಯಕಿ ಮಿಥಾಲಿ ರಾಜ್ ಜೊತೆ ಮದುವೆಯಾಗಲಿದ್ದೇನೆ"- ನಿವೃತ್ತಿ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಶಿಖರ್ ಧವನ್ ಶಾಕಿಂಗ್‌ ಹೇಳಿಕೆ ವೈರಲ್‌

ಅಂದಹಾಗೆ ಇಲ್ಲೊಬ್ಬ ವ್ಯಕ್ತಿ ನಾಗರಹಾವಿಗೆ ನೀರು ಕೊಟ್ಟಿದ್ದಾನೆ. ಈ ದೃಶ್ಯ ನೋಡಿದರೆ ಖಂಡಿತವಾಗಿಯೂ ಭಯಪಡುತ್ತೀರಿ. ಈ ವಿಡಿಯೋದಲ್ಲಿ ಕಾಣುತ್ತಿರುವುದು ಕಪ್ಪು ಮಾಂಬಾ ಹಾವು ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಖಚಿತವಾಗಿ ಯಾವುದೆಂದು ಹೇಳಲು ಸಾಧ್ಯವಿಲ್ಲ.

Northeast Live ಎಂಬ ಫೇಸ್‌ ಬುಕ್ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ನಾಗರ ಹಾವಿಗೆ ನೀರು ಕೊಡುತ್ತಿರುವ ದೃಶ್ಯವಿದೆ. ಈ ಹಾವು ವಿಶ್ವದ ಅತ್ಯಂತ ವಿಷಕಾರಿ ಹಾವು.

ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕೈಯಲ್ಲಿ ನೀರು ತುಂಬಿದ ಗ್ಲಾಸ್ ಹಿಡಿದಿದ್ದಾರೆ. ಅವನ ಮುಂದೆ ನಾಗರ ಹಾವು ಇದೆ. ಹಾವಿನ ಮುಂದೆ ಗ್ಲಾಸ್ ತೋರಿಸಿದಾಗ, ಹಾವು ಗಟಗಟನೆ ನೀರು ಕುಡಿಯುತ್ತಿದೆ.

ಇದನ್ನೂ ಓದಿ: ಅತಿ ಹೆಚ್ಚು ಬ್ರೇಕಪ್‌ ಮತ್ತು ಡಿವೋರ್ಸ್‌ ಆಗುತ್ತಿರುವ ಟಾಪ್‌ 10 ದೇಶಗಳಿವು

ಈ ವೀಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದು, ಹಲವರು ಕಾಮೆಂಟ್ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಇದು ಕಿಂಗ್‌ ಕೋಬ್ರಾ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ನಾಗರಹಾವು ಅಲ್ಲ ಕಪ್ಪು ಮಾಂಬಾ ಎಂದು ಹೇಳುತ್ತಿದ್ದಾರೆ.

ವಿಡಿಯೋ ಲಿಂಕ್‌ ಇಲ್ಲಿದೆ: https://www.facebook.com/share/v/17qj4HL1x27CjWUS/

 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

 

 

Trending News