Viral Video: ಇನ್‍ಸ್ಟಾಗ್ರಾಂನಲ್ಲಿ ಮದುವೆಯ ಫಸ್ಟ್‌ನೈಟ್‌ ವಿಡಿಯೋ ಹಂಚಿಕೊಂಡ ಜೋಡಿ..!

First Night Video Viral: ವೈರಲ್‌ ಆಗಿರುವ ಈ ವಿಡಿಯೋದಲ್ಲಿ ವರನು ತನ್ನ ನವ ವಧುವಿನ ಆಭರಣ ತೆಗೆಯಲು ಸಹಾಯ ಮಾಡುತ್ತಾನೆ. ವಧು ರೊಮ್ಯಾಂಟಿಕ್‌ ಮೂಡ್‌ನಲ್ಲಿ ವರನನ್ನು ಚುಂಬಿಸುತ್ತಾಳೆ. ನಂತರ ವಧು ಮತ್ತು ವರರು ಪರಸ್ಪರ ಚುಂಬಿಸುತ್ತಾರೆ.

Written by - Puttaraj K Alur | Last Updated : Oct 13, 2024, 07:50 PM IST
  • ಫಸ್ಟ್‌ನೈಟ್‌ ವಿಡಿಯೋವನ್ನು ಹಂಚಿಕೊಂಡ ನವದಂಪತಿ
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಸಖತ್‌ ವೈರಲ್‌
  • ವಿಡಿಯೋ ಶೇರ್‌ ಮಾಡಿದ ವಧು-ವರನ ವಿರುದ್ಧ ನೆಟಿಜನ್ಸ್‌ ಕೆಂಡಾಮಂಡಲ!
Viral Video: ಇನ್‍ಸ್ಟಾಗ್ರಾಂನಲ್ಲಿ ಮದುವೆಯ ಫಸ್ಟ್‌ನೈಟ್‌ ವಿಡಿಯೋ ಹಂಚಿಕೊಂಡ ಜೋಡಿ..! title=
ಫಸ್ಟ್‌ನೈಟ್‌ ವಿಡಿಯೋ ವೈರಲ್

First Night Video Viral: ಇಂದು ಚಿತ್ರವಿಚಿತ್ರ, ಅಸಹ್ಯವಾಗಿ ರೀಲ್ಸ್‌ ಮಾಡುವವರದ್ದೇ ಕಾರುಬಾರು. likes, views ಮತ್ತು ಜಾಸ್ತಿ share ಆಗಲಿ ಅಂತಾ ಏನೇನೋ ವಿಡಿಯೋಗಳನ್ನು ಮಾಡಿ ಅಪ್‌ಲೋಟ್‌ ಮಾಡುತ್ತಿರುತ್ತಾರೆ. ಏನಾದರೂ ಆಗಲಿ ತಮ್ಮ ವಿಡಿಯೋಗಳು ವೈರಲ್‌ ಆಗಬೇಕು ಅನ್ನೋ ಹುಚ್ಚಿನಲ್ಲಿ ತೀರಾ ಖಾಸಗಿ ವಿಡಿಯೋಗಳನ್ನು ಸಹ ಅನೇಕರು ಶೇರ್‌ ಮಾಡುತ್ತಿರುತ್ತಾರೆ. ಇದಕ್ಕೆ ನಿದರ್ಶನವೇ ಜೋಡಿಯೊಂದು ತಮ್ಮ ಮದುವೆಯ ಫಸ್ಟನೈಟ್‌ ವಿಡಿಯೋವನ್ನು ಹಂಚಿಕೊಂಡಿದೆ. 

ಹೌದು, ಜೋಡಿಯೊಂದು ತಮ್ಮ ಮದುವೆಯ ಮೊದಲ ರಾತ್ರಿಯ ಮಲಗುವ ಕೋಣೆಯ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರೂ ತಮ್ಮ ಮದುವೆಯ ಬಟ್ಟೆಗಳನ್ನು ಬಿಚ್ಚುವ ದೃಶ್ಯ ಸೆರೆಯಾಗಿದೆ. ಈ ನವಜೋಡಿಯು ನೈತಿಕತೆಯ ಗಡಿಯನ್ನು ಮೀರಿ ತಮ್ಮ ಮದುವೆಯ ರಾತ್ರಿ ಮಲಗುವ ಕೋಣೆಯ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡ ಬೆನ್ನಲ್ಲೇ ಈ ವಿಡಿಯೋ ಸಖತ್‌ ವೈರಲ್‌ ಆಗಿದೆ.  

ಇದನ್ನೂ ಓದಿ: 95 ವರ್ಷಗಳಿಂದ ಈ ದೇಶದಲ್ಲಿ ಒಂದೇ ಒಂದು ಮಗು ಹುಟ್ಟಿಲ್ಲ..! ಇದರ ಹಿಂದಿದೆ ನಿಗೂಢ ಕಾರಣ 

arushirahulofficial_ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವೈರಲ್‌ ಆಗಿರುವ ಈ ವಿಡಿಯೋವನ್ನು ಲಕ್ಷಾಂತರ ಮಂದಿ ನೋಡಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಮದುವೆ ನಂತರ ನವ ವಧು-ವರರ ಮಧುಚಂದ್ರದ ವಿಡಿಯೋ ಸಖತ್‌ ಸೌಂಡ್‌ ಮಾಡುತ್ತಿದ್ದು, ಈ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತಿದೆ. ಈ ವಿಡಿಯೋದಲ್ಲಿ ಈ ಜೋಡಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ವೈರೆಲ್ ಆಗಿರುವ ಈ ವಿಡಿಯೋದಲ್ಲಿ ಮದುವೆಯ ರಾತ್ರಿಯನ್ನು ಚಿತ್ರೀಕರಿಸಲಾಗಿದೆ.

ವರನು ತನ್ನ ನವ ವಧುವಿನ ಆಭರಣ ತೆಗೆಯಲು ಸಹಾಯ ಮಾಡುತ್ತಾನೆ. ವಧು ರೊಮ್ಯಾಂಟಿಕ್‌ ಮೂಡ್‌ನಲ್ಲಿ ವರನನ್ನು ಚುಂಬಿಸುತ್ತಾಳೆ. ನಂತರ ವಧು ಮತ್ತು ವರರು ಪರಸ್ಪರ ಚುಂಬಿಸುತ್ತಾರೆ. ಹೊಸದಾಗಿ ಮದುವೆಯಾದ ಈ ಜೋಡಿಗಳು ತಮ್ಮ ಮದುವೆಯ ರಾತ್ರಿಯ ವಿಡಿಯೋವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಅದನ್ನು Instagramನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ವಿಶ್ವದ ಅತ್ಯಂತ ಸುಂದರ ಮಹಿಳೆಯರಿರುವ ಈ ದೇಶದಲ್ಲಿನ ಯುವತಿಯರು ಪ್ರೀತಿಗೆ ಮೋಸ ಮಾಡಲ್ಲ..! ಭಾರತ ಅಲ್ಲವೇ ಅಲ್ಲ...

ಇತ್ತೀಚಿನ ದಿನಗಳಲ್ಲಿ ಮದುವೆಯಾದ ನವ ದಂಪತಿ ತಮ್ಮ ಫಸ್ಟ್‌ನೈಟ್‌ ವಿಡಿಯೋಗಳನ್ನು ಹಂಚಿಕೊಳ್ಳುವ ಕ್ರೇಜ್ ಹೆಚ್ಚಾಗುತ್ತಿದೆ. ಅನೇಕ ಮಂದಿ ತಮ್ಮ ಫಸ್ಟ್‌ನೈಟ್‌ ರೂಮ್‌ ಡೆಕೊರೇಶನ್ ವಿಡಿಯೋಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಅನೇಕ ವಿಡಿಯೋಗಳಲ್ಲಿ ದಂಪತಿ ತಮ್ಮ ಎಲ್ಲಾ ಇತಿ-ಮಿತಿಗಳನ್ನು ದಾಟುತ್ತಿರುವುದನ್ನು ಕಾಣಬಹುದು. ಈ ತರಹದ ವಿಡಿಯೋ ನೋಡಿ ನೆಟಿಜನ್ಸ್‌ ಸಿಟ್ಟಿಗೆದ್ದಿದ್ದಾರೆ. ಈ ಬಗ್ಗೆ ಅನೇಕ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News