Viral Video: ಸನ್ ಗ್ಲಾಸ್ ಹಾಕೊಂಡು ಜ್ಯೂಸ್ ಕುಡಿತಿರೋ ಈ ಚಿಂಪಾಜಿ ಸ್ಟೈಲ್ ನೋಡ್ರೀ…ಹೊಟ್ಟೆಕಿಚ್ಚು ಪಡ್ತೀರ

ಲಿಂಬಾನಿ ಎಂಬ ಹೆಸರಿನ ಚಿಂಪಾಂಜಿ ಸನ್ ಗ್ಲಾಸ್ ಹಾಕಿಕೊಂಡು, ಕೈಯಲ್ಲಿ ಎಳನೀರು ಹಿಡಿದುಕೊಂಡು ಸ್ಟೈಲ್ ಆಗಿ ಕುಳಿತುಕೊಂಡಿದೆ. ಈ ವಿಡಿಯೋಗೆ ಸಖತ್ ಪ್ರತಿಕ್ರಿಯೆ ಉಂಟಾಗಿದೆ. ಪ್ರೀತಿಪಾತ್ರ ಚಿಂಪಾಂಜಿ ಯು.ಎಸ್.ನ ಫ್ಲೋರಿಡಾದ ಮಿಯಾಮಿಯಲ್ಲಿರುವ ಝೂಲಾಜಿಕಲ್ ವೈಲ್ಡ್‌ಲೈಫ್ ಫೌಂಡೇಶನ್ (ZWF) ನಲ್ಲಿ ವಾಸಿಸುತ್ತಿದೆ.

Written by - Bhavishya Shetty | Last Updated : Oct 6, 2022, 09:03 PM IST
    • ಲಿಂಬಾನಿ ಎಂಬ ಹೆಸರಿನ ಚಿಂಪಾಂಜಿಯ ಸ್ಟೈಲ್ ನೋಡಿ
    • ಸನ್ ಗ್ಲಾಸ್ ಹಾಕಿಕೊಂಡು, ಕೈಯಲ್ಲಿ ಎಳನೀರು ಹಿಡಿದುಕೊಂಡು ಸ್ಟೈಲ್ ಆಗಿ ಕುಳಿತುಕೊಂಡಿದೆ
    • ಈ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಪ್ರತಿಕ್ರಿಯೆ ಉಂಟಾಗಿದೆ
Viral Video: ಸನ್ ಗ್ಲಾಸ್ ಹಾಕೊಂಡು ಜ್ಯೂಸ್ ಕುಡಿತಿರೋ ಈ ಚಿಂಪಾಜಿ ಸ್ಟೈಲ್ ನೋಡ್ರೀ…ಹೊಟ್ಟೆಕಿಚ್ಚು ಪಡ್ತೀರ title=
Viral Video,

Today Viral Video: ವಾರಾಂತ್ಯಕ್ಕಾಗಿ ಕಾದು ಸುಸ್ತಾಗಿರುವ ನೆಟಿಜನ್‌ಗಳು ಅಥವಾ ಜಗತ್ತಿನಲ್ಲಿ ಯಾವುದೇ ಕಾಳಜಿಯಿಲ್ಲದೆ ವಿಶ್ರಾಂತಿ ಪಡೆಯಲು ವಿಹಾರಕ್ಕೆ ಹೋಗುತ್ತಿರುವವರು ಈ ಮಂಗನ ಬಗ್ಗೆ ತೀವ್ರ ಅಸೂಯೆ ಹೊಂದುತ್ತಾರೆ. ಝೂಗಳಲ್ಲಿ ವಾಸಿಸುವ ಪ್ರಾಣಿಗಳ ಬಗ್ಗೆ ಜನರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುತ್ತಾರೆ. ಆದರೆ ಇಲ್ಲೊಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಚಿಂಪಾಂಜಿಯು ಮೃಗಾಲಯದಲ್ಲಿ ತನ್ನ ಅತ್ಯುತ್ತಮ ಜೀವನವನ್ನು ನಡೆಸುತ್ತಿರುವುದು ನೋಡಬಹುದು. 

ಇದನ್ನೂ ಓದಿ: Funny Viral Video : ಹುಡುಗಿಯ ನೃತ್ಯದಿಂದ ಬೇಸತ್ತ ಎಮ್ಮೆ ಕಲಿಸಿತು ಸರಿಯಾದ ಪಾಠ .!

ಲಿಂಬಾನಿ ಎಂಬ ಹೆಸರಿನ ಚಿಂಪಾಂಜಿ ಸನ್ ಗ್ಲಾಸ್ ಹಾಕಿಕೊಂಡು, ಕೈಯಲ್ಲಿ ಎಳನೀರು ಹಿಡಿದುಕೊಂಡು ಸ್ಟೈಲ್ ಆಗಿ ಕುಳಿತುಕೊಂಡಿದೆ. ಈ ವಿಡಿಯೋಗೆ ಸಖತ್ ಪ್ರತಿಕ್ರಿಯೆ ಉಂಟಾಗಿದೆ. ಪ್ರೀತಿಪಾತ್ರ ಚಿಂಪಾಂಜಿ ಯು.ಎಸ್.ನ ಫ್ಲೋರಿಡಾದ ಮಿಯಾಮಿಯಲ್ಲಿರುವ ಝೂಲಾಜಿಕಲ್ ವೈಲ್ಡ್‌ಲೈಫ್ ಫೌಂಡೇಶನ್ (ZWF) ನಲ್ಲಿ ವಾಸಿಸುತ್ತಿದೆ. 

ಇದನ್ನೂ ಓದಿ: ಯಮುನಾನಗರದಲ್ಲಿ ರಾವಣ ದಹನದ ವೇಳೆ ನೆರೆದಿದ್ದವರ ಮೇಲೆ ಬಿದ್ದ ರಾವಣ ಪ್ರತಿಕೃತಿ, ವಿಡಿಯೋ ವೈರಲ್

ವಿಡಿಯೊವನ್ನು 'limbanizwf' ಎಂಬ ಪೇಜ್ ನಲ್ಲಿ ಈ ಕೆಳಗಿನ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ: "Oh yeah Cool kids like coconut water" ಎಂಬ ಶೀರ್ಷಿಕೆ ನೀಡಿದ್ದು, 807k ವೀಕ್ಷಣೆಗಳು ಮತ್ತು 25k ಲೈಕ್ಸ್ ಗಳನ್ನು ಗಳಿಸಿದೆ. ಚಿಂಪಾಂಜಿ ಹಳದಿ ಬಣ್ಣದ ಸನ್ಗ್ಲಾಸ್ ಧರಿಸಿ ಮತ್ತು ಎಳನೀರನ್ನು ಕುಡಿಯುತ್ತಿರುವುದು ಕಂಡುಬಂದಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News