Viral video: ತನ್ನ ಮೊಟ್ಟೆ ಕದಿಯಲು ಬಂದ ಮಹಿಳೆಯ ಮೇಲೆ ಕರಾಟೆ ಕಲೆ ಪ್ರದರ್ಶಿಸಿದ ನವಿಲು! "ವಾಟ್‌ ಆ ಶಾಟ್‌" ಎಂದ ನೆಟ್ಟಿಗರು

Peacock kicking women viral video: ಈಗಿನ ಕಾಲದಲ್ಲಿ ಸೆಲಫ್‌ ಡಿಫೆನ್ಸ್‌ಗಾಗಿ ಎಲ್ಲರೂ ಕರಾಟೆ ಕುಂಗ್‌ ಫೂ ಪಾಂಡಾದಂತಹ ಕಲೆಗಳ ಮೊರೆ ಹೋಗುತ್ತಾರೆ. ಅದರೆ ಇಲ್ಲೊಂದು ನವಿಲು ತನ್ನ ಕರಾಟೆಯನ್ನು ಮಹಿಳೆಯ ಮೇಲೆ ಪ್ರದರ್ಶಿಸಿದ್ದುಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Written by - Zee Kannada News Desk | Last Updated : Sep 3, 2024, 12:34 PM IST
  • ನವಿಲು ಕರಾಟೆಯನ್ನು ಮಹಿಳೆಯ ಮೇಲೆ ಪ್ರದರ್ಶಿಸಿದ್ದು ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.
  • ನವಿಲು ತನ್ನ ಮೊಟ್ಟೆಗಳನ್ನು ರಕ್ಷಿಸಲು ಯುವತಿಯ ಮೇಲೆ ದಾಳಿ ಮಾಡುತ್ತಿರುವ ದೃಶ್ಯವನ್ನು ನೀವು ಈ ವಿಡಿಯೋದಲ್ಲಿ ಕಾಣಬಹುದು. ‌
  • ಮೊಟ್ಟೆಗಳನ್ನು ರಕ್ಷಿಸಲು ಯಾವುದೇ ಹಂತಕ್ಕೆ ಹೋಗಬಹುದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
Viral video: ತನ್ನ ಮೊಟ್ಟೆ ಕದಿಯಲು ಬಂದ ಮಹಿಳೆಯ ಮೇಲೆ ಕರಾಟೆ ಕಲೆ ಪ್ರದರ್ಶಿಸಿದ ನವಿಲು! "ವಾಟ್‌ ಆ ಶಾಟ್‌" ಎಂದ ನೆಟ್ಟಿಗರು title=

Peacock kicking women viral video: ಈಗಿನ ಕಾಲದಲ್ಲಿ ಸೆಲಫ್‌ ಡಿಫೆನ್ಸ್‌ಗಾಗಿ ಎಲ್ಲರೂ ಕರಾಟೆ ಕುಂಗ್‌ ಫೂ ಪಾಂಡಾದಂತಹ ಕಲೆಗಳ ಮೊರೆ ಹೋಗುತ್ತಾರೆ. ಅದರೆ ಇಲ್ಲೊಂದು ನವಿಲು ತನ್ನ ಕರಾಟೆಯನ್ನು ಮಹಿಳೆಯ ಮೇಲೆ ಪ್ರದರ್ಶಿಸಿದ್ದುಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

ಈಗಿನ ಕಾಲದಲ್ಲಿ ಸೆಲ್ಫ್ ಡಿಫೆನ್ಸ್‌ಗಾಗಿ ಎಲ್ಲರೂ ಕರಾಟೆ ಕುಂಗ್‌ ಫೂ ಪಾಂಡಾದಂತಹ ಕಲೆಗಳ ಮೊರೆ ಹೋಗುತ್ತಾರೆ. ಅದರೆ ಇಲ್ಲೊಂದು ನವಿಲು ತನ್ನ ಕರಾಟೆಯನ್ನು ಮಹಿಳೆಯ ಮೇಲೆ ಪ್ರದರ್ಶಿಸಿದ್ದುಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ನವಿಲು ತನ್ನ ಮೊಟ್ಟೆಗಳನ್ನು ರಕ್ಷಿಸಲು ಯುವತಿಯ ಮೇಲೆ ದಾಳಿ ಮಾಡುತ್ತಿರುವ ದೃಶ್ಯವನ್ನು ನೀವು ಈ ವಿಡಿಯೋದಲ್ಲಿ ಕಾಣಬಹುದು. 

ಇದನ್ನೂ ಓದಿ: ಕಾಮನ ಬಿಲ್ಲನ್ನು ಹೋಲುವಂತಿದೆ ಈ ಹಾವು! ಸ್ವರ್ಗದಿಂದ ಧರೆಗಿಳಿದಂತಿದೆ ಧೈತ್ಯ ಹೆಬ್ಬಾವು

ಸಾಮಜಿಕ ಜಾಲತಾನದಲ್ಲಿ ಹಲವು ಪ್ರಾಣಿ-ಪಕ್ಷಿಗಳ ವಿಡಿಯೋವನ್ನು ನಾವು ನೋಡಬಹುದು.  ಅವುಗಳಲ್ಲಿ ಕೆಲವು ಅವರ ಆರಾಧ್ಯತೆ, ಕೆಲವು ಅವರ ನಿಷ್ಠೆ ಮತ್ತು ಇತರರು ಸರಳವಾಗಿ ಅವರ ಮುಕ್ತ ಮನೋಭಾವವನ್ನು ಒಳಗೊಂಡಿರುತ್ತವೆ. ಪ್ರಾಣಿಗಳು ಸಹ ಬಲವಾದ ತಾಯಿಯ ಪ್ರವೃತ್ತಿಯನ್ನು ಹೊಂದಿವೆ. ತಮ್ಮ  ಸಂತತಿಯನ್ನು ಅಥವಾ ಮೊಟ್ಟೆಗಳನ್ನು ರಕ್ಷಿಸಲು ಯಾವುದೇ ಹಂತಕ್ಕೆ ಹೋಗಬಹುದು ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಕೆಲವೇ ಸೆಕೆಂಡುಗಳ ಈ ವಿಡಯೋ ಮಹಿಳೆಗೆ ಜೀವನ ಪೂರ್ತಿ ನೆನಪಿನಲ್ಲಿಟ್ಟುಕೊಳ್ಳುವಂತಹ ಪಾಠವನ್ನು ಕಲಿಸಿಕೊಟ್ಟಿದೆ. ತನ್ನ ಮೊಟ್ಟೆಗಳ ರಾಶಿಯ ಮೇಲೆ ಶಾಂತಿಯುತವಾಗಿ ಗೂಡುಕಟ್ಟಿರುವ ನವಿಲಿನ ಮೊಟ್ಟೆಗಳನ್ನು ಮಹಿಲೆಯೊಬ್ಬರು ಕದಿಯಲು ಬರುತ್ತಾರೆ, ತನ್ನ ಮೊಟ್ಟೆಗಳಿಗೆ ಕಾವು ಕೊಡುತ್ತಿದ್ದ ನವಿಲನ್ನು ತೆಗೆದು ಮಹಿಳೆ ಪಕ್ಕಕ್ಕೆ ಎಸೆದು ಮೊಟ್ಟೆಗಳನ್ನು ಕದಿಯಲು ಯತ್ನಿಸುತ್ತಾಳೆ. ಇನ್ನೇನು ಮೊಟ್ಟೆಗಳನ್ನೆಲ್ಲಾ ಬಾಚಿಕೊಂಡು ಮುಂದೆ ಹೋಗಬೇಕು ಎಂದುಕೊಂಡಾಗ ಹಾರಿ ಬಂದ ನವಿಲು ಮಹಿಳೆಗೆ ಜಾಡಿಸಿ ಒದ್ದು ನೆಲಕ್ಕೆ ಉರುಳಿಸುತ್ತದೆ. 

ಇದನ್ನೂ ಓದಿ: Viral video: ದಾರಿ ಮಧ್ಯೆ ಕಂಡುಬಂತು ಅಪರೂಪದ ಚಿನ್ನದ ಹಾವು! ದುಬೈನಿಂದ ತೆವೆಳುತ್ತಾ ಬಂತು ಎಂದ ನೆಟ್ಟಿಗರು

ತನ್ನ ಮೊಟ್ಟೆಗಳನ್ನು ಮಹಿಳೆಯಿಂದ ರಕ್ಷಿಸಿಕೊಳ್ಳಲು ನವಿಲು ಕರಾಟೆಯನ್ನು ಪ್ರದರ್ಸಿಸಿದೆ, ಅದ್ಯ ಈ ವಿಡಿಯೋ ಸಾಮಾಜಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ಇದನ್ನು ನೋಡಿದ ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. 

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News