White king Cobra: ಬೃಹತ್‌ ಗಾತ್ರದ ಅಪರೂಪದ ಶ್ವೇತನಾಗರ! ವಿಡಿಯೋ ನೋಡಿದ್ರೆ ಮೈನವಿರೇಳುತ್ತೆ

White king Cobra Video Viral: ಅಪರೂಪದ ಶ್ವೇತಾ ನಾಗರದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಅನೇಕರು ಹಾವನ್ನು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. 

Written by - Chetana Devarmani | Last Updated : Oct 18, 2022, 12:13 PM IST
  • ಬೃಹತ್‌ ಗಾತ್ರದ ಅಪರೂಪದ ಶ್ವೇತನಾಗರ!
  • ವಿಡಿಯೋ ನೋಡಿದ್ರೆ ಮೈನವಿರೇಳುತ್ತೆ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
White king Cobra: ಬೃಹತ್‌ ಗಾತ್ರದ ಅಪರೂಪದ ಶ್ವೇತನಾಗರ! ವಿಡಿಯೋ ನೋಡಿದ್ರೆ ಮೈನವಿರೇಳುತ್ತೆ title=
ಶ್ವೇತನಾಗರ

White king Cobra Video Viral: ಕೆಲ ವರ್ಷಗಳ ಹಿಂದೆ ತೆಲುಗಿನಲ್ಲಿ ತೆರೆಕಂಡ ಶ್ವೇತಾ ನಾಗ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಸಮಯದಲ್ಲಿ ಈ ಚಿತ್ರ ತೆಲುಗು ಮಾತ್ರವಲ್ಲದೆ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ಮೇಲಾಗಿ ಈ ಸಿನಿಮಾ ಕೂಡ ಉತ್ತಮ ಕಲೆಕ್ಷನ್ ಮಾಡಿತ್ತು. ಇದೀಗ ನಿಜವಾಗಿಯೂ ಕಣ್ಣಿಗೆ ಬಿದ್ದಿರುವ ಅಪರೂಪದ ಶ್ವೇತಾ ನಾಗರದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಅನೇಕರು ಹಾವನ್ನು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. 

ಇದನ್ನೂ ಓದಿ : WATCH : ಒಂದೇ ಬಾರಿಗೆ ಎರಡು ನವಿಲುಗಳ ನೃತ್ಯ.. ಸುಂದರ ದೃಶ್ಯ ನೋಡಲು ಎರಡು ಕಣ್ಣು ಸಾಲದು

ಈ ಮಧ್ಯೆ ಹಾವು ನೀರಿನಲ್ಲಿ ಈಜುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಶೇರ್ ಮಾಡಿದ ಕೆಲವೇ ಸಮಯದಲ್ಲಿ ಉತ್ತಮ ವೀಕ್ಷಣೆ ಮತ್ತು ಲೈಕ್‌ಗಳನ್ನು ಪಡೆದುಕೊಂಡಿದೆ. ಅಲ್ಲದೇ ಈ ವಿಡಿಯೋ ನೋಡಿದವರೆಲ್ಲಾ ಹೌಹಾರಿದ್ದಾರೆ. ಇದಕ್ಕೆ ಅನೇಕ ಕಾಮೆಂಟ್‌ಗಳು ಸಹ ಬಂದಿವೆ. 

ಈ ವಿಡಿಯೋದಲ್ಲಿ ಹಾವಿಗೆ ಬಣ್ಣ ಹಚ್ಚಲಾಗಿದೆ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ. ಬಿಳಿ ಹಾವುಗಳು ನಿಜವಾಗಿಯೂ ಈ ರೀತಿ ಇವೆಯೇ? ಅವರೆಲ್ಲರಿಗೂ ಆಶ್ಚರ್ಯವಾದಂತೆ ತೋರುತ್ತದೆ. ಒಟ್ಟಿನಲ್ಲಿ ಈ ಬಿಳಿ ಬಣ್ಣದ ಹಾವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಆಗಿದೆ.  

ಇದನ್ನೂ ಓದಿ : Rabbit: ಕುಟುಂಬದಲ್ಲಿ ಒತ್ತಡವಿದ್ದರೆ ಈ ಪ್ರಾಣಿಯನ್ನು ಸಾಕಿ: ಸಮಸ್ಯೆ ವಾರಗಳಲ್ಲಿ ದೂರವಾಗುತ್ತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News