WATCH : ಒಂದೇ ಬಾರಿಗೆ ಎರಡು ನವಿಲುಗಳ ನೃತ್ಯ.. ಸುಂದರ ದೃಶ್ಯ ನೋಡಲು ಎರಡು ಕಣ್ಣು ಸಾಲದು

Peacock Dance Viral Video: ನವಿಲು ಗರಿ ಬಿಚ್ಚಿ ಕುಣಿಯುವುದು ಅಪರೂಪದ ದೃಶ್ಯ. ಎರಡು ನವಿಲುಗಳು ಒಂದೇ ಬಾರಿಗೆ ಗರಿ ಬಿಚ್ಚಿ ಕುಣಿದರೆ ಆ ದೃಶ್ಯ ನೋಡಲು ಎರಡು ಕಣ್ಣು ಸಾಲದು. 

Written by - Chetana Devarmani | Last Updated : Oct 15, 2022, 01:37 PM IST
  • ಒಂದೇ ಬಾರಿಗೆ ಎರಡು ನವಿಲುಗಳ ನೃತ್ಯ
  • ಸುಂದರ ದೃಶ್ಯ ನೋಡಲು ಎರಡು ಕಣ್ಣು ಸಾಲದು
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
WATCH : ಒಂದೇ ಬಾರಿಗೆ ಎರಡು ನವಿಲುಗಳ ನೃತ್ಯ.. ಸುಂದರ ದೃಶ್ಯ ನೋಡಲು ಎರಡು ಕಣ್ಣು ಸಾಲದು  title=
ನವಿಲುಗಳ ನೃತ್ಯ

Peacock Dance Viral Video: ನವಿಲು ಗರಿ ಬಿಚ್ಚಿ ಕುಣಿಯುವುದು ಅಪರೂಪದ ದೃಶ್ಯ. ಎರಡು ನವಿಲುಗಳು ಒಂದೇ ಬಾರಿಗೆ ಗರಿ ಬಿಚ್ಚಿ ಕುಣಿದರೆ ಆ ದೃಶ್ಯ ನೋಡಲು ಎರಡು ಕಣ್ಣು ಸಾಲದು. ನವಿಲು ಗರಿ ಬಿಚ್ಚುವುದು ಅಪರೂಪದ ದೃಶ್ಯ. ಎರಡು ನವಿಲುಗಳು ಒಂದೇ ಬಾರಿಗೆ ಗರಿ ತೆರೆದರೆ ಆ ದೃಶ್ಯ ನೋಡಲು ಎರಡು ಕಣ್ಣು ಸಾಲದು. ವಾತಾವರಣ ಹಿತವಾದಾಗ, ಮಳೆ ಬಂದು ಚಳಿಯಾದಾಗ ನವಿಲುಗಳು ಗರಿ ಬಿಚ್ಚಿ ಕುಣಿಯುತ್ತವೆ. ಸಂತೋಷದಿಂದ ನವಿಲುಗಳು ನೃತ್ಯ ಮಾಡುತ್ತವೆ.  

ಇದನ್ನೂ ಓದಿ : Snake Video: ಹಾವು ನೀರು ಕುಡಿಯುವ ವಿಡಿಯೋ ವೈರಲ್‌! ಶಾಕ್‌ ಆದ ನೆಟ್ಟಿಜನ್‌

ನವಿಲು ಗರಿ ಬಿಚ್ಚುವುದು ನೋಡುಗರ ಕಣ್ಮನ ಸೆಳೆಯುತ್ತದೆ. ಮತ್ತೆ ಮತ್ತೆ ನೋಡುವಷ್ಟು ಅದ್ಭುತವಾಗಿರುತ್ತದೆ. ಎರಡು ನವಿಲುಗಳು ಅಕ್ಕಪಕ್ಕ ನಿಂತು ಏಕಕಾಲಕ್ಕೆ ಕುಣಿಯುತ್ತಿದ್ದರೆ ಆ ದೃಶ್ಯ ನೋಡಲು ಎರಡು ಕಣ್ಣು ಸಾಲದು. ಈ ದೃಶ್ಯ ನಿಜಕ್ಕೂ ಅದ್ಭುತ. ಹೆಣ್ಣು ನವಿಲನ್ನು ಆಕರ್ಷಿಸಲು ಗಂಡು ನವಿಲು ಗರಿ ಬಿಚ್ಚಿ ಕುಣಿಯುತ್ತದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇದನ್ನು ಈಗಾಗಲೇ 35 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. 980 ಸಾವಿರ ಲೈಕ್‌ಗಳು ಬಂದಿವೆ.  

 

 

ಈ ವಿಡಿಯೋದಲ್ಲಿ ನೀವು ಎರಡು ನವಿಲುಗಳು ಮತ್ತು ಇನ್ನೂ ಅನೇಕ ನವಿಲುಗಳನ್ನು ನೋಡಬಹುದು. ಇದು ನವಿಲುಗಳಿರುವ ದೊಡ್ಡ ಪಂಜರವಾಗಿದೆ. ಮೊದಲು ನೀಲಿ ಬಣ್ಣದ ನವಿಲು ಗರಿ ಬಿಚ್ಚಿ ಕುಣಿಯಲು ಆರಂಭಿಸುತ್ತದೆ. ಅದನ್ನು ನೋಡಿದ ಬಿಳಿ ಬಣ್ಣದ ಹೆಣ್ಣು ನವಿಲು ತನ್ನ ಗರಿಗಳನ್ನು ಬಿಚ್ಚಿ ಕುಣಿಯುತ್ತದೆ. ಈ ವಿಡಿಯೋ ಸಾಕಷ್ಟು ನೆಟಿಜನ್‌ಗಳನ್ನು ಸೆಳೆಯುತ್ತಿದೆ.

ಇದನ್ನೂ ಓದಿ: Diabetes : ಮಧುಮೇಹಿಗಳು ಊಟದ ನಂತರ ಈ ಸಣ್ಣ ಕೆಲಸ ಮಾಡಿ, ಚಮತ್ಕಾರ ನೋಡಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News