ನಿಮ್ಮ ಬುದ್ದಿಗೆ ನಮ್ಮ ಛಾಲೆಂಜ್‌..! ಕಣ್ಣು.. ಬುದ್ದಿ ಸರಿ ಇದ್ರೆ.. ಈ ಫೋಟೋದಲ್ಲಿ 8ರ ಮಧ್ಯ 3 ಎಲ್ಲಿದೆ ಪತ್ತೆ ಹಚ್ಚಿ...

Optical illusion : ಇತ್ತೀಚಿಗೆ ಈ ರೀತಿಯ ಅನೇಕ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗುತ್ತಿವೆ.. ಇವುಗಳು ತುಕ್ಕು ಹಿಡಿದು ಕುಳಿತ ಮೆದುಳಿಗೂ ಕೆಲಸ ನೀಡುತ್ತಿವೆ.. ನಿಮ್ಮ ಕಣ್ಣಿನ ದೃಷ್ಟಿ ಮತ್ತು ನಿಮ್ಮ ಬುದ್ದಿ ಸಾಮರ್ಥ್ಯ ಎಷ್ಟಿದೆ ಅಂತ ತಿಳಿಯಬೇಕು ಅಂದ್ರೆ.. ಈ ಫೋಟೋದಲ್ಲಿ ಎರಡು ಬಾರಿ 3 ಸಂಖ್ಯೆಯನ್ನ ನೀಡಿಲಾಗಿದೆ.. ಕಂಡುಹಿಡಿಯಿರಿ ನೋಡೋಣ..

ನಿಮ್ಮ ಬುದ್ದಿಗೆ ನಮ್ಮ ಛಾಲೆಂಜ್‌..! ಕಣ್ಣು.. ಬುದ್ದಿ ಸರಿ ಇದ್ರೆ.. ಈ ಫೋಟೋದಲ್ಲಿ 8ರ ಮಧ್ಯ 3 ಎಲ್ಲಿದೆ ಪತ್ತೆ ಹಚ್ಚಿ...

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More