ಮಾಲತೇಶ ಎಂ
ರಾಷ್ಟ್ರೀಯ, ಅಂತಾರಾಷ್ಟ್ರೀಯ, ಹಾಗೂ ಚಲನಚಿತ್ರಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಆಸಕ್ತಿ, ಇದರ ಜೊತೆಗೆ ವಿಜ್ಞಾನ ವಿಚಾರಗಳಲ್ಲಿಯೂ ಕೂಡ ಸಾಕಷ್ಟು ಒಲವು ಇದೆ.ಬಿಡುವಿನ ವೇಳೆಯಲ್ಲಿ ಟ್ರೆಕ್ಕಿಂಗ್‌ ಸೇರಿದಂತೆ ನಿಸರ್ಗದ ಮಡಿಲಲ್ಲಿ ಮಗುವಿನಂತೆ ಸಮಯ ಕಳೆಯುವುದು ಎಂದರೆ ನನಗೆ ಇಷ್ಟ.        

Stories by ಮಾಲತೇಶ ಎಂ

ಭೂಮಿ ಮೇಲಿನ ಜೀವವೈವಿಧ್ಯ ರಕ್ಷಿಸಲು ವಿಜ್ಞಾನಿಗಳ ಮಾಸ್ಟರ್‌ ಪ್ಲ್ಯಾನ್‌..!
Biodiversity
ಭೂಮಿ ಮೇಲಿನ ಜೀವವೈವಿಧ್ಯ ರಕ್ಷಿಸಲು ವಿಜ್ಞಾನಿಗಳ ಮಾಸ್ಟರ್‌ ಪ್ಲ್ಯಾನ್‌..!
ಎಷ್ಟೇ ಹೇಳಿದರೂ ಪ್ರಯೋಜನಕ್ಕೆ ಬರುತ್ತಿಲ್ಲ, ಅದೆಷ್ಟೇ ಬೇಡಿಕೊಂಡರೂ ಉಪಯೋಗ ಆಗುತ್ತಲೇ ಇಲ್ಲ. ಅಂದಹಾಗೆ ನಾವು ಹೇಳುತ್ತಿರುವುದು ಭೂ ಮಾಲಿನ್ಯದ ಬಗ್ಗೆ.
Apr 20, 2022, 05:38 PM IST
ನಿಖಿಲ್ ಸಿದ್ಧಾರ್ಥ್ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್..!
Nikhil Siddhartha
ನಿಖಿಲ್ ಸಿದ್ಧಾರ್ಥ್ ಪ್ಯಾನ್ ಇಂಡಿಯಾ ಸಿನಿಮಾ ಅನೌನ್ಸ್..!
ಟಾಲಿವುಡ್ ಹ್ಯಾಂಡ್ಸಮ್ ಹಂಕ್, ಪ್ರಾಮಿಸಿಂಗ್ ಹೀರೋ ನಿಖಿಲ್ ಸಿದ್ಧಾರ್ಥ್ ಮೆಗಾ ಪ್ರಾಜೆಕ್ಟ್ ಅನೌನ್ಸ್ ಆಗಿದೆ. ನಿಖಿಲ್ 19ನೇ ಸಿನಿಮಾಗೆ ಖ್ಯಾತ ನಿರ್ದೇಶಕ‌ ಕಮ್‌ ಸಂಕಲನಕಾರ ಗ್ಯಾರಿ ಬಿ.ಎಚ್.
Apr 18, 2022, 08:14 PM IST
'ಅಪ್ಪು' ಧ್ವನಿಯಲ್ಲೇ ಮತ್ತೊಮ್ಮೆ ತೆರೆಗೆ ಬರುತ್ತಿದೆ 'ಜೇಮ್ಸ್‌' ಸಿನಿಮಾ..!
Puneet Rajkumar
'ಅಪ್ಪು' ಧ್ವನಿಯಲ್ಲೇ ಮತ್ತೊಮ್ಮೆ ತೆರೆಗೆ ಬರುತ್ತಿದೆ 'ಜೇಮ್ಸ್‌' ಸಿನಿಮಾ..!
ಪವರ್‌ ಸ್ಟಾರ್‌ ಡಾ. ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್‌' ಜಗತ್ತಿನಾದ್ಯಂತ ದೊಡ್ಡ ಹಿಟ್ ಕಂಡಿತ್ತು. ಕನ್ನಡಿಗರ ಪಾಲಿಗೆ ಜೇಮ್ಸ್‌ ಭಾವನೆಯೇ ಆಗಿದೆ.
Apr 18, 2022, 12:23 AM IST
KGFChapter2 : 'ಕೆಜಿಎಫ್‌-2'‌ ರಿಲೀಸ್..! ಥಿಯೇಟರ್‌ ಎದುರು ಹಬ್ಬದ ವಾತಾವರಣ..!‌
KGF 2
KGFChapter2 : 'ಕೆಜಿಎಫ್‌-2'‌ ರಿಲೀಸ್..! ಥಿಯೇಟರ್‌ ಎದುರು ಹಬ್ಬದ ವಾತಾವರಣ..!‌
ಬೆಂಗಳೂರು: ಕನ್ನಡ ಸಿನಿಮಾ 'ಕೆಜಿಎಫ್‌-2'‌ ರಿಲೀಸ್‌ಗೆ ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ಅಭಿಮಾನಿಗಳಿಗೆ ಇವತ್ತು ಮರೆಯಲಾಗದ ದಿನ.
Apr 14, 2022, 07:37 AM IST
KGF 2 Release: ಗರುಡ ಫಿನಿಶ್..‌ ಅಧೀರ ಉಡೀಸ್..!‌ ಹೇಗಿತ್ತು ಗೊತ್ತಾ ರಾಕಿಭಾಯ್‌ ರಿಯಲ್‌ ಸಾಮ್ರಾಜ್ಯ..?
KGF 2
KGF 2 Release: ಗರುಡ ಫಿನಿಶ್..‌ ಅಧೀರ ಉಡೀಸ್..!‌ ಹೇಗಿತ್ತು ಗೊತ್ತಾ ರಾಕಿಭಾಯ್‌ ರಿಯಲ್‌ ಸಾಮ್ರಾಜ್ಯ..?
ಬೆಂಗಳೂರು: ಅದು 2018ರ ಡಿಸೆಂಬರ್‌ 21, ಅಂದು ಮೂಡಿದ್ದ ಬಿಲಿಯನ್‌ ಡಾಲರ್ ಪ್ರಶ್ನೆಗೆ ಇವತ್ತು ಉತ್ತರ ಸಿಕ್ಕಿದೆ.
Apr 14, 2022, 06:36 AM IST
KGF 2 Release: 10 ಸಾವಿರ ಥಿಯೇಟರ್‌, ಕೋಟಿ ಕೋಟಿ ಅಭಿಮಾನಿಗಳು..! ಹೇಗಿದೆ  'ಕೆಜಿಎಫ್‌-2'‌ ಹವಾ..?
KGF 2
KGF 2 Release: 10 ಸಾವಿರ ಥಿಯೇಟರ್‌, ಕೋಟಿ ಕೋಟಿ ಅಭಿಮಾನಿಗಳು..! ಹೇಗಿದೆ 'ಕೆಜಿಎಫ್‌-2'‌ ಹವಾ..?
ಬೆಂಗಳೂರು: ಕನ್ನಡ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಅಬ್ಬರಿಸುತ್ತಿವೆ. ಈ ಮೂಲಕ ಸ್ಯಾಂಡಲ್‌ವುಡ್‌ನ ಗತಕಾಲದ ವೈಭವ ಮರುಕಳಿಸಿದೆ.
Apr 14, 2022, 05:56 AM IST
ಕೆಜಿಎಫ್‌-2'ಗೆ ಶುಭಕೋರಿದ ಅಣ್ಣಾವ್ರ ಪುತ್ರ..! ಏನ್‌ ಹೇಳಿದ್ರು ದೊಡ್ಮನೆ ಕುಡಿ ರಾಘಣ್ಣ..?
Raghavendra Rajkumar
ಕೆಜಿಎಫ್‌-2'ಗೆ ಶುಭಕೋರಿದ ಅಣ್ಣಾವ್ರ ಪುತ್ರ..! ಏನ್‌ ಹೇಳಿದ್ರು ದೊಡ್ಮನೆ ಕುಡಿ ರಾಘಣ್ಣ..?
ಇಡೀ ಜಗತ್ತು ಕರುನಾಡಿನ ಕಡೆ ಮುಖ ಮಾಡಿದೆ. ಕನ್ನಡ ಸಿನಿಮಾ ಒಂದು ಹೇಗಿದೆ ಅನ್ನೋ ಮಟ್ಟಿಗೆ ಹೈಪ್‌ ಕ್ರಿಯೇಟ್‌ ಆಗಿದೆ. ಇದಕ್ಕೆಲ್ಲಾ ಕಾರಣ ಬೇರೆ ಏನೂ ಅಲ್ಲ, 'ಕೆಜಿಎಫ್‌' ಚಾಪ್ಟರ್‌ 2.
Apr 14, 2022, 12:47 AM IST
 ಕೆಲವೇ ಹೊತ್ತಲ್ಲಿ ತೆರೆಯಲಿದೆ 'ರಾಕಿಭಾಯ್‌' ಸಾಮ್ರಾಜ್ಯದ ಹೆಬ್ಬಾಗಿಲು..!
KGF Chapter 2
ಕೆಲವೇ ಹೊತ್ತಲ್ಲಿ ತೆರೆಯಲಿದೆ 'ರಾಕಿಭಾಯ್‌' ಸಾಮ್ರಾಜ್ಯದ ಹೆಬ್ಬಾಗಿಲು..!
ಎಲ್ಲೆಲ್ಲೂ ಕೆಜಿಎಫ್‌ ಅಬ್ಬರ ಶುರುವಾಗಿದೆ. ಎಲ್ಲರ ಬಾಯಲ್ಲೂ ಕನ್ನಡ ಸಿನಿಮಾ ಪ್ರತಿಧ್ವನಿಸುತ್ತಿದೆ. ಜಗತ್ತಿನಾದ್ಯಂತ ಕೆಜಿಎಫ್‌ ಅಬ್ಬರ ಶುರು ಆಗಲು ಇನ್ನು ಕೆಲವೇ ಕೆಲವು ಗಂಟೆಗಳು ಮಾತ್ರ ಬಾಕಿ ಉಳಿದಿದೆ.
Apr 13, 2022, 09:39 PM IST
ಅಪ್ಪಿ ತಪ್ಪಿಯೂ ನೀವು ಕೆಜಿಎಫ್ 2 ಚಿತ್ರ ನೋಡುವಾಗ ಹೀಗೆ ಮಾಡದಿರಿ !
Prashant Neel
ಅಪ್ಪಿ ತಪ್ಪಿಯೂ ನೀವು ಕೆಜಿಎಫ್ 2 ಚಿತ್ರ ನೋಡುವಾಗ ಹೀಗೆ ಮಾಡದಿರಿ !
'ರಾಕಿಭಾಯ್‌' ಹೊಸ ಸಾಮ್ರಾಜ್ಯಕ್ಕೆ ಎಂಟ್ರಿ ಕೊಡಲು ಕೌಂಟ್‌ಡೌನ್‌ ಶುರು ಆಗಿದ್ದು, ಇನ್ನೇನು ಕೆಲವೇ ಹೊತ್ತಲ್ಲಿ ಜಗತ್ತಿನಾದ್ಯಂತ ‌ಕನ್ನಡ ಸಿನಿಮಾ 'ಕೆಜಿಎಫ್‌' ಚಾಪ್ಟರ್‌ 2 ಬೆಳ್ಳಿತೆರೆಗೆ ಅಪ್ಪಳಿಸಲಿದೆ.
Apr 13, 2022, 09:05 PM IST
 KGF Chapter 2 First review: ಭಾರತೀಯ ಚಿತ್ರರಂಗದ ಕಿರೀಟ ಎಂದ ಚಿತ್ರ ವಿಮರ್ಶಕ..!
KGF Chapter 2
KGF Chapter 2 First review: ಭಾರತೀಯ ಚಿತ್ರರಂಗದ ಕಿರೀಟ ಎಂದ ಚಿತ್ರ ವಿಮರ್ಶಕ..!
'ಕೆಜಿಎಫ್-2' ಅನ್ನೋ ಹೆಸರಲ್ಲೇ ಸಂಚಲನ ಇದೆ. 'ಕೆಜಿಎಫ್-2' ಹೆಸರಲ್ಲೇ ಹೈವೋಲ್ಟೇಜ್‌ ಕರೆಂಟ್‌ ಇದೆ.
Apr 10, 2022, 04:02 PM IST

Trending News