ಮಾಲತೇಶ ಎಂ
ರಾಷ್ಟ್ರೀಯ, ಅಂತಾರಾಷ್ಟ್ರೀಯ, ಹಾಗೂ ಚಲನಚಿತ್ರಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಆಸಕ್ತಿ, ಇದರ ಜೊತೆಗೆ ವಿಜ್ಞಾನ ವಿಚಾರಗಳಲ್ಲಿಯೂ ಕೂಡ ಸಾಕಷ್ಟು ಒಲವು ಇದೆ.ಬಿಡುವಿನ ವೇಳೆಯಲ್ಲಿ ಟ್ರೆಕ್ಕಿಂಗ್‌ ಸೇರಿದಂತೆ ನಿಸರ್ಗದ ಮಡಿಲಲ್ಲಿ ಮಗುವಿನಂತೆ ಸಮಯ ಕಳೆಯುವುದು ಎಂದರೆ ನನಗೆ ಇಷ್ಟ.        

Stories by ಮಾಲತೇಶ ಎಂ

NASA: ಭೂಮಿಯಿಂದ ಅತಿಹೆಚ್ಚು ದೂರದಲ್ಲಿರುವ ನಕ್ಷತ್ರ ಕಂಡುಹಿಡಿದ ಅಮೆರಿಕ..!
NASA Achievement
NASA: ಭೂಮಿಯಿಂದ ಅತಿಹೆಚ್ಚು ದೂರದಲ್ಲಿರುವ ನಕ್ಷತ್ರ ಕಂಡುಹಿಡಿದ ಅಮೆರಿಕ..!
ನವದೆಹಲಿ: ಬಾಹ್ಯಾಕಾಶದಲ್ಲಿ ಮಿನಮಿನ ಮಿನುಗುವ ನಕ್ಷತ್ರಗಳು ನಮ್ಮೆಲ್ಲರ ಗಮನ ಸೆಳೆಯುತ್ತವೆ. ಹೀಗಾಗಿ ವಿಜ್ಞಾನಿಗಳು ನಕ್ಷತ್ರಗಳ ಹಿಂದೆ ಬಿದ್ದು ಸಾವಿರಾರು ವರ್ಷಗಳೇ ಉರುಳಿವೆ.
Apr 05, 2022, 07:26 PM IST
Kiccha Sudeep: ನಟ ಸುದೀಪ್ ನೋಡಲು ಕಲಬುರಗಿಯಿಂದ ನಡೆದುಕೊಂಡೇ ಬಂದ ಅಭಿಮಾನಿಗಳು..!
kiccha sudeep
Kiccha Sudeep: ನಟ ಸುದೀಪ್ ನೋಡಲು ಕಲಬುರಗಿಯಿಂದ ನಡೆದುಕೊಂಡೇ ಬಂದ ಅಭಿಮಾನಿಗಳು..!
ಬೆಂಗಳೂರು: ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗಾಗಿ ಏನು ಬೇಕಾದರೂ ಮಾಡುತ್ತಾರೆ.
Apr 05, 2022, 06:53 PM IST
'ವಿಕ್ರಾಂತ್‌ ರೋಣ' ಟೀಸರ್‌ಗೆ ಬಾಲಿವುಡ್‌ ನಟ ರಿತೇಶ್‌ ದೇಶ್‌ಮುಖ್ ಫುಲ್‌ ಖುಷ್..!‌
Riteish Deshmukh
'ವಿಕ್ರಾಂತ್‌ ರೋಣ' ಟೀಸರ್‌ಗೆ ಬಾಲಿವುಡ್‌ ನಟ ರಿತೇಶ್‌ ದೇಶ್‌ಮುಖ್ ಫುಲ್‌ ಖುಷ್..!‌
ನಟ ಕಿಚ್ಚ ಸುದೀಪ್‌ ಅಭಿನಯದ 'ವಿಕ್ರಾಂತ್‌ ರೋಣ' ಸಿನಿಮಾ ಜಗತ್ತಿನಾದ್ಯಂತ ಹೈಪ್‌ ಕ್ರಿಯೇಟ್‌ ಮಾಡಿದ್ದು, ಕನ್ನಡ ಸಿನಿಮಾ ಹಾಲಿವುಡ್‌ ಅಂಗಳದಲ್ಲೂ ಸಂಚಲನ ಸೃಷ್ಟಿಸುತ್ತಿದೆ.
Apr 03, 2022, 07:25 PM IST
ಹಿಂದಿ ಸಿನಿಮಾಗಳ ಜಾಗದಲ್ಲಿ ಕನ್ನಡ ಸಿನಿಮಾ ಹವಾ ಬಲು ಜೋರು..!
Hindi Cinema
ಹಿಂದಿ ಸಿನಿಮಾಗಳ ಜಾಗದಲ್ಲಿ ಕನ್ನಡ ಸಿನಿಮಾ ಹವಾ ಬಲು ಜೋರು..!
ಬೆಂಗಳೂರು: 'ಕೆಜಿಎಫ್‌' ಚಾಪ್ಟರ್‌ 2 ಕನ್ನಡದ ಸಿನಿಮಾ ಎಂಬುದೇ ಕನ್ನಡಿಗರಿಗೆ ಒಂದು ಹೆಮ್ಮೆ.
Apr 03, 2022, 06:48 PM IST
'ವಿಕ್ರಾಂತ್‌ ರೋಣ' ಟೀಸರ್‌ ನೋಡಿ ಯಾವ ಯಾವ ಸ್ಟಾರ್‌ ನಟರು ಹೇಗೆ ವಿಶ್‌ ಮಾಡಿದ್ರು..?
Vikrant Rona teaser release date
'ವಿಕ್ರಾಂತ್‌ ರೋಣ' ಟೀಸರ್‌ ನೋಡಿ ಯಾವ ಯಾವ ಸ್ಟಾರ್‌ ನಟರು ಹೇಗೆ ವಿಶ್‌ ಮಾಡಿದ್ರು..?
ಒಂದ್ಕಡೆ 'ವಿಕ್ರಾಂತ್‌ ರೋಣ' ಸಿನಿಮಾ ಟೀಸರ್‌ ಧೂಳ್‌ ಎಬ್ಬಿಸಿದ್ರೆ, ಮತ್ತೊಂದು ಕಡೆ 'ವಿಕ್ರಾಂತ್‌ ರೋಣ' ಟೀಸರ್‌ ರಿಲೀಸ್‌ ಮಾಡಲು ಘಟಾನುಘಟಿ ನಟರೇ ಎಂಟ್ರಿಯಾಗಿದ್ದರು.
Apr 02, 2022, 07:01 PM IST
Vikrant Rona: ಜುಲೈ 28ಕ್ಕೆ ಜಗತ್ತಿನಾದ್ಯಂತ ರಿಲೀಸ್ ಆಗಲಿದೆ ‘ವಿಕ್ರಾಂತ್ ರೋಣ’..!
kiccha sudeep
Vikrant Rona: ಜುಲೈ 28ಕ್ಕೆ ಜಗತ್ತಿನಾದ್ಯಂತ ರಿಲೀಸ್ ಆಗಲಿದೆ ‘ವಿಕ್ರಾಂತ್ ರೋಣ’..!
ಬೆಂಗಳೂರು: ನಟ ಕಿಚ್ಚ ಸುದೀಪ್(Kiccha Sudeep) ಅಭಿಮಾನಿ ಬಳಗಕ್ಕೆ ಇಂದು ಯುಗಾದಿ ಪ್ರಯುಕ್ತ ಡಬಲ್ ಗಿಫ್ಟ್ ಸಿಕ್ಕಿದೆ.
Apr 02, 2022, 02:27 PM IST
'ವಿಕ್ರಾಂತ್‌ ರೋಣ' ಟೀಸರ್‌ ರಿಲೀಸ್..!‌ ಮುಗಿಲು ಮುಟ್ಟಿದ ಸುದೀಪ್‌ ಅಭಿಮಾನಿಗಳ ಸಂಭ್ರಮ..!
Vikrant Rona
'ವಿಕ್ರಾಂತ್‌ ರೋಣ' ಟೀಸರ್‌ ರಿಲೀಸ್..!‌ ಮುಗಿಲು ಮುಟ್ಟಿದ ಸುದೀಪ್‌ ಅಭಿಮಾನಿಗಳ ಸಂಭ್ರಮ..!
ಬೆಂಗಳೂರು : ಕನ್ನಡ ಸಿನಿಮಾಗಳು ಹಾಲಿವುಡ್‌ಗೂ ಶಾಕ್‌ ಕೊಡುವಷ್ಟರ ಮಟ್ಟಿಗೆ ಬೆಳೆದು ನಿಂತಿವೆ.
Apr 02, 2022, 10:03 AM IST
Vikrant Rona: ಟಿಕ್.. ಟಿಕ್.. ಟಿಕ್ ಬರುತಿದೆ ಕಾಲ..! 'ವಿಕ್ರಾಂತ್ ರೋಣ' ಟೀಸರ್ ರಿಲೀಸ್ ಗೆ ಕೌಂಟ್ ಡೌನ್..!
Vikrant Rona
Vikrant Rona: ಟಿಕ್.. ಟಿಕ್.. ಟಿಕ್ ಬರುತಿದೆ ಕಾಲ..! 'ವಿಕ್ರಾಂತ್ ರೋಣ' ಟೀಸರ್ ರಿಲೀಸ್ ಗೆ ಕೌಂಟ್ ಡೌನ್..!
Vikrant Rona: ಇನ್ನೇನು ಕೆಲವೇ ಹೊತ್ತಲ್ಲಿ ನಟ ಕಿಚ್ಚ ಸುದೀಪ್ ಅಭಿಮಾನಿ ಬಳಗಕ್ಕೆ ಯುಗಾದಿ ಹಬ್ಬದ ಉಡುಗೊರೆ ಸಿಗಲಿದೆ.
Apr 02, 2022, 09:33 AM IST
ಅಬ್ಬಬ್ಬಾ..ಹೇಗಿದೆ ಗೊತ್ತಾ 'ವಿಕ್ರಾಂತ್‌ ರೋಣ' ಫ್ಯಾನ್ಸ್‌ ಸಂಭ್ರಮ..?
Vikrant Rona
ಅಬ್ಬಬ್ಬಾ..ಹೇಗಿದೆ ಗೊತ್ತಾ 'ವಿಕ್ರಾಂತ್‌ ರೋಣ' ಫ್ಯಾನ್ಸ್‌ ಸಂಭ್ರಮ..?
ಒಂದು.. ಎರಡು.. ಮೂರು.. ಹೀಗೆ ಕಿಚ್ಚ ಸುದೀಪ್‌ ಅಭಿಮಾನಿಗಳು ಕೌಂಟ್‌ಡೌನ್‌ ಶುರುಮಾಡಿದ್ದಾರೆ.ಯಾಕಂದ್ರೆ 'ವಿಕ್ರಾಂತ್‌ ರೋಣ' ಟೀಸರ್‌ ರಿಲೀಸ್‌ ಆಗಲು ಇನ್ನೇನು ಕೆಲವೇ ಗಂಟೆಗಳು ಬಾಕಿ ಇವೆ.
Apr 01, 2022, 06:36 PM IST

Trending News