ನವದೆಹಲಿ: ಮಾರ್ಚ್ 22 (ಇಂದು) ರಂದು ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ (Gold Price) ₹4,775 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹47,750 ಆಗಿದೆ.
ನಗರ | 22 ಕ್ಯಾರೆಟ್ | 24 ಕ್ಯಾರೆಟ್ |
ಬೆಂಗಳೂರು | ₹47,750 | ₹52,100 |
ದೆಹಲಿ | ₹47,750 | ₹52,100 |
ಹೈದರಾಬಾದ್ | ₹47,750 | ₹52,100 |
ಮುಂಬೈ | ₹47,750 | ₹52,100 |
ಚೆನ್ನೈ | ₹48,280 | ₹52,670 |
ಕೋಲ್ಕತ್ತಾ | ₹47,750 | ₹52,100 |
ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ (Gold) ಬೆಲೆ ₹5,210 ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹52,100 ಆಗಿದೆ.
ಇಂದು ಬೆಳ್ಳಿ ದರ ಪ್ರತಿ 10 ಗ್ರಾಂ ಬೆಳ್ಳಿಯ ದರ (Silver) ₹689 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹68,900 ಆಗಿದೆ.
ನಗರ | 1 ಕೆಜಿ ಬೆಳ್ಳಿ ದರ |
ಬೆಂಗಳೂರು | ₹73,400 |
ದೆಹಲಿ | ₹68,900 |
ಚೆನ್ನೈ | ₹73,400 |
ಮುಂಬೈ | ₹68,900 |
ಹೈದರಾಬಾದ್ | ₹73,400 |
ಕೋಲ್ಕತ್ತಾ | ₹68,900 |
ಮಾರ್ಚ್ 21 (ನಿನ್ನೆ) ರಂದು ಚಿನ್ನ ಮತ್ತು ಬೆಳ್ಳಿಯ (Silver Price) ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹47,400 ಮತ್ತು 1 ಕೆಜಿಗೆ ₹68,300 ನಲ್ಲಿ ಕೊನೆಗೊಂಡಿದ್ದವು.
ಇದನ್ನೂ ಓದಿ: LPG Cylinder Price Hike: ಪೆಟ್ರೋಲ್-ಡೀಸೆಲ್ ನಂತರ ಎಲ್ಪಿಜಿ ಬೆಲೆಯಲ್ಲಿ ಭಾರೀ ಏರಿಕೆ, ಹೊಸ ಬೆಲೆ ಇಂದಿನಿಂದ ಅನ್ವಯ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.