24-03-2022 Gold Price Today: ಆಭರಣ ಪ್ರಿಯರಿಗೆ ಶಾಕ್.! ಗಗನಕ್ಕೇರಿದ ಚಿನ್ನದ ಬೆಲೆ

24-03-2022 Today Gold Price: ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರದ ಬಗ್ಗೆ ಇಲ್ಲಿ ಪರಿಶೀಲಿಸಿ. 

Written by - Chetana Devarmani | Last Updated : Mar 24, 2022, 11:01 AM IST
  • ಮಾರ್ಚ್ 24 (ಇಂದು) ರಂದು ಭಾರತದಲ್ಲಿ ಚಿನ್ನ-ಬೆಳ್ಳಿ ದರ
  • ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹47,950
  • 1 ಕೆಜಿ ಬೆಳ್ಳಿಯ ದರ ₹67,600
24-03-2022 Gold Price Today: ಆಭರಣ ಪ್ರಿಯರಿಗೆ ಶಾಕ್.! ಗಗನಕ್ಕೇರಿದ ಚಿನ್ನದ ಬೆಲೆ  title=
ಚಿನ್ನ-ಬೆಳ್ಳಿ ದರ

ನವದೆಹಲಿ: ಮಾರ್ಚ್ 24 (ಇಂದು) ರಂದು ಭಾರತದಲ್ಲಿ ಗುಡ್ ರಿಟರ್ನ್ಸ್ ಪ್ರಕಾರ, ಪ್ರತಿ ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ (Gold Price) ₹4,795 ಆಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹47,950 ಆಗಿದೆ. 

ನಗರ 22 ಕ್ಯಾರೆಟ್ 24 ಕ್ಯಾರೆಟ್
ಬೆಂಗಳೂರು  ₹47,950  ₹52,310
ದೆಹಲಿ ₹47,950  ₹52,310
ಹೈದರಾಬಾದ್  ₹47,950  ₹52,310
ಮುಂಬೈ ₹47,950  ₹52,310
ಚೆನ್ನೈ ₹48,310 ₹52,700
ಕೋಲ್ಕತ್ತಾ ₹47,950  ₹52,310

ಇಂದು ಭಾರತದಲ್ಲಿ ಪ್ರತಿ ಗ್ರಾಂ 24 ಕ್ಯಾರೆಟ್ ಚಿನ್ನದ (Gold) ಬೆಲೆ ₹5,231 ಆಗಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ₹52,310 ಆಗಿದೆ. 

ಇದನ್ನೂ ಓದಿ: CNG-PNG Price Hike: ಪೆಟ್ರೋಲ್-ಡೀಸೆಲ್ ನಂತರ ಸಿಎನ್‌ಜಿ-ಪಿಎನ್‌ಜಿ ಬೆಲೆ ಏರಿಕೆ

ಇಂದು ಬೆಳ್ಳಿ ದರ ಪ್ರತಿ 10 ಗ್ರಾಂ ಬೆಳ್ಳಿಯ ದರ (Silver) ₹685 ಆಗಿದ್ದು, 1 ಕೆಜಿ ಬೆಳ್ಳಿಯ ದರ ₹68,500 ಆಗಿದೆ.

ನಗರ 1 ಕೆಜಿ ಬೆಳ್ಳಿ ದರ
ಬೆಂಗಳೂರು ₹72,800
ದೆಹಲಿ ₹68,500
ಚೆನ್ನೈ ₹72,800
ಮುಂಬೈ ₹68,500
ಹೈದರಾಬಾದ್ ₹72,800
ಕೋಲ್ಕತ್ತಾ ₹68,500

ಮಾರ್ಚ್  23 (ನಿನ್ನೆ) ರಂದು ಚಿನ್ನ ಮತ್ತು ಬೆಳ್ಳಿಯ (Silver Price) ಬೆಲೆಗಳು ಕ್ರಮವಾಗಿ 10 ಗ್ರಾಂಗೆ ₹47,350 ಮತ್ತು 1 ಕೆಜಿಗೆ ₹67,600 ನಲ್ಲಿ ಕೊನೆಗೊಂಡಿದ್ದವು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News