ಚೌತಿಗೆ ಮುನ್ನ ಬಂಗಾರದ ಬೆಲೆಯಲ್ಲಿ ತುಸು ಏರಿಕೆ: ಇಂದು 10 ಗ್ರಾಂ ಚಿನ್ನದ ರೇಟ್ ಎಷ್ಟಾಗಿದೆ ಗೊತ್ತಾ?

Gold and Silver Price in India: ಇಂದು ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,700 ರುಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 59,670 ರೂ. ಆಗಿದೆ. ಇನ್ನು 100 ಗ್ರಾಂ ಬೆಳ್ಳಿ ಬೆಲೆ ರೂ, 7,400 ಇದೆ.

Written by - Bhavishya Shetty | Last Updated : Sep 16, 2023, 09:46 AM IST
    • ಕಳೆದ ಒಂದು ವಾರದಿಂದ ಕೊಂಚ ಕೊಂಚವಾಗಿ ಇಳಿಕೆ ಕಂಡಿದ್ದ ಚಿನ್ನದ ಬೆಲೆ
    • ಅಮೆರಿಕ ಹೊರತುಪಡಿಸಿ ಉಳಿದ ಬಹುತೇಕ ಕಡೆ ಚಿನ್ನದ ದರ ಏರಿಕೆಯಾಗಿದೆ.
    • ಇಂದು ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,700 ರುಪಾಯಿ ಆಗಿದೆ
ಚೌತಿಗೆ ಮುನ್ನ ಬಂಗಾರದ ಬೆಲೆಯಲ್ಲಿ ತುಸು ಏರಿಕೆ: ಇಂದು 10 ಗ್ರಾಂ ಚಿನ್ನದ ರೇಟ್ ಎಷ್ಟಾಗಿದೆ ಗೊತ್ತಾ? title=
gold price

Gold and Silver Price in India and Karnataka: ಕಳೆದ ಒಂದು ವಾರದಿಂದ ಕೊಂಚ ಕೊಂಚವಾಗಿ ಇಳಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Rates) ಇಂದು ತುಸು ಏರಿಕೆ ಕಂಡಿದೆ. ಅಮೆರಿಕ ಹೊರತುಪಡಿಸಿ ಉಳಿದ ಬಹುತೇಕ ಕಡೆ ಚಿನ್ನದ ದರ ಏರಿಕೆಯಾಗಿದೆ.  

ಇಂದು ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,700 ರುಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 59,670 ರೂ. ಆಗಿದೆ. ಇನ್ನು 100 ಗ್ರಾಂ ಬೆಳ್ಳಿ ಬೆಲೆ ರೂ, 7,400 ಇದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಂ 54,700 ರೂ. ಆಗಿದ್ದರೆ, ಬೆಳ್ಳಿ ಬೆಲೆ 100 ಗ್ರಾಂಗೆ 7,350 ರೂ. ಇದೆ.

ಇದನ್ನೂ ಓದಿ: ಈ ರಾಶಿಯವರ ಬಾಳಲ್ಲಿ ಕುಬೇರ-ಧನಲಕ್ಷ್ಮೀ ಯೋಗ: ಉಕ್ಕಿಬರಲಿದೆ ಸಂಪತ್ತು- ಜೀವನದಲ್ಲಿ ಸುಖವೃದ್ಧಿ, ಹೊಡೆಯಲಿದೆ ಬಂಪರ್ ಲಾಟರಿ

ಭಾರತದಲ್ಲಿ ಇಂದು ಚಿನ್ನ ಮತ್ತು ಬೆಳ್ಳಿ ಬೆಲೆ:

22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ): 54,700 ರೂ

24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ): 59,670 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 740 ರೂ

 

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ:

22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ): 54,700 ರೂ

24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ): 59,670 ರೂ

ಬೆಳ್ಳಿ ಬೆಲೆ 10 ಗ್ರಾಂಗೆ: 735 ರೂ

 

ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ):

ಬೆಂಗಳೂರು: 54,700 ರೂ

ಚೆನ್ನೈ: 55,000 ರೂ

ಮುಂಬೈ: 54,700 ರೂ

ದೆಹಲಿ: 54,850 ರೂ

ಕೇರಳ: 54,700 ರೂ

ಭುವನೇಶ್ವರ್: 54,700 ರೂ

 

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

ಬೆಂಗಳೂರು: 7,350 ರೂ

ಚೆನ್ನೈ: 7,750 ರೂ

ಮುಂಬೈ: 7,400 ರೂ

ದೆಹಲಿ: 7,400 ರೂ

ಕೇರಳ: 7,750 ರೂ

ಭುವನೇಶ್ವರ್: 7,750 ರೂ

ಇದನ್ನೂ ಓದಿ: ಈ ಭಾಗಗಳಲ್ಲಿ ಇನ್ನೂ 5 ದಿನ ಎಡೆಬಿಡದೆ ಸುರಿಯಲಿದೆ ಭಾರೀ ಮಳೆ: ಗುಡುಗು, ಬಿರುಗಾಳಿ ಭೀತಿ

 

(ಸೂಚನೆ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಈ ಬೆಲೆಯ ಮೇಲೆ ಜಿಎಸ್’​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News