ನವದೆಹಲಿ : ಹೈದರಾಬಾದ್, ಬೆಂಗಳೂರು, ಕೇರಳ ಮತ್ತು ವಿಶಾಖಪಟ್ಟಣಂನಲ್ಲಿ ಇಂದು ಚಿನ್ನದ ದರದಲ್ಲಿ ಏರಿಕೆಯಾಗಿದೆ. ಇಂದಿನ ದರಗಳ ಪ್ರಕಾರ, ಬೆಂಗಳೂರು ನಗರದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 1260 ರೂ. ಹೆಚ್ಚಳದೊಂದಿಗೆ 47,260 ರೂ.ಮತ್ತು 24-ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 1380 ರೂ. ಹೆಚ್ಚಳದೊಂದಿಗೆ 51,560 ರೂ. ತಲುಪಿದೆ. ಹೈದರಾಬಾದ್ನಲ್ಲಿ ಚಿನ್ನದ ದರಗಳು ಪ್ರತಿ 10 ಗ್ರಾಂ 22 ಕ್ಯಾರೆಟ್ಗೆ 1260 ರೂ. ಏರಿಕೆ ಆಗಿ 47,260 ರೂ. ರಷ್ಟಿದ್ದು, ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನ 1380 ರೂ. ಹೆಚ್ಚಳದೊಂದಿಗೆ 51,560 ರೂ. ತಲುಪಿದೆ.
ಕೇರಳದಲ್ಲಿ ಪ್ರತಿ 10 ಗ್ರಾಂ 22 ಕ್ಯಾರೆಟ್ನ ಚಿನ್ನದ ದರ(Gold Rate) ರೂ. 47,260 ಮತ್ತು 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ರೂ. 51,560. ವಿಶಾಖಪಟ್ಟಣಂನಲ್ಲಿ ಚಿನ್ನದ ದರಗಳು ಅದೇ ಪ್ರವೃತ್ತಿಯನ್ನು ಅನುಸರಿಸಿ ರೂ. 22 ಕ್ಯಾರೆಟ್ನ 10 ಗ್ರಾಂಗೆ 47,260 ರೂ. 1260 ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನ 1380.ರೂ. ಏರಿಕೆ ಆಗಿ 51,560 ರೂ. ತಲುಪಿದೆ.
ಇದನ್ನೂ ಓದಿ : 24-02-2022 Today Gold Price: ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ
ಮತ್ತೊಂದೆಡೆ, ಹೈದರಾಬಾದ್, ಕೇರಳ ಮತ್ತು ವಿಶಾಖಪಟ್ಟಣಂನಲ್ಲಿ ಬೆಳ್ಳಿ ದರವು(Silver Rate) ಒಂದು ಕಿಲೋಗ್ರಾಂಗೆ ರೂ. 72,700 ಮತ್ತು ಬೆಂಗಳೂರಿನಲ್ಲಿ ಬೆಳ್ಳಿ ದರ 72,700 ರೂ. ಇದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನ - ಬೆಳ್ಳಿ ದರ
ಹೈದರಾಬಾದ್ ಚಿನ್ನದ ದರ. 47,260 ರೂ. ಬೆಳ್ಳಿ ದರ 72,700 ರೂ.
ಬೆಂಗಳೂರು ಚಿನ್ನದ ದರ 47,260 ರೂ. ಬೆಳ್ಳಿ ದರ 72,700 ರೂ.
ಕೇರಳ ಚಿನ್ನದ ದರ 47,260 ರೂ. ಬೆಳ್ಳಿ ದರ 72,700 ರೂ.
ವಿಶಾಖಪಟ್ಟಣಂ ಚಿನ್ನದ ದರ 47,260 ರೂ. ಬೆಳ್ಳಿ ದರ 72,700 ರೂ.
ಇದನ್ನೂ ಓದಿ : Aadhaar Card ಬಳಕೆದಾರರ ಗಮನಕ್ಕೆ : ಆಧಾರ್ ಅಪ್ಡೇಟ್ಗೆ ಹೊಸ ಸೇವೆ ಆರಂಭ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ