Gold and Silver Price Today: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ: ಬಂಗಾರದ ಬೆಲೆಯಲ್ಲಿ ಮತ್ತೆ ಇಳಿಕೆ

Gold and Silver Price Today: ಇಂದೂ ಕೂಡ ಭಾರೀ ಕಡಿಮೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂ. ಕಡಿಮೆಯಾಗಿದೆ. ಇಂದು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 48,750 ರೂ. ಇದ್ದು, 22 ಕ್ಯಾರೆಟ್ ಚಿನ್ನದ ಬೆಲೆ 48, 600 ರೂ. ಆಗಿದೆ.

Written by - Bhavishya Shetty | Last Updated : Nov 20, 2022, 09:26 AM IST
    • 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂ. ಕಡಿಮೆಯಾಗಿದೆ
    • 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ
    • ಮನೆಯಲ್ಲಿಯೇ ಕುಳಿತು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಿ
Gold and Silver Price Today: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ: ಬಂಗಾರದ ಬೆಲೆಯಲ್ಲಿ ಮತ್ತೆ ಇಳಿಕೆ title=
Gold Price

Gold and Silver Price Today: ಕಳೆದ ದಿನ ಚಿನ್ನ ಬೆಲೆಯಲ್ಲಿ ಇಳಿಕೆ ಕಂಡುಬಂದಿತ್ತು. ಇಂದೂ ಕೂಡ ಭಾರೀ ಕಡಿಮೆಯಾಗಿದ್ದು, 10 ಗ್ರಾಂ ಚಿನ್ನದ ಬೆಲೆಯಲ್ಲಿ 150 ರೂ. ಕಡಿಮೆಯಾಗಿದೆ. ಇಂದು ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 48,750 ರೂ. ಇದ್ದು, 22 ಕ್ಯಾರೆಟ್ ಚಿನ್ನದ ಬೆಲೆ 48, 600 ರೂ. ಆಗಿದೆ.

ಇದನ್ನೂ ಓದಿ: Aadhaar Card ಇರುವವರಿಗೆ ಮೋದಿ ಸರ್ಕಾರದಿಂದ 4,78,000 ರೂ. ಸಾಲ! ನಿಜಾನಾ?

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ:

ನಗರ    

 22 ಕ್ಯಾರೆಟ್ ಚಿನ್ನದ ಬೆಲೆ    

24 ಕ್ಯಾರೆಟ್ ಚಿನ್ನದ ಬೆಲೆ

 ಚೆನ್ನೈ

49,250

53,730

 ಮುಂಬಯಿ

48,600

53,020

ದೆಹಲಿ

48,800

53,170

ಕೋಲ್ಕತ್ತಾ

48,600

53,020

ಬೆಂಗಳೂರು

48,650

53,070

ಹೈದರಾಬಾದ್

48,600

53,020

ಕೇರಳ

48,600

53,020

ಇನ್ನು ಬೆಳ್ಳಿ ಬೆಲೆಯಲ್ಲಿಯೂ ಭಾರೀ ಇಳಿಕೆ ಕಂಡುಬಂದಿದ್ದು, ಕೆಜಿ ಬೆಳ್ಳಿಗೆ 300 ರೂ ಕಡಿಮೆಯಾಗಿದೆ. ಈ ಲೇಖನ ಬರೆಯುವ ಹೊತ್ತಿಗೆ ಗುಡ್ ರಿಟರ್ನ್ ಮಾಹಿತಿ ಪ್ರಕಾರ ಬೆಳ್ಳಿ ಬೆಲೆ ಹೇಗಿತ್ತು ಎಂದು ನೋಡೋಣ:

ನಗರ 

ಇಂದಿನ ಬೆಳ್ಳಿ ಬೆಲೆ 

 ಚೆನ್ನೈ

67,500

 ಮುಂಬಯಿ

60,900

ದೆಹಲಿ

60,900

ಕೋಲ್ಕತ್ತಾ

60,900

ಬೆಂಗಳೂರು

67,500

ಹೈದರಾಬಾದ್

67,500

ಕೇರಳ

67,500

ಇದನ್ನೂ ಓದಿ: LPG Cylinder : LPG ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಬಿಗ್ ನ್ಯೂಸ್!

ಮನೆಯಲ್ಲಿಯೇ  ಕುಳಿತು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಿ :
ನೀವು ಚಿನ್ನ ಮತ್ತು ಬೆಳ್ಳಿ ದರ ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ತಕ್ಷಣ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುತ್ತೀರಿ. ಆದರೆ ನೆನಪಿರಲಿ, ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News