Flipkart Grand Home Appliances Sale: ಭಾರೀ ರಿಯಾಯಿತಿ ದರದಲ್ಲಿ ಸ್ಮಾರ್ಟ್ ಟಿವಿ, ಮೊಬೈಲ್ ಪೋನ್ ..!

ಸ್ಮಾರ್ಟ್ ಟಿವಿ ಮೇಲೆ ಫ್ಲಿಪ್‌ಕಾರ್ಟ್ ಬಂಪರ್ ರಿಯಾಯಿತಿಯನ್ನು ನೀಡುತ್ತಿದೆ.  47,990 ರೂ  ಬೆಲೆಯ 43 ಇಂಚಿನ Ultra HD (4K) ಟಿವಿಯನ್ನು ಕೇವಲ 24,999 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ.  

Written by - Ranjitha R K | Last Updated : Mar 7, 2021, 03:56 PM IST
  • Flipkart Grand Home Appliances Saleನಲ್ಲಿ ಭಾರೀ ರಿಯಾಯಿತಿ
  • ಎಂಆರ್ ಪಿಗಿಂತ ಅರ್ಧ ಬೆಲೆಯಲ್ಲಿ ಮಾರಾಟ
  • ಸ್ಮಾರ್ಟ್ ಟಿವಿ, ಮೊಬೈಲ್ ಫೋನ್ ಗಳ ಮೇಲೆ ಭಾರೀ ರಿಯಾಯಿತಿ
Flipkart Grand Home Appliances Sale: ಭಾರೀ ರಿಯಾಯಿತಿ ದರದಲ್ಲಿ ಸ್ಮಾರ್ಟ್ ಟಿವಿ, ಮೊಬೈಲ್ ಪೋನ್ ..! title=
Flipkart Grand Home Appliances Sale (file photo)

ದೆಹಲಿ : ಕರೋನಾ ಕಾಲದಲ್ಲಿ ಎಲ್ಲರೂ ಆನ್ ಲೈನ್ ಶಾಪಿಂಗ್ ನ (Online shopping) ಮೊರೆ ಹೋಗುತ್ತಿದ್ದಾರೆ. ಇದೀಗ  Flipkart ಸೇಲ್ ಪ್ರಾರಂಭಿಸಿದ್ದು, ಗ್ರಾಹಕರಿಗೆ ಬಂಪರ್ ರಿಯಾಯಿತಿ ನೀಡಿದೆ. Flipkart Grand Home Appliances Saleನಲ್ಲಿ ಎಲ್ಲಾ ವಸ್ತುಗಳು ಎಂಆರ್ ಪಿಗಿಂತ  ಅರ್ಧದಷ್ಟು ಕಡಿಮೆ ಬೆಲೆಗೆ  ಸಾಮಗ್ರಿಗಳು ಲಭ್ಯವಿದೆ.  ಹಬ್ಬದ ಸಂದರ್ಭದಲ್ಲಿ ಆರಂಭಿಸಲಾದ ಸೇಲ್ ಗೆ ಗ್ರಾಹಕರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ. 

ಸ್ಮಾರ್ಟ್ ಟಿವಿಯಲ್ಲಿ ಬಂಪರ್ ರಿಯಾಯಿತಿ :
iFFALCON ಸ್ಮಾರ್ಟ್ ಟಿವಿ ಮೇಲೆ ಫ್ಲಿಪ್‌ಕಾರ್ಟ್ (flipkart) ಬಂಪರ್ ರಿಯಾಯಿತಿಯನ್ನು ನೀಡುತ್ತಿದೆ. 47,990 ರೂ  ಬೆಲೆಯ 43 ಇಂಚಿನ Ultra HD (4K) ಟಿವಿಯನ್ನು ಕೇವಲ 24,999 ರೂಗಳಿಗೆ ಮಾರಾಟ ಮಾಡಲಾಗುತ್ತಿದೆ.  ಅಂದರೆ ಗ್ರಾಹಕರಿಗೆ (customers) 47 ಪ್ರತಿಶತದಷ್ಟು ರಿಯಾಯಿತಿ ಸಿಗುತ್ತಿದೆ. ಸ್ಯಾಮ್‌ಸಂಗ್‌ನ (Samsung)32 ಇಂಚಿನ ಎಚ್‌ಡಿ ಟಿವಿ ಮೇಲೆ ಗೆ ಸುಮಾರು 18 ಪ್ರತಿಶತದಷ್ಟು ರಿಯಾಯಿತಿ ಸಿಗುತ್ತಿದೆ. 19,900 ರೂ.ಗಳ ಈ ಟಿವಿ ಕೇವಲ 16,290 ರೂಗಳಿಗೆ ಲಭ್ಯವಿದೆ. ಅಂದರೆ ಗ್ರಾಹಕರಿಗೆ ಸುಮಾರು 3600 ರೂ.ಗಳ ಲಾಭ ಸಿಗುತ್ತಿದೆ. 

ಇದನ್ನೂ ಓದಿ : Bank Merger : ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದರೆ ಬ್ಯಾಂಕ್ ವ್ಯವಹಾರ ನಡೆಯುವುದಿಲ್ಲ

ಸ್ಮಾರ್ಟ್ ಫೋನ್‌ಗಳಲ್ಲೂ ಭಾರಿ ರಿಯಾಯಿತಿ : 
ಫ್ಲಿಪ್‌ಕಾರ್ಟ್‌ sale ನಲ್ಲಿ ಫೋನ್‌ಗಳ ಮೇಲೂ  ಭಾರಿ ರಿಯಾಯಿತಿ ನೀಡಲಾಗಿದೆ. 29,999 ರ Samsung Galaxy F62  ಫೋನ್ ಕೇವಲ 23,999 ರೂಗಳಿಗೆ ಲಭ್ಯವಿದೆ. Molife SENSE Smartwatch ಮೇಲೆ 40% ರಿಯಾಯಿತಿ ನೀಡುತ್ತಿದೆ. 5,999 ಬೆಲೆಯ ಸ್ಮಾರ್ಟ್ ವಾಚ್ ಕೇವಲ 3,599 ರೂಗಳಿಗೆ ಲಭ್ಯವಿದೆ. ಸ್ಯಾಮ್‌ಸಂಗ್‌ನ ಹೊರತಾಗಿ, ಇತರ ಕಂಪನಿಯ ಫೋನ್‌ಗಳಲ್ಲಿ (Phone) ಸಾಕಷ್ಟು ರಿಯಾಯಿತಿಗಳು ಲಭ್ಯವಿದೆ.

ಮಾರಾಟ ನಾಳೆ ಕೊನೆಗೊಳ್ಳುತ್ತಿದೆ :
ನಾಳೆ Flipkart ಸೇಲ್ ನ ಕೊನೆಯ ದಿನ. ಹೋಳಿ ಹಬ್ಬದ ಪ್ರಯುಕ್ತ ಸ್ನೇಹಿತರಿಗೆ ಸಂಬಂಧಿಕರಿಗೆ ಗಿಫ್ಟ್ (Gift)ನೀಡ ಬಯಸುವುದಾದರೆ  ಈ ಸೇಲ್ ನ ಲಾಭವನ್ನು ಪಡೆಯಬಹುದಾಗಿದೆ. ಅಲ್ಲದೆ ಈ ಸೇಲ್ ನಲ್ಲಿ ಖರೀದಿಸುವ ಮೂಲಕ ಬಹಳಷ್ಟು ಹಣವನ್ನು ಕೂಡಾ ಉಳಿಸಬಹುದಾಗಿದೆ. 

ಇದನ್ನೂ ಓದಿ : SBI YONO ಅಪ್ಲಿಕೇಶನ್‌ನಲ್ಲಿ ಬಂಪರ್ ರಿಯಾಯಿತಿ, ಯಾವ ಬ್ರಾಂಡ್‌ನಲ್ಲಿ ಎಷ್ಟು ಆಫರ್‌ ಲಭ್ಯ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News