Petrol Price Today : ಇಂದಿನ ಪೆಟ್ರೋಲ್ - ಡೀಸೆಲ್ ದರ ಬಿಡುಗಡೆ : ನಿಮ್ಮ ನಗರದ ಬೆಲೆ ಇಲ್ಲಿ ತಿಳಿಯಿರಿ

 ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100.58 ರೂ. ಇದ್ದು, ಡೀಸೆಲ್ ಪ್ರತಿ ಲೀಟರ್‌ಗೆ 85.01 ರೂ. ಇದೆ

Written by - Channabasava A Kashinakunti | Last Updated : Jan 21, 2022, 08:28 AM IST
  • ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತೆ ಸ್ಥಿರವಾಗಿ ಉಳಿದಿವೆ.
  • ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100.58 ರೂ.
  • ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 95.41 ರೂ.
Petrol Price Today : ಇಂದಿನ ಪೆಟ್ರೋಲ್ - ಡೀಸೆಲ್ ದರ ಬಿಡುಗಡೆ : ನಿಮ್ಮ ನಗರದ ಬೆಲೆ ಇಲ್ಲಿ ತಿಳಿಯಿರಿ title=

ನವದೆಹಲಿ : ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತೆ ಸ್ಥಿರವಾಗಿ ಉಳಿದಿವೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 100.58 ರೂ. ಇದ್ದು, ಡೀಸೆಲ್ ಪ್ರತಿ ಲೀಟರ್‌ಗೆ 85.01 ರೂ. ಇದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 95.41 ರೂ., ಡೀಸೆಲ್ ದರ 86.67 ರೂ. ಇದೆ.

ಮುಂಬೈನಲ್ಲಿ, ಪೆಟ್ರೋಲ್(Petrol Price) ಅನ್ನು ಲೀಟರ್‌ಗೆ 109.98 ರೂ.ಗೆ ಖರೀದಿಸಬಹುದು ಮತ್ತು ಡೀಸೆಲ್ ಬೆಲೆ ಒಂದು ಲೀಟರ್‌ಗೆ 94.14 ರೂ.

ಇದನ್ನೂ ಓದಿ : Petrol Price Today : ವಾಹನ ಸವಾರರ ಗಮನಕ್ಕೆ : ಹೊಸ ಪೆಟ್ರೋಲ್ - ಡೀಸೆಲ್ ದರ ಬಿಡುಗಡೆ ಮಾಡಿದ IOCL

ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 101.40 ರೂ. ಶುಕ್ರವಾರ ಪ್ರತಿ ಲೀಟರ್ ಡೀಸೆಲ್ ಬೆಲೆ(Diesel price) 91.43 ರೂ., ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 104.67 ರೂ., ಡೀಸೆಲ್ ಬೆಲೆ ಲೀಟರ್‌ಗೆ 101.56 ರೂ.

ದೇಶದ ಕೆಲವು ನಗರಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳು ಈ ಕೆಳಗಿನಂತಿವೆ:

1. ಮುಂಬೈ

ಪೆಟ್ರೋಲ್ - ಲೀಟರ್‌ಗೆ 109.98 ರೂ.
ಡೀಸೆಲ್ - ಲೀಟರ್‌ಗೆ 94.14 ರೂ.

2. ದೆಹಲಿ

ಪೆಟ್ರೋಲ್ - ಲೀಟರ್‌ಗೆ 95.41 ರೂ.
ಡೀಸೆಲ್ - ಲೀಟರ್‌ಗೆ 86.67 ರೂ.

3. ಚೆನ್ನೈ

ಪೆಟ್ರೋಲ್ - ಲೀಟರ್‌ಗೆ 101.40 ರೂ.
ಡೀಸೆಲ್ - ಲೀಟರ್‌ಗೆ 91.43 ರೂ.

4. ಕೋಲ್ಕತ್ತಾ

ಪೆಟ್ರೋಲ್ - ಲೀಟರ್‌ಗೆ 104.67 ರೂ.
ಡೀಸೆಲ್ - ಲೀಟರ್‌ಗೆ 89.79 ರೂ.

5. ಭೋಪಾಲ್

ಪೆಟ್ರೋಲ್ - ಲೀಟರ್‌ಗೆ 107.23 ರೂ.
ಡೀಸೆಲ್ - ಲೀಟರ್‌ಗೆ 90.87 ರೂ.

6. ಹೈದರಾಬಾದ್

ಪೆಟ್ರೋಲ್ - ಲೀಟರ್‌ಗೆ 108.20 ರೂ.
ಡೀಸೆಲ್ - ಲೀಟರ್‌ಗೆ 94.62 ರೂ.

7. ಬೆಂಗಳೂರು

ಪೆಟ್ರೋಲ್ - ಲೀಟರ್‌ಗೆ 100.58 ರೂ.
ಡೀಸೆಲ್ - ಲೀಟರ್‌ಗೆ 85.01 ರೂ.

8. ಗುವಾಹಟಿ

ಪೆಟ್ರೋಲ್ - ಲೀಟರ್‌ಗೆ 94.58 ರೂ.
ಡೀಸೆಲ್ - ಲೀಟರ್‌ಗೆ 81.29 ರೂ.

9. ಲಕ್ನೋ

ಪೆಟ್ರೋಲ್ - ಲೀಟರ್‌ಗೆ 95.28 ರೂ
ಡೀಸೆಲ್ - ಲೀಟರ್‌ಗೆ 86.80 ರೂ

10. ಗಾಂಧಿನಗರ

ಪೆಟ್ರೋಲ್ - ಲೀಟರ್ ಗೆ 95.35 ರೂ.
ಡೀಸೆಲ್ - ಲೀಟರ್‌ಗೆ 89.33 ರೂ.

11. ತಿರುವನಂತಪುರಂ

ಪೆಟ್ರೋಲ್ - ಲೀಟರ್‌ಗೆ 106.36 ರೂ.
ಡೀಸೆಲ್ - ಲೀಟರ್‌ಗೆ 93.47 ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News