Jio ಗ್ರಾಹಕರಿಗೆ ಗುಡ್ ನ್ಯೂಸ್: ರಿಲೀಸ್ ಆಯ್ತು ಹೊಸ ಡೇಟಾ ಪ್ಲಾನ್..!

ಜಿಯೋದ ಈ ಹೊಸ ಪ್ಲಾನ್​ಗಳಿಂದ ಗ್ರಾಹಕರಿಗೆ ಡೇಟಾ ಲಾಭ ಸಿಗಲಿದೆ.

Last Updated : Mar 8, 2021, 08:11 PM IST
  • ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸದಾಗಿ ಕೆಲ ಡೇಟಾ ಪ್ಲಾನ್​ಗಳನ್ನ ಪರಿಚಯಿಸಿದೆ.
  • ಈ ಹೊಸ ಪ್ಲಾನ್​ಗಳು 22 ರೂಪಾಯಿಯಿಂದ ಆರಂಭವಾಗಿ 152 ರೂಪಾಯಿಗಳವರೆಗೂ ಇದೆ.
  • ಜಿಯೋದ ಈ ಹೊಸ ಪ್ಲಾನ್​ಗಳಿಂದ ಗ್ರಾಹಕರಿಗೆ ಡೇಟಾ ಲಾಭ ಸಿಗಲಿದೆ.
Jio ಗ್ರಾಹಕರಿಗೆ ಗುಡ್ ನ್ಯೂಸ್: ರಿಲೀಸ್ ಆಯ್ತು ಹೊಸ ಡೇಟಾ ಪ್ಲಾನ್..! title=

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸದಾಗಿ ಕೆಲ ಡೇಟಾ ಪ್ಲಾನ್​ಗಳನ್ನ ಪರಿಚಯಿಸಿದೆ. ಈ ಹೊಸ ಪ್ಲಾನ್​ಗಳು 22 ರೂಪಾಯಿಯಿಂದ ಆರಂಭವಾಗಿ 152 ರೂಪಾಯಿಗಳವರೆಗೂ ಇದೆ. ಜಿಯೋದ ಈ ಹೊಸ ಪ್ಲಾನ್​ಗಳಿಂದ ಗ್ರಾಹಕರಿಗೆ ಡೇಟಾ ಲಾಭ ಸಿಗಲಿದೆ.

1.₹ 22 ಜಿಯೋ ಪ್ಲಾನ್​​ : 22 ರೂಪಾಯಿಯ ಈ ಹೊಸ ಪ್ಲಾನ್​​ನಲ್ಲಿ ಜಿಯೋ(Jio) ಗ್ರಾಹಕರಿಗೆ 4ಜಿ ಹೈ ಸ್ಪೀಡ್​​ 2 ಜಿಬಿ ಇಂಟರ್ನೆಟ್​ ಸೌಕರ್ಯ ನೀಡಲಿದೆ. ಇದರ ವ್ಯಾಲಿಡಿಟಿ 28 ದಿನಗಳು. ಡೇಟಾ ಮಿತಿ ಮುಗಿದ ಬಳಿಕ ಇಂಟರ್ನೆಟ್​ ಸ್ಪೀಡ್​ 645 ಕೆಬಿಪಿಎಸ್​ಗೆ ಇಳಿಯಲಿದೆ.

E- Vehicle: ಈಗ ಇ-ಕಾರ್‌ಗೆ ಕಚೇರಿ, ಮಾಲ್‌ನಲ್ಲೂ ಚಾರ್ಜಿಂಗ್ ಕೇಂದ್ರ

2. ₹ 52 ಜಿಯೋ ಪ್ಲಾನ್​ : ಈ ಡೇಟಾ ಪ್ಯಾಕ್​ನ ಬೆಲೆ 52 ರೂಪಾಯಿ ಆಗಿದ್ದು ಇದರಲ್ಲಿ ಗ್ರಾಹಕರು(Customer) 6 ಜಿಬಿ 4ಜಿ ಹೈಸ್ಪೀಟ್​ ಇಂಟರ್ನೆಟ್​ ಡೇಟಾ ಪಡೆಯಲಿದ್ದಾರೆ. ಡೇಟಾ ಮಿತಿ ಮುಗಿಯುತ್ತಿದ್ದಂತೆಯೇ ಇಂಟರ್ನೆಟ್​ ಸ್ಪೀಡ್​ಗೆ 64ಕೆಬಿಪಿಎಸ್​ಗೆ ಇಳಿಕೆ ಕಾಣಲಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಯಾಕ್​ನಲ್ಲಿ ಜಿಯೋ ಅಪ್ಲಿಕೇಶನ್​ಗೆ ಚಂದಾದಾರಿಕೆ ಕೂಡ ಸಿಗಲಿದೆ.

International Women's Day 2021: ಈ ದಿನ ನಿಮ್ಮ ಮನೆಯ ಮಹಿಳೆಯರಿಗೂ ಈ ಉಡುಗೊರೆ ನೀಡಿ

3. ₹ 72 ಜಿಯೋ ಪ್ಲಾನ್​ : 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್(Plane)​ನಲ್ಲಿ ಗ್ರಾಹಕರಿಗೆ 72 ಜಿಬಿ ಹೈಸ್ಪೀಡ್​ ಇಂಟರ್ನೆಟ್​ ಡೇಟಾ ದೊರೆಯಲಿದೆ.

Flipkart Grand Home Appliances Sale: ಭಾರೀ ರಿಯಾಯಿತಿ ದರದಲ್ಲಿ ಸ್ಮಾರ್ಟ್ ಟಿವಿ, ಮೊಬೈಲ್ ಪೋನ್ ..!

4. ₹ 102 ಜಿಯೋ ಪ್ಲಾನ್​ : ಈ ಜಿಯೋ ಪ್ಲಾನ್​ನಲ್ಲಿ ಗ್ರಾಹಕರಿಗೆ ಪ್ರತಿದಿನಿ 1 ಜಿಬಿ(GB) ಹೈಸ್ಪೀಡ್​ ಇಂಟರ್ನೆಟ್​ ಡೇಟಾ ದೊರೆಯಲಿದೆ.

Bank Merger : ಮಾರ್ಚ್ 31 ರೊಳಗೆ ಈ ಕೆಲಸ ಮಾಡದಿದ್ದರೆ ಬ್ಯಾಂಕ್ ವ್ಯವಹಾರ ನಡೆಯುವುದಿಲ್ಲ

5. ₹152 ಜಿಯೋ ಪ್ಲಾನ್​ : ಈ ಪ್ಲಾನ್​ನಲ್ಲಿ ಗ್ರಾಹಕರಿಗೆ 2 ಜಿಬಿ ಹೈಸ್ಪೀಡ್​ ಡೇಟಾ(High Speed) ಸಿಗಲಿದೆ. ಅಂದರೆ ಒಟ್ಟು 56 ಜಿಬಿ ಡೇಟಾ ಗ್ರಾಹಕರಿಗೆ ಸಿಗಲಿದೆ.

Gold Rate: ಇನ್ನೂ ಕಡಿಮೆಯಾಗಲಿದೆ 'ಚಿನ್ನದ ಬೆಲೆ'! ಯಾಕೆ ಗೊತ್ತಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News