ನಿಮಗಿದು ಗೊತ್ತಾ ? ಈ ಜೀವಿ ನೀರಿನಲ್ಲಿಯೇ ಇದ್ದರೂ ನೀರು ಕುಡಿಯುವುದೇ ಇಲ್ಲ!

General Knowledge Trending Quiz: ಸ್ಪರ್ಧಾತ್ಮಕ ಪರೀಕ್ಷೆಗಳು, ಶಾಲಾ ಪರೀಕ್ಷೆಗಳ ಹೊರತಾಗಿ, ಸಾಮಾನ್ಯ ಜ್ಞಾನಕ್ಕಾಗಿ ಬೇರೆ ಬೇರೆ ವಿಷಯಗಳ ಬಗ್ಗೆ ಮಾಹಿತಿ ಹೊಂದಿರುವುದು ಮುಖ್ಯವಾಗಿದೆ.  

Written by - Ranjitha R K | Last Updated : Aug 28, 2024, 01:26 PM IST
  • ಸಾಮಾನ್ಯ ಜ್ಞಾನದ ರಸಪ್ರಶ್ನೆಗಳು ಬಹಳ ಇವೆ
  • ಇವು ನಿಮ್ಮನ್ನು ಅಪ್ಡೇಟ್ ಮಾಡಲು ಸಹಾಯ ಮಾಡುತ್ತದೆ.
  • ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿಯೇ ಕೇಳುತ್ತಾರೆ.
ನಿಮಗಿದು ಗೊತ್ತಾ ? ಈ ಜೀವಿ ನೀರಿನಲ್ಲಿಯೇ ಇದ್ದರೂ ನೀರು ಕುಡಿಯುವುದೇ ಇಲ್ಲ! title=

General Knowledge Trending Quiz : ಸಾಮಾನ್ಯ ಜ್ಞಾನದ ರಸಪ್ರಶ್ನೆಗಳು ಅನೇಕ ವಿಷಯಗಳಲ್ಲಿ ನಿಮ್ಮನ್ನು  ಅಪ್ಡೇಟ್ ಮಾಡಲು ಸಹಾಯ ಮಾಡುತ್ತದೆ.ನೀವು  ಯಾವುದೇ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಬೇಕಾದ ಸ್ಥಿತಿ ಎದುರಾಗಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಮಾನ್ಯ ಜ್ಞಾನದ ಪ್ರಶ್ನೆಗಳನ್ನು ಕೇಳಿಯೇ ಕೇಳುತ್ತಾರೆ. ಆದರೆ  ಕೆಲವೊಂದು ಪ್ರಶ್ನೆ ಕೇಳಲು ಬಹಳ ಸರಳ ಎನಿಸಿದರೂ ಉತ್ತರ ತಲೆಗೆ ಹೊಳೆಯುವುದೇ ಇಲ್ಲ.  

ನಿಮ್ಮ ಜ್ಞಾನವನ್ನು ಬೆಳೆಸಲು ಸಹಾಯ ಮಾಡುವ ಕೆಲವೊಂದು ಪ್ರಶ್ನೆಗಳು ಇಲ್ಲಿವೆ : 
ಪ್ರಶ್ನೆ - ಹಳಸಿದ ಅನ್ನ ತಿಂದರೆ ಯಾವ ರೋಗ ವಾಸಿಯಾಗುತ್ತದೆ?
ಉತ್ತರ: ಮಲಬದ್ಧತೆ

ಪ್ರಶ್ನೆ - ಭಾರತದ ಅತಿ ದೊಡ್ಡ ಮೃಗಾಲಯ ಎಲ್ಲಿದೆ?
ಉತ್ತರ - ಕೋಲ್ಕತ್ತಾ 

ಪ್ರಶ್ನೆ- ಯಾವ ಪ್ರಾಣಿಯ ಹಾಲನ್ನು ಮನುಷ್ಯರು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ?
ಉತ್ತರ: ಸಿಂಹಿಣಿ

ಇದನ್ನೂ ಓದಿ : GATE 2025 ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭ :ಭರಿಸಬೇಕಾದ ಶುಲ್ಕ, ಫಾರ್ಮ್ ಭರ್ತಿ ಮಾಡಲು ಅಗತ್ಯ ದಾಖಲೆಗಳ ಪಟ್ಟಿ ಇಲ್ಲಿದೆ

ಪ್ರಶ್ನೆ-  Vivo ಯಾವ ದೇಶದ ಕಂಪನಿ
ಉತ್ತರ - ಚೀನಾ ?

ಪ್ರಶ್ನೆ - ಯಾವ ಜೀವಿ ನೀರಿನಲ್ಲಿ ವಾಸಿಸುತ್ತದೆ ಆದರೆ ನೀರನ್ನು ಕುಡಿಯುವುದಿಲ್ಲ?
ಉತ್ತರ: ಕಪ್ಪೆ

ಪ್ರಶ್ನೆ - ಯಾವ ಪ್ರಾಣಿಯ ಹಾಲು ಹೆಚ್ಚು ಪ್ರೋಟೀನ್ ಅನ್ನು ಹೊಂದಿರುತ್ತದೆ
ಉತ್ತರ - ಕುರಿ 

ಪ್ರಶ್ನೆ - ಯಾವ ಪಕ್ಷಿಯು ದೊಡ್ಡ ಮೊಟ್ಟೆಯನ್ನು ಹೊಂದಿದೆ
ಉತ್ತರ - ಆಸ್ಟ್ರಿಚ್?

ಪ್ರಶ್ನೆ: ಕತ್ತರಿಸುವ ಮೂಲಕ ಬೆಳೆಯುವ ವಸ್ತು ಯಾವುದು?
ಉತ್ತರ :ಕೂದಲು ಮತ್ತು ಉಗುರುಗಳು. ಕತ್ತರಿಸಿದ ಕೆಲವೇ ದಿನಗಳಲ್ಲಿ ಉಗುರುಗಳು ಮತ್ತು ಕೂದಲು ಬೆಳೆಯುತ್ತವೆ. 

ಇದನ್ನೂ ಓದಿ :  ಡಿಗ್ರಿ ಮುಗಿದರೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೇಕಿಲ್ಲ ಉದ್ಯೋಗಾವಕಾಶ...? ಇಲ್ಲಿವೆ 6 ಪ್ರಮುಖ ಕಾರಣಗಳು

ಪ್ರಶ್ನೆ - ಯಾವ ಜೀವಿಗಳ ಮೆದುಳು ಅದರ ದೇಹಕ್ಕಿಂತ ದೊಡ್ಡದಾಗಿದೆ?
ಉತ್ತರ: ಇರುವೆ

ಪ್ರಶ್ನೆ - ಯಾವ ಹಣ್ಣು ಎಂದಿಗೂ ಕೆಡುವುದಿಲ್ಲ? 
ಉತ್ತರ: ಬಾಳೆಹಣ್ಣು. ಬಾಳೆಹಣ್ಣನ್ನು ದೀರ್ಘಕಾಲ ಇಟ್ಟುಕೊಂಡರೆ ಕಪ್ಪಾಗುತ್ತದೆ. ಆದರೆ ಅದರಲ್ಲಿ ಹುಳ ಆಗುವುದಿಲ್ಲ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News