ncet.smarth.ac.in, NCET 2024 Result : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ (NCET) 2024 ರ ಫೈನಲ್ ಆನ್ಸರ್ ಕೀಯನ್ನು ಬಿಡುಗಡೆ ಮಾಡಿದೆ. NCET 2024 ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳು ಫೈನಲ್ ಆನ್ಸರ್ ಕೀಯನ್ನು ಪರಿಶೀಲಿಸಲು ಅಧಿಕೃತ ವೆಬ್‌ಸೈಟ್ ncet.smarth.ac.in ಗೆ ಭೇಟಿ ನೀಡಬಹುದು.
30ನೇ ಜುಲೈ 2024 ರಂದು NTA ಪ್ರೈಮರಿ ಆನ್ಸರ್ ಕೀಯನ್ನು ಬಿಡುಗಡೆ ಮಾಡಿತ್ತು. ಈ ಉತ್ತರವನ್ನು ಚಾಲೆಂಜ್ ಮಾಡಲು ಅಭ್ಯರ್ಥಿಗಳಿಗೆ 31ರವರೆಗೆ ಸಮಯಾವಕಾಶವನ್ನು ನೀಡಲಾಗಿತ್ತು.ಇದಕ್ಕಾಗಿ ಅಭ್ಯರ್ಥಿಗಳು ಪ್ರತಿ ಪ್ರಶ್ನೆಗೆ 200 ರೂಪಾಯಿಯನ್ನು ಪಾವತಿಸಬೇಕಾಗಿತ್ತು.
ಇದನ್ನೂ ಓದಿ : ಟಾಟಾ ಸಾಮ್ರಾಜ್ಯದ ಸಾರಥ್ಯ ವಹಿಸಲಿರುವ ರತನ್ ಟಾಟಾ ಪರಿವಾರದ ಮಕ್ಕಳ ವಿದ್ಯಾರ್ಹತೆ ಎಷ್ಟು?
NCET 2024 final answer key: ಹೀಗೆ ಪರಿಶೀಲಿಸಿ :
ಅಭ್ಯರ್ಥಿಗಳು NCET 2024 ಫೈನಲ್ ಆನ್ಸರ್ ಕೀಯನ್ನು ಪರಿಶೀಲಿಸಲು ಈ ಹಂತಗಳನ್ನು ಅನುಸರಿಸಬಹುದು.
ಅಭ್ಯರ್ಥಿಗಳ ಫೈನಲ್ ಆನ್ಸರ್ ಕೀಯನ್ನು ಪರಿಶೀಲಿಸಲು,ಮೊದಲು ಅಧಿಕೃತ ವೆಬ್‌ಸೈಟ್ ncet.smarth.ac.in ಗೆ ಭೇಟಿ ನೀಡಬೇಕು.
ಮುಖಪುಟದಲ್ಲಿ, ಅಭ್ಯರ್ಥಿಗಳು 'Display of Final Answer Key for the National Common Entrance Test (NCET) 2024 -reg' ಲಿಂಕ್ ಅನ್ನು ಕ್ಲಿಕ್ ಮಾಡಬೇಕು.
PDF ಫೈಲ್ ಅನ್ನು ಒಳಗೊಂಡಿರುವ ಹೊಸ ಪುಟವು ಪರದೆಯ ಮೇಲೆ ತೆರೆಯುತ್ತದೆ.
ಇಲ್ಲಿ NCET 2024 ರ ಅಂತಿಮ ಉತ್ತರ ಕೀಯನ್ನು ಪರಿಶೀಲಿಸಿ.ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
NCET 2024 ಅಂತಿಮ ಉತ್ತರದ ಕೀಲಿಯನ್ನು ಪರಿಶೀಲಿಸಲು, ಅಭ್ಯರ್ಥಿಗಳು ಈ https://ncet-public-2023.s3.ap-south-1.amazonaws.com/2024/site-admin24/p...ಲಿಂಕ್ ಅನ್ನು ಕ್ಲಿಕ್ ಮಾಡಬಹುದು.
ಫೈನಲ್ ಆನ್ಸರ್ ಕೀ ಬಿಡುಗಡೆಯೊಂದಿಗೆ, NTA ಶೀಘ್ರದಲ್ಲೇ NCET 2024 ಫಲಿತಾಂಶವನ್ನು ಘೋಷಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಮಾತ್ರ ಪ್ರಕಟಿಸಲಾಗುವುದು.ಫಲಿತಾಂಶದ ಅಪ್ಡೇಟ್ ಗಳಿಗಾಗಿ ಅಭ್ಯರ್ಥಿಗಳು ಅಧಿಕೃತ NCET ವೆಬ್‌ಸೈಟ್‌ಗೆ ನಿಯಮಿತವಾಗಿ ಭೇಟಿ ನೀಡುವಂತೆ ವಿನಂತಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.