UPSC Results 2023: ಇತ್ತೀಚೆಗೆ ಬಿಡುಗಡೆಯಾದ ಯುಪಿಎಸ್‌ಸಿ 2023ರ ಫಲಿತಾಂಶದಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯ ( ಆರ್‌ಸಿಎ ) ಲ್ಲಿ ಉಚಿತ ತರಬೇತಿ ಪಡೆದಿದ್ದವರಲ್ಲಿ 31 ಅಭ್ಯರ್ಥಿಗಳು ಅಮೋಘ ಸಾಧನೆಗೈದಿದ್ದಾರೆ. ಇವರಲ್ಲಿ ನೌಶೀನ್ ಎಂಬ ಅಭ್ಯರ್ಥಿ ಟಾಪ್ 10ರಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹವಾಗಿದೆ.
9ನೇ ರ್ಯಾಂಕ್ ಪಡೆದ ನೌಶೀನ್:
ಜಾಮಿಯಾ ಆರ್‌ಸಿಎಯಲ್ಲಿ ಫ್ರೀ ಕೋಚಿಂಗ್ (RCA Free Coaching) ಪಡೆದು ಯುಪಿಎಸ್‌ಸಿ ಪರೀಕ್ಷೆ (UPSC Exam) ಬರೆದಿದ್ದ ನೌಶೀನ್ 9ನೇ ರ್ಯಾಂಕ್ ಪಡೆಯುವ ಮೂಲಕ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ. ನೌಶೀನ್ ಅವರ ರೋಲ್ ನಂಬರ್ 6016094.
ಇದನ್ನೂ ಓದಿ- ಕೋಚಿಂಗ್ ಇಲ್ಲದೆ ಯು.ಪಿ.ಎಸ್.ಸಿಯಲ್ಲಿ 440ನೇ ರ್ಯಾಂಕ್ ಪಡೆದ ಹುಬ್ಬಳ್ಳಿಯ ಕೃಪಾ ಜೈನ್...
ಯುಪಿಎಸ್‌ಸಿ 2023ರಲ್ಲಿ ಅಮೋಘ ಸಾಧನೆ ಮಾಡಿದ 31 ಅಭ್ಯರ್ಥಿಗಳ ವಿವರ ಈ ಕೆಳಕಂಡಂತಿದೆ:
* 6016094 ನೌಶೀನ್
* 6409007 ದಿವ್ಯಾಂಶಿ ಸಿಂಗ್ಲಾ
* 6420516 ಸೈಯದ್ ಅದೀಲ್ ಮೊಹ್ಸಿನ್
* 5816673 ಫರ್ಹೀನ್ ಜಾಹಿದ್
* 4115260 ಪ್ರೇರಣಾ ಸಿಂಗ್
* 6419483 ನಾಜಿಶ್ ಉಮರ್ ಅನ್ಸಾರಿ
* 6316174 30 ಗುಲಾಮ್ ಮಾಯಾದಿನ್
* 5809750 ಬೈರಿಯಾ ಮನ್ಸೂರ್
* 2611562 ಡ್ಯಾನಿಶ್ ರಬ್ಬಾನಿ ಖಾನ್
* 1003785 ಮೊಹಮ್ಮದ್ ಅಸಿಮ್ ಮುಜ್ತೆಬಾ
* 0844804 ಮೊಹಮ್ಮದ್ ಅಫ್ತಾಬ್ ಆಲಂ
* 1303580 ಬೋರ್ಕರ್ ಸುರೇಶ್ ಲೀಲಾಧರರಾವ್
* 2109336 ನಾಜಿಯಾ ಪರ್ವೀನ್
* 1408280 ಅಬ್ದುಲ್ಲಾ ಜಾಹಿದ್
* 0856573 ಚೌಹಾನ್
* 1036484 ಮೊಹಮ್ಮದ್ ಅಶ್ಫಾಕ್
* 9412 ಹನ್ ಜಮಾನ್
* 0118021 ಗಜಾಲಾ ಮೊಹಮ್ಮದ್ ಧನೀಫ್ ಘಾಂಚಿ
* 6415138 ಸೈಯದ್ ಸಾದಿಕ್
* 5701106 ರಶೀದ್ ಅಲಿ ಎ
* 3533825 ಬಸಂತ್ ಕುಮಾರ್ ಜಿ
* 0824783 ಎಸ್ ಕ್ರಿಸ್ಟೋಫರ್ ಐಮೋಲ್
* 0511333 ಕಲ್ಲುಲ್ ಹಜಾರಿಕಾ
* 0869875 ಅಜ್ಮಲ್ ಹುಸೇನ್
ಇದನ್ನೂ ಓದಿ- ಕೋಚಿಂಗ್ ಇಲ್ಲದೆ ಯು.ಪಿ.ಎಸ್.ಸಿಯಲ್ಲಿ 440ನೇ ರ್ಯಾಂಕ್ ಪಡೆದ ಹುಬ್ಬಳ್ಳಿಯ ಕೃಪಾ ಜೈನ್...
2011ರಿಂದ 300 ವಿದ್ಯಾರ್ಥಿಗಳು ಉತ್ತೀರ್ಣ:
ಜಾಮಿಯಾ ಮಿಲಿಯಾ ಇಸ್ಲಾಮಿಯಾ ರೆಸಿಡೆನ್ಶಿಯಲ್ ಕೋಚಿಂಗ್ ಅಕಾಡೆಮಿಯ ( ಆರ್‌ಸಿಎ ) ವಿದ್ಯಾಭ್ಯಾಸಕ್ಕೆಂದು ಬರುವ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ಸಹಾಯ ಹಸ್ತವನ್ನು ಚಾಚುತ್ತಿದೆ. ಈ ಅಕಾಡೆಮಿಯಲ್ಲಿ ಪ್ರತಿ ವರ್ಷ ಹಲವು ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. 2010-11 ರಿಂದ 2024 ರವರೆಗೆ, 300 ಕ್ಕೂ ಹೆಚ್ಚು RCA ಅಭ್ಯರ್ಥಿಗಳು ನಾಗರಿಕ ಸೇವೆಗಳಲ್ಲಿ ತಮ್ಮ ಸ್ಥಾನವನ್ನು ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.