ಚಾಯ್ ಮತ್ತು ಸಮೋಸಾ, ಜೊತೆ ಅಕ್ಷಯ ಕುಮಾರ್ ನಟನೆಯ ಸರ್ಫಿರಾ ಕೊಂಬೋ!!! ದಯವಿಟ್ಟು ಚಿತ್ರನೋಡಿ ಎಂದ ತಯಾರಕರು..

Akshay Kumar : ಅಕ್ಷಯ್ ಕುಮಾರ್ ನಟನೆಯ ಸುಧಾ ಕೊಂಕರ ನಿರ್ದೇಶನದ ಸರ್ಫಿರಾ ಸಿನಿಮಾ ಜುಲೈ 12ರಂದು ತೆರೆಕಂಡಿದೆ. 

Written by - Zee Kannada News Desk | Last Updated : Jul 15, 2024, 05:14 PM IST
  • ಮೂರು ದಿನಗಳ ಒಟ್ಟು ಕಲೆಕ್ಷನ್ 11.85 ಕೋಟಿ ಆಗಿದೆ.
  • ಇದು ಪ್ರಮೋಷನ್ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಸರ್ಫೀರಾ ಉತ್ತಮ ಕಲೆಕ್ಷನ್ ಕಾಣಬೇಕೆನ್ನುವುದು ಇದರ ಉದ್ದೇಶವಾಗಿದೆ
  • ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಲು ಹೋದವರಿಗೆ ಟೀ ಮತ್ತು ಎರಡು ಸಮೋಸವನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ
ಚಾಯ್ ಮತ್ತು ಸಮೋಸಾ, ಜೊತೆ ಅಕ್ಷಯ ಕುಮಾರ್ ನಟನೆಯ ಸರ್ಫಿರಾ ಕೊಂಬೋ!!! ದಯವಿಟ್ಟು ಚಿತ್ರನೋಡಿ ಎಂದ ತಯಾರಕರು.. title=

ಅಕ್ಷಯ್ ಕುಮಾರ್ ನಟನೆಯ ಸುಧಾ ಕೊಂಕರ ನಿರ್ದೇಶನದ ಸರ್ಫಿರಾ ಸಿನಿಮಾ ಜುಲೈ 12ರಂದು ತೆರೆಕಂಡಿದೆ. 

ಸುಧಾ ಕೊಂಕರ ನಿರ್ದೇಶನದಲ್ಲಿ ತೆರೆಕಂಡಿರುವ ಸಿನಿಮಾ ಸರ್ಫಿರಾ ಜುಲೈ 12ರಂದು ತೆರೆಕಂಡಿದ್ದು, ಅಕ್ಷಯ್ ಕುಮಾರ್ ಹಾಗೂ ರಾಧಿಕಾ ಮದನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ತಮಿಳಿನ ಸುರರೈ ಪೊಟ್ರು ಸಿನಿಮಾದ ರಿಮೇಕ್ ಸರ್ಫಿರಾ ಸಿನಿಮಾ ಜುಲೈ 12ರಂದು ಬಿಡುಗಡೆಯಾಗಿತ್ತು. 

ಇದನ್ನು ಓದಿ : ನನ್ನ ಹೆಂಡ್ತಿ ಹಿಸ್ಟರಿ ಚೆಕ್ ಮಾಡ್ತಾಳೆ ಅಂತ ಗೋಳಾಡ್ತಿದ್ದ ಗಂಡಂದಿರ ಮನವಿಗೆ ಸ್ಪಂದಿಸಿದ ಜೊಮ್ಯಾಟೋ

ಶುಕ್ರವಾರ ಬಿಡುಗಡೆಗೊಂಡ ಸಿನಿಮಾ ಮೊದಲ ದಿನ 2.5 ಕೋಟಿ ಕಲೆಕ್ಷನ್ ಮಾಡಿದೆ, ಶನಿವಾರ ಕಲೆಕ್ಷನ್ ನಲ್ಲಿ ಶೇಕಡ 70ರಷ್ಟು ಏರಿಕೆ ಹೊಂದಿದೆ ಆ ದಿನ 4.25 ಕೋಟಿ ಲಾಭಗಳಿಸಿದೆ ಭಾನುವಾರ 5.1 ಕೋಟಿ ಲಾಭಗಳಿಸಿತ್ತು ಮೂರು ದಿನಗಳ ಒಟ್ಟು ಕಲೆಕ್ಷನ್ 11.85 ಕೋಟಿ ಆಗಿದೆ.

ಸಿನಿಮಾ ಅಬುಂಡನ್ಸ್ ಎಂಟರ್ಟೈನ್ಮೆಂಟ್, 2D ಎಂಟರ್ಟೈನ್ಮೆಂಟ್ ಮತ್ತು ಕೇಪ್ ಆಫ್ ಗುಡ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಅರುಣಾ ಭಾಟಿಯಾ, ಜ್ಯೋತಿಕಾ, ಸೂರ್ಯ ಮತ್ತು ವಿಕ್ರಂ ಮಲ್ಹೋತ್ರಾ ನಿರ್ಮಿಸಿದ್ದಾರೆ. ಮೊದಲು ಬಾರಿ ಕಲೆಕ್ಷನ್ ಕಂಡಿದ್ದ ಸಿನಿಮಾ, ಪ್ರಾರಂಭದಲ್ಲಿ ನಿರೀಕ್ಷಿಸಿದ್ದ ಕಲೆಕ್ಷನ್ ಕಂಡಿಲ್ಲ ಎನ್ನುವ ಕಾರಣಕ್ಕೆ ಮಲ್ಟಿಫ್ಲೆಕ್ಸ್ ನಲ್ಲಿ ಟಿಕೆಟ್ ತೆಗೆದುಕೊಳ್ಳುವವರಿಗೆ ಬಾರಿ ಕೊಡುಗೆಯನ್ನು ಘೋಷಿಸಿದೆ .

ಇದನ್ನು ಓದಿ : ಪಠಾಣ್ ಹಿಂದಿಕ್ಕಿ ಭಾರೀ ಕಲೆಕ್ಷನ್ ಮಾಡಿದ 'ಕಲ್ಕಿ 2898 AD'!!!
 
ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಲು ಹೋದವರಿಗೆ ಟೀ ಮತ್ತು ಎರಡು ಸಮೋಸವನ್ನು ಉಚಿತವಾಗಿ ನೀಡುವುದಾಗಿ ಹೇಳಿದೆ ಇದು ಪ್ರಮೋಷನ್ ಜೊತೆಗೆ ಬಾಕ್ಸ್ ಆಫೀಸ್ ನಲ್ಲಿ ಸರ್ಫೀರಾ ಉತ್ತಮ ಕಲೆಕ್ಷನ್ ಕಾಣಬೇಕೆನ್ನುವುದು ಇದರ ಉದ್ದೇಶವಾಗಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News