Anushka Sharma : ಪತ್ರಕರ್ತೆ ಆಗಬೇಕಿದ್ದ ಅನುಷ್ಕಾ ಶರ್ಮಾ ನಟಿಯಾಗಿದ್ದೇ ರೋಚಕ..!

Anushka Sharma : ಇಂದು ಅನುಷ್ಕಾ ಶರ್ಮ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ರಬ್ ನೇ ಬನಾದಿ ಜೋಡಿ, ಬ್ಯಾಂಡ್ ಬಾಜಾ ಭಾರತ್ ಹೀಗೆ ಹಲವಾರು ಮೂವಿ ಗಳ ಮೂಲಕ ಜನಮನ ಸೆಳೆದಿದ್ದಾರೆ. ಆದರೆ ಇವರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದು ಹೇಗೆ ಗೊತ್ತಾ ಈ ಸ್ಟೋರಿ ಓದಿ. 

Written by - Zee Kannada News Desk | Last Updated : May 1, 2024, 01:13 PM IST
  • ಅನುಷ್ಕಾ ಶರ್ಮ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮುಂದುವರೆಯಬೇಕಿತ್ತು ಆದರೆ ವಿಧಿ ನಿರ್ಧಾರ ಮಾಡಿದ್ದೆ ಬೇರೆಯಾಗಿತ್ತು
  • ಅವತ್ತು ಅವರನ್ನು ನೋಡಿದ್ದ, ಅಲ್ಲಿಂದ ಶುರುವಾಯಿತು ಅನುಷ್ಕಾ ಅವರ ಮಾಡೆಲಿಂಗ್ ವೃತ್ತಿ ಜೀವನ.
  • ಅಲ್ಲಿ ಮಾಡೆಲಿಂಗ್ ವೃತ್ತಿ ಜೀವನ ಪ್ರಾರಂಭವಾಗಿ, ಒಂದು ವರ್ಷದಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಿದರು.
Anushka Sharma : ಪತ್ರಕರ್ತೆ ಆಗಬೇಕಿದ್ದ ಅನುಷ್ಕಾ ಶರ್ಮಾ ನಟಿಯಾಗಿದ್ದೇ ರೋಚಕ..! title=

Anushka Sharma as a actor : ಅನುಷ್ಕಾ ಶರ್ಮ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮುಂದುವರೆಯಬೇಕಿತ್ತು ಆದರೆ ವಿಧಿ ನಿರ್ಧಾರ ಮಾಡಿದ್ದೆ ಬೇರೆಯಾಗಿತ್ತು ಹೀಗೆ ಅವರಿಗೆ ಮಾಡೆಲಿಂಗ್ ನಲ್ಲಿ ಅವಕಾಶ ಸಿಕ್ಕಿತ್ತು. 

ಇದನ್ನು ಓದಿ : Malayalee From India :  ಮಲಯಾಳಿ ಫ್ರಂ ಇಂಡಿಯಾ ನಿನ್ನೆಯಷ್ಟೇ ಟೀಸರ್ ರಿಲೀಸ್, ಇಂದು ಸಿನಿಮಾ ತೆರೆಗೆ!!

ದಿವಂಗತ ಫ್ಯಾಶನ್ ಡಿಸೈನರ್ ವೆಂಡೆಲ್ ರಾಡ್ರಿಕ್ಸ್ ಇವರನ್ನು ಶಾಪಿಂಗ್ ಮಾಲ್ ನಲ್ಲಿ ನೋಡಿ, ಅವತ್ತು ಅವರನ್ನು ನೋಡಿದ್ದ, ಅಲ್ಲಿಂದ ಶುರುವಾಯಿತು ಅನುಷ್ಕಾ ಅವರ ಮಾಡೆಲಿಂಗ್ ವೃತ್ತಿ ಜೀವನ.

ಅಲ್ಲಿ ಮಾಡೆಲಿಂಗ್ ವೃತ್ತಿ ಜೀವನ ಪ್ರಾರಂಭವಾಗಿ, ಒಂದು ವರ್ಷದಲ್ಲಿ ಸಾಕಷ್ಟು ಯಶಸ್ಸನ್ನು ಗಳಿಸಿದರು. ತದನಂತರ 2008ರಲ್ಲಿ ಅವಳಿಗೆ ಯಶ್ ರಾಜ್ ಬ್ಯಾನರ್ ನಡಿಯಲ್ಲಿ ರಬ್ ನೇ ಬನಾ ದಿ ಜೋಡಿ ಎಂಬ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು ಅದಾದ ಬಳಿಕ ಇನ್ನು 3 ಚಿತ್ರಗಳಿಗೆ ಅನುಷ್ಕಾ ಸಹಿ ಹಾಕಿದರು.

ಇದನ್ನು ಓದಿ : ಅತ್ತೆಯನ್ನೇ ಪ್ರೀತಿಯ ತೆಕ್ಕೆಗೆ ಎಳೆದುಕೊಂಡ ಅಳಿಯ, ಖುಷಿಯಿಂದ ಮದುವೆ ಮಾಡಿಕೊಟ್ಟ ಮಾವ

ಆಗಲೇ ತೆರೆಕಂಡದ್ದು ಜಬ್ ತಕ್ ಹೇ ಜಾನ್, ಈ ಸಿನಿಮಾದ ಮೂಲಕ ಅನುಷ್ಕಾ ಶರ್ಮಾ ಅವರಿಗೆ ಅತ್ಯುತ್ತಮ ಪೋಷಕ ನಟಿಗಾಗಿ ಫಿಲಂ ಸರ್ ಪ್ರಶಸ್ತಿ ನೀಡಲಾಯಿತು . ಹೀಗೆ ಶುರುವಾದ ಅನುಷ್ಕಾ ಶರ್ಮಾ ಅವರ ಜೀವನ ಶಾರುಖಾನ್ ಅವರೊಂದಿಗೆ ಹಾಗೂ ಬದ್ಮಾಶ್, ಬ್ಯಾಂಡ್ ಬಾಜಾ ಭಾರತ್, ಪಿಕೆ, ಸುಲ್ತಾನ್, ಜಬ್ ತಕ್ ಹೇ ಜಾನ್, ಏ ದಿಲ್ ಹೈ ಮುಷ್ಕಿಲ್ ಹೀಗೆ ಹಲವಾರು ಸಿನಿಮಾ ಗಳಲ್ಲಿ ನಟಿಸುವ ಮೂಲಕ ಖ್ಯಾತಿಯನ್ನು ಪಡೆದರು.

ಇನ್ನು ಶೀಘ್ರದಲ್ಲೇ ಮಹಿಳಾ ಕ್ರಿಕೆಟಿಗ ಜುಲನ ಗೋಸ್ವಾಮಿ ಅವರ ಜೀವನವನ್ನು ಆಧಾರಿಸಿದ ಚಕ್ಡಾ ಎಕ್ಸ್ಪ್ರೆಸ್ ಬಿಡುಗಡೆಯಾಗಲಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News