ಬಿಗ್‌ಬಾಸ್‌ನಲ್ಲಿ ಹುಡುಗಿಯರ ʼಲಿಪ್‌ಲಾಕ್‌ʼ : ಕತ್ತಲಲ್ಲಿ ತುಟಿಗೆ ತುಟಿ ಸೇರಿಸಿದವರು ಯಾರು..?

ಬಿಗ್‌ಬಾಸ್‌ ಹಿಂದಿ ಸೀಸನ್‌ 16ರಲ್ಲಿ ಕಿಸ್‌ ಸೌಂಡ್‌ ಹೇಳಿ ಬಂದಿದೆ. ಕತ್ತಲಲ್ಲಿ ಲಿಪ್‌ ಲಾಕ್‌ ಮಾಡಿದವರು ಯಾರು ಅಂತ ಪ್ರೇಕಕರು ಹುಡುಕಿದಾಗ ಅವರ ಕಣ್ಣಿಗೆ ಬಿದ್ದಿದ್ದು, ಸೌಂದರ್ಯ ಶರ್ಮಾ ಮತ್ತು ಶ್ರೀಜಿತಾ ಡಿ. ಅವರ ಮುಂದೆ ಮಲಗಿದ್ದ ಅಬ್ದು ಮತ್ತು ಶಿವನ ಇವರ ತುಂಟಾಟ ನೋಡಿ ಶಾಕ್‌ಗೆ ಒಳಗಾಗಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ಸೌಂಡ್‌ ಮಾಡುತ್ತಿದೆ.

Written by - Krishna N K | Last Updated : Dec 29, 2022, 05:45 PM IST
  • ಬಿಗ್‌ಬಾಸ್‌ ಹಿಂದಿ ಸೀಸನ್‌ 16ರಲ್ಲಿ ಕಿಸ್‌ ಸೌಂಡ್‌ ಹೇಳಿ ಬಂದಿದೆ.
  • ಕತ್ತಲಲ್ಲಿ ಲಿಪ್‌ ಲಾಕ್‌ ಮಾಡಿದವರು ಯಾರು ಅಂತ ಪ್ರೇಕಕರು ಹುಡುಕಿದ್ದಾರೆ.
  • ಅವರ ಕಣ್ಣಿಗೆ ಬಿದ್ದಿದ್ದು, ಇಬ್ಬರು ಹುಡುಗಿಯರು ಅಂತ ತಿಳಿದು ಶಾಕ್‌ ಆಗಿದ್ದಾರೆ.
 ಬಿಗ್‌ಬಾಸ್‌ನಲ್ಲಿ ಹುಡುಗಿಯರ ʼಲಿಪ್‌ಲಾಕ್‌ʼ : ಕತ್ತಲಲ್ಲಿ ತುಟಿಗೆ ತುಟಿ ಸೇರಿಸಿದವರು ಯಾರು..? title=

Bigg boss 16 : ಬಿಗ್‌ಬಾಸ್‌ ಹಿಂದಿ ಸೀಸನ್‌ 16ರಲ್ಲಿ ಕಿಸ್‌ ಸೌಂಡ್‌ ಹೇಳಿ ಬಂದಿದೆ. ಕತ್ತಲಲ್ಲಿ ಲಿಪ್‌ ಲಾಕ್‌ ಮಾಡಿದವರು ಯಾರು ಅಂತ ಪ್ರೇಕಕರು ಹುಡುಕಿದಾಗ ಅವರ ಕಣ್ಣಿಗೆ ಬಿದ್ದಿದ್ದು, ಸೌಂದರ್ಯ ಶರ್ಮಾ ಮತ್ತು ಶ್ರೀಜಿತಾ ಡಿ. ಅವರ ಮುಂದೆ ಮಲಗಿದ್ದ ಅಬ್ದು ಮತ್ತು ಶಿವನ ಇವರ ತುಂಟಾಟ ನೋಡಿ ಶಾಕ್‌ಗೆ ಒಳಗಾಗಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ಸೌಂಡ್‌ ಮಾಡುತ್ತಿದೆ.

'ಬಿಗ್ ಬಾಸ್ 16' ರ ಇತ್ತೀಚಿನ ಸಂಚಿಕೆಯಲ್ಲಿ, ಸ್ಪರ್ಧಿಗಳಾದ ಸೌಂದರ್ಯ ಶರ್ಮಾ ಮತ್ತು ಶ್ರೀಜಿತಾ ಡಿ ಅವರು ಲಿಪ್‌ ಲಾಕ್‌ ಮಾಡಿದ್ದಾರೆ. ಇವರಿಬ್ಬರ ಆಟ ನೋಡಿದ ಅಬ್ದು ರೋಜಿಕ್ ಮತ್ತು ಶಿವ್ ಠಾಕರೆ ಅವರು ದಿಗ್ಭ್ರಮೆಗೊಂಡಿದ್ದಾರೆ. ಪ್ರೇಕ್ಷಕರು ಸಹ ಏನಾಗ್ತಿದೆ ಇಲ್ಲಿ. ಹುಡುಗಿ ಹುಡುಗಿ ಕಿಸ್‌ ಮಾಡ್ತೀದಾರಲ್ಲಪ್ಪಾ ಅದು ಹುಡುಗರಿಬ್ಬರ ಮುಂದೆ ಅಂತ ತಲೆಕೆರೆದುಕೊಂಡಿದ್ದಾರೆ. 

ಇದನ್ನೂ ಓದಿ: BBK 9 : ಬಿಗ್ ಬಾಸ್ ಮನೆಯಲ್ಲಿ ನಟ ಶಿವರಾಜ್ ಕುಮಾರ್?

ಬೆಡ್‌ ಮೇಲೆ ಅಬ್ದು ಮತ್ತು ಶಿವ ಮಲಗಿದ್ದವರು ಅಲ್ಲಿಗೆ ಬಂದ ಸೌಂದರ್ಯ ಮತ್ತು ಶ್ರೀಜಿತಾ ಮಾತನಾಡುತ್ತಿದ್ದರು. ಆಗ, ಸೌಂದರ್ಯ ಶಿವನೊಂದಿಗೆ ಫ್ಲರ್ಟಿಂಗ್ ಮಾಡುತ್ತಾ ಅವನ ಕೆನ್ನೆಗೆ ಕಿಸ್‌ ಮಾಡ್ತಾಳೆ. ಇದು ಅಬ್ದುಗೆ ಅಸೂಯೆ ಉಂಟುಮಾಡುತ್ತದೆ ಆದರೆ, ಕೊನೆಗೆ ಅವಳು ಅವನಿಗೂ ಚುಂಬಿಸುತ್ತಾಳೆ.‌ ನಂತರ ಚನ್ನಾಗಿ ಮಲಗಿ ಅಂತ ಹೇಳ್ತಾಳೆ. ಅಮೇಲೆ ಸೌಂದರ್ಯ ಮತ್ತು ಶ್ರೀಜಿತಾ ಲಿಪ್‌ಲಾಕ್‌ ಮಾಡುತ್ತಾರೆ. ಇದನ್ನು ಕಣ್ಣಾರೆ ಕಂಡ ಶಿವ, ಅಬ್ದು ಶಾಕ್‌ ಆಗ್ತಾರೆ. ‌ಅಷ್ಟೇ ಅಲ್ಲ ಅಬ್ದು ಮತ್ತು ಶಿವನಿಗೂ ತಮ್ಮ ಹಾಗೆ ಮಾಡುವಂತೆ ಸಲಹೆ ನೀಡ್ತಾರೆ. ಆದರೆ ಅವರಿಬ್ಬೂ ನಿರಾಕರಿಸಿದರು. ಅಲ್ಲದೆ, "ಪಾಗಲ್ ಹೈ ಕ್ಯಾ" ಎಂದು ಹೇಳುತ್ತಿದ್ದಾರೆ.

 

 

Trending News