ಕಿಚ್ಚ ಸುದೀಪ್ ಮನೆ ಮುಂದೆ ರೈತನ ಧರಣಿ.. ಬಿಗ್​ ಬಾಸ್‌ಗೆ ಕಳಿಸುವಂತೆ ಪಟ್ಟು!

Farmer Protest For Bigg Boss Entry : ಈ ಸೀಸನ್‌ಗೆ ಸ್ಪರ್ಧಿಯಾಗಿ ವರ್ತೂರ್‌ ಸಂತೋಷ್‌ ಬಂದಿದ್ದಾರೆ. ಅವರೊಬ್ಬ ರೈತ ಎಂಬುದು ಇಲ್ಲಿ ಗಮನಾರ್ಹ ಸಂಗತಿ. ಇದೇ ವಿಚಾರ ಹಿಡಿದು ಇಲ್ಲೊಬ್ಬ ವ್ಯಕ್ತಿ ಕಿಚ್ಚ ಸುದೀಪ್‌ ಮನೆ ಮುಂದೆ ಹೈಡ್ರಾಮಾ ಸೃಷ್ಟಿಸಿದ್ದಾನೆ. 

Written by - Chetana Devarmani | Last Updated : Nov 20, 2023, 12:33 PM IST
  • ಸುದೀಪ್ ಮನೆ ಮುಂದೆ ರೈತನ ಧರಣಿ
  • ಸುದೀಪ್ ಮನೆ ಮುಂದೆ ಹೈಡ್ರಾಮಾ
  • ಬಿಗ್​ ಬಾಸ್‌ಗೆ ಕಳಿಸುವಂತೆ ರೈತನ ಪ್ರೊಟೆಸ್ಟ್‌
ಕಿಚ್ಚ ಸುದೀಪ್ ಮನೆ ಮುಂದೆ ರೈತನ ಧರಣಿ.. ಬಿಗ್​ ಬಾಸ್‌ಗೆ ಕಳಿಸುವಂತೆ ಪಟ್ಟು!   title=

Farmer Protest Infront Of Sudeep House  : ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಬಿಗ್‌ ಬಾಸ್‌ ಅಗ್ರಸ್ಥಾನದಲ್ಲಿದೆ. ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಹಲವಾರು ವಿಚಾರಗಳಿಂದ ಚರ್ಚೆಯಲ್ಲಿದೆ. ಈ ಸೀಸನ್‌ಗೆ ಸ್ಪರ್ಧಿಯಾಗಿ ವರ್ತೂರ್‌ ಸಂತೋಷ್‌ ಬಂದಿದ್ದಾರೆ. ಅವರೊಬ್ಬ ರೈತ ಎಂಬುದು ಇಲ್ಲಿ ಗಮನಾರ್ಹ ಸಂಗತಿ. ಇದೇ ವಿಚಾರ ಹಿಡಿದು ಇಲ್ಲೊಬ್ಬ ವ್ಯಕ್ತಿ ಕಿಚ್ಚ ಸುದೀಪ್‌ ಮನೆ ಮುಂದೆ ಹೈಡ್ರಾಮಾ ಸೃಷ್ಟಿಸಿದ್ದಾನೆ. 

ಇದನ್ನೂ ಓದಿ : ಬಿಗ್ ಬಾಸ್ ಮನೆಗೆ ಬ್ರಹ್ಮಾಂಡ ಗುರೂಜಿ ಸ್ಪೆಷಲ್ ಎಂಟ್ರಿ.! 

ಬೆಂಗಳೂರಿನ ನಟ ಕಿಚ್ಚ ಸುದೀಪ್ ನಿವಾಸದ ಮುಂದೆ ಮೈಸೂರಿನ ತಿ. ನರಸೀಪುರದಿಂದ ಎತ್ತಿನಗಾಡಿ ಮೂಲಕ ರೈತನೊಬ್ಬ ಆಗಮಿಸಿದ್ದರು. ನಮ್ಮ ನಡೆಗೆ ಬಿಗ್ ಬಾಸ್ ಕಡೆಗೆ ಎಂದು ಎತ್ತಿನಗಾಡಿಯಲ್ಲಿ ಬ್ಯಾನರ್ ಹಾಕಿದ್ದಾರೆ. ಈ ರೈತ ನಟ ಸುದೀಪ್ ನಿವಾಸದ ಎದುರು ಧರಣಿ ಕುಳಿತಿದ್ದಾರೆ. 

ಬಿಗ್‌ ಬಾಸ್‌ ಮನೆಗೆ ಹೋಗಲು ನನಗೆ ಚಾನ್ಸ್‌ ಬೇಕೆಂದು ಪಟ್ಟು ಹಿಡಿದಿದ್ದಾರೆ. ಎಲ್ಲರಿಗೂ ಅವಕಾಶ ಕೊಡ್ತೀರಾ.. ರೈತರಿಗೂ ಅವಕಾಶ ನೀಡಿ.. ಎಂದು ಪ್ರಶ್ನಿಸಿದ್ದಾರೆ. ನಂತರ ಸುದೀಪ್ ಮನೆಯಲ್ಲಿ ಇಲ್ಲ ಎಂದು ಸೆಕ್ಯೂರಿಟಿ ಹೇಳಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : BBK10: "ಮನೆಯಲ್ಲಿ ಯಾರೂ ಮುಗ್ಧರಿಲ್ಲ".. ದೊಡ್ಮನೆಯಿಂದ ಹೊರಬಿದ್ದ ಸ್ಪರ್ಧಿ ಇಶಾನಿ ಕಿಡಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News