ವಾರಾಂತ್ಯದಲ್ಲಿ ಶುರುವಾಗ್ತಿದೆ ಘಮ್ ಅನ್ನುವ ಬಾಡೂಟದ ಕರಾಮತ್ತು "ಬೊಂಬಾಟ್ ಬಾಡೂಟ" ಇದೇ ಶನಿವಾರದಿಂದ ಪ್ರತೀ ಶನಿವಾರ ಮಧ್ಯಾಹ್ನ 12 ಗಂಟೆಗೆ..!

Bombat Badoota: ಕನ್ನಡದ ಕಿರುತೆರೆ ಪ್ರೇಕ್ಷಕರಿಗೆ ಬಗೆಬಗೆಯ ಮನರಂಜನೆ ನೀಡುತ್ತಿರುವ ‘ಸ್ಟಾರ್ ಸುವರ್ಣ’ ವಾಹಿನಿ ಇದೀಗ ಮಾಂಸಾಹಾರಿಗಳಿಗಾಗಿ  ಹೊಸ ಕಾರ್ಯಕ್ರಮವನ್ನು ಆರಂಭಿಸಲು ಸಜ್ಜಾಗಿದೆ. ಈಗಾಗಲೇ ಬೊಂಬಾಟ್ ಭೋಜನ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿ ಮನೆ ಮಾತಾಗಿದ್ದು, ಇನ್ಮುಂದೆ ವಾರಾಂತ್ಯದಲ್ಲಿ ನಾನ್ ವೆಜ್ ಪ್ರಿಯರಿಗಾಗಿ "ಬೊಂಬಾಟ್ ಬಾಡೂಟ" ಎಂಬ ಹೊಸ ಕಾರ್ಯಕ್ರಮ ಆರಂಭವಾಗಲಿದೆ.
 
ವಾರಾಂತ್ಯದಲ್ಲಿ ಶುರುವಾಗ್ತಿದೆ ಘಮ್ ಅನ್ನುವ ಬಾಡೂಟದ ಕರಾಮತ್ತು "ಬೊಂಬಾಟ್ ಬಾಡೂಟ" ಇದೇ ಶನಿವಾರದಿಂದ ಪ್ರತೀ ಶನಿವಾರ ಮಧ್ಯಾಹ್ನ 12 ಗಂಟೆಗೆ..!

About the Author