ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಚೈತ್ರ ಕುಂದಾಪುರ..?! ನೋಟಿಸ್‌ ಜಾರಿ.. ಕೋರ್ಟ್‌ಗೆ ಹಾಜರ್‌..!

Chaitra Kundapura: ಬಿಗ್‌ ಬಾಸ್‌ ಮನೆಯಲ್ಲಿ ಅನೀರೀಕ್ಷಿತ ಬೆಳವಣಿಗೆಗಳು ನಡೆಯುತ್ತಿವೆ, ನಿನ್ನೆ ನಡೆದ ಟಾಸ್ಕ್‌ನ ಪ್ರೋಮೋದಲ್ಲಿ ಚೈತ್ರ ಕುಂದಾಪುರ ಹಾಗೂ ತ್ರಿವಿಕ್ರಮ್‌ ಜಗಳವಾಡುತ್ತಿದ್ದ ದೃಶ್ಯ ಕಂಡು ಬಂದಿತ್ತು, ಇಂದಿನ ಎಪಿಸೋಡ್‌ ಸಕತ್‌ ಇಂಟ್ರೆಸ್ಟಿಂಗ್‌ ಆಗಿರಲಿದೆ ಎಂದುಕೊಳ್ಳುವಷ್ಟರಲ್ಲೆ ಚೈತ್ರ ಕುಂದಾಪುರ ಅವರು ಬಿಗ್‌ಬಾಸ್‌ ಮನೆಯಿಂದ ಹೊರಬಂದು ಕೋರ್ಟ್‌ಗೆ ಹಾಜರ್‌ ಆಗಿದ್ದಾರೆ.
 
ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಚೈತ್ರ ಕುಂದಾಪುರ..?! ನೋಟಿಸ್‌ ಜಾರಿ.. ಕೋರ್ಟ್‌ಗೆ ಹಾಜರ್‌..!

About the Author