Dulquer: ಸದ್ಯದಲ್ಲೇ ತೆರೆಯ ಮೇಲೆ ಚಾರ್ಲಿ ʼದುಲ್ಕರ್ʼ ನಟನೆಯ 'ಕಿಂಗ್ ಆಫ್ ಕೋಥಾ'

King Of Kotha Song: ದುಲ್ಕರ್ ಸಲ್ಮಾನ್ ಎಂದರೆ ಮಳಿಯಾಳಂ ಮಾತ್ರವಲ್ಲದೇ ಬಹುಭಾಷೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅದರಲ್ಲೂ ಚಾರ್ಲಿ ಸಿನಿಮಾ ಬಳಿಕ ಇನ್ನಷ್ಟು ಹೆಚ್ಚು ಖ್ಯಾತಿ ಗಳಿಸಿದರು. ಇದೀಗ ಇವರ ನಟನೆಯ 'ಕಿಂಗ್ ಆಫ್ ಕೋಥಾʼ ಬಿಡುಗಡೆಗೆ ಸಜ್ಜಾಗಿ ನಿಂತಿದೆ.  

Written by - Zee Kannada News Desk | Last Updated : Aug 1, 2023, 11:08 AM IST
  • ಸದ್ಯದಲ್ಲೇ ತೆರೆಯ ಮೇಲೆ ಚಾರ್ಲಿ ʼದುಲ್ಕರ್ʼ ನಟನೆಯ 'ಕಿಂಗ್ ಆಫ್ ಕೋಥಾ'
  • ಪ್ಯಾನ್-ಇಂಡಿಯನ್ ಮಟ್ಟದಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರ
  • ಬಹು ನಿರೀಕ್ಷಿತ ದುಲ್ಕರ್ ಸಲ್ಮಾನ್ ಅಭಿನಯದ ಮಾಸ್ ಎಂಟರ್‌ಟೈನರ್ ಸಿನಿಮಾ
Dulquer: ಸದ್ಯದಲ್ಲೇ ತೆರೆಯ ಮೇಲೆ ಚಾರ್ಲಿ ʼದುಲ್ಕರ್ʼ ನಟನೆಯ 'ಕಿಂಗ್ ಆಫ್ ಕೋಥಾ'  title=

Dulquer Starrer 'King Of Kotha': ದುಲ್ಕರ್ ಸಲ್ಮಾನ್ ಎಂದರೆ ಮಳಿಯಾಳಂ ಮಾತ್ರವಲ್ಲದೇ ಬಹುಭಾಷೆಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅದರಲ್ಲೂ ಚಾರ್ಲಿ ಸಿನಿಮಾ ಬಳಿಕ ಇನ್ನಷ್ಟು ಹೆಚ್ಚು ಖ್ಯಾತಿ ಗಳಿಸಿದರು. ಇದೀಗ ಇವರ ನಟನೆಯ 'ಕಿಂಗ್ ಆಫ್ ಕೋಥಾʼ ಬಿಡುಗಡೆಗೆ ಸಜ್ಜಾಗಿ ನಿಂತಿದೆ.

ಸಿನಿಪ್ರೇಮಿಗಳಿಂದ ಬಹು ನಿರೀಕ್ಷಿತವಾಗಿರುವ ಕಿಂಗ್ ಆಫ್ ಕೋಥಾ ಚಿತ್ರ ಬಿಡುಗಡೆಯಾಗಿ ಜನ ಕಾಯುತ್ತಿದ್ದಾರೆ. ಇನ್ನು ಈ ಚಿತ್ರವನ್ನು ಪ್ಯಾನ್-ಇಂಡಿಯನ್ ಮಟ್ಟದಲ್ಲಿ ರೀಲಿಸ್‌ ಮಾಡುವ ಪ್ಯಾನ್‌ ನಲ್ಲಿ ಚಿತ್ರತಂಡ ತಯಾರಾಗಿದೆ. ದುಲ್ಕರ್ ವೃತ್ತಿಜೀವನಲ್ಲೇ ಈ ಸಿನಿಮಾ ವಿಭಿನ್ನ ಎನ್ನಲಾಗಿದೆ. 

ಇದನ್ನೂ ಓದಿ: ಹಾಟ್‌ ವೈಟ್‌ ಕೋಟ್‌ ಧರಿಸಿ ʼಜಿಲ್ಕಾ ಜಿಲ್ಕಾ ರೇʼ ಅಂತಿದ್ದಾರೆ ಕರಾವಳಿ ಸುಂದರಿ ಮೇಘಾ ಶೆಟ್ಟಿ..!

ಇನ್ನು ಈ ಚಿತ್ರವನ್ನು ಅಭಿಲಾಷ್  ಜೋಶಿ ನಿರ್ದೇಶನ ಮಾಡಿದ್ದು,ವೇಫೇರರ್ ಫಿಲ್ಮ್ಸ್ ನಿರ್ಮಿಸುತ್ತಿದೆ. ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್, ಶಮ್ಮಿ ತಿಲಕನ್,ಗೋಕುಲ್ ಸುರೇಶ್, ಐಶ್ವರ್ಯ ಲಕ್ಷ್ಮಿ, ಚೆಂಬನ್ ವಿನೋದ್, ಶಬೀರ್ ಕಲ್ಲರಕ್ಕಲ್ ನಟಿಸಿದ್ದಾರೆ.ಆಗಸ್ಟ್ 24 ರಂದು  ಮಳಿಯಾಳಂ , ಕನ್ನಡ, ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿಲಿದೆ.

'ಕಿಂಗ್ ಆಫ್ ಕೋಥಾ' ಬಿಗ್ ಬಜೆಟ್ ಚಿತ್ರವಾಗಿದೆ. ಅದರಲ್ಲೂ ದುಲ್ಕರ್ ಸಲ್ಮಾನ್ ಸಿನಿಮಾ ಎಂದರೆ ಎಲ್ಲೊಂದು ವಿಶೇಷತೆ ಇದ್ದೆ ಇರುತ್ತದೆ. ಈ ಸಿನಿಮಾದ ಟ್ರೈಲರ್‌ ಟೀಸರ್‌ ನೋಡಿದ ಅಭಿಮಾನಿಗಳು 'ಕಿಂಗ್ ಆಫ್ ಕೋಥಾ' ಬಹಳಷ್ಟು ನೀರಿಕ್ಷೆ ಇಟ್ಟುಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News