ಮಳೆಯಲ್ಲಿ ದಿಶಾ ಪಟಾನಿ ಹಾಟ್‌ನೆಸ್‌ ಕಂಡು ನಿದ್ದೆಗೆಟ್ಟ ಗಂಡಹೈಕ್ಳು

Disha Patani bold look : ನಟಿ ಗುಲಾಬಿ ಬಿಕಿನಿಯಲ್ಲಿ ಬಿಳಿ ಬಣ್ಣದ ಟ್ರಾನ್ಸಪರೆಂಟ್‌ ಟಾಪ್ ಅನ್ನು ಧರಿಸಿದ್ದು, ನೀರಿನಲ್ಲಿ ಮುಳುಗುವ ಮೂಲಕ ಇನ್ನಷ್ಟು ಹಾಟ್ ಆಗಿ ಕಾಣಿಸುತ್ತಿದ್ದಾರೆ.  

Written by - Chetana Devarmani | Last Updated : Aug 6, 2023, 06:33 PM IST
  • ಗುಲಾಬಿ ಬಿಕಿನಿಯಲ್ಲಿ ಸಖತ್‌ ಹಾಟ್‌ ದಿಶಾ ಪಟಾನಿ
  • ಬೋಲ್ಡ್ ಲುಕ್‌ನಲ್ಲಿ ದಿಶಾ ಪಟಾನಿ ವಿಡಿಯೋ
  • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್‌
ಮಳೆಯಲ್ಲಿ ದಿಶಾ ಪಟಾನಿ ಹಾಟ್‌ನೆಸ್‌ ಕಂಡು ನಿದ್ದೆಗೆಟ್ಟ ಗಂಡಹೈಕ್ಳು   title=
Disha Patani

Disha Patani hot video : ಬೋಲ್ಡ್ ನೆಸ್ ವಿಚಾರಕ್ಕೆ ಬಂದರೆ ದಿಶಾ ಪಟಾನಿ ಗಂಡಹೈಕ್ಳ ಬೆವರಿಳಿಸುತ್ತಾರೆ. ಬಿಕಿನಿ ಧರಿಸಿ ಮಳೆಗಾಲವನ್ನು ಸಂಪೂರ್ಣವಾಗಿ ಎಂಜಾಯ್ ಮಾಡಿದ್ದಾರೆ. ಇಂತಹ ವಿಡಿಯೋವನ್ನು ದಿಶಾ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ದಿಶಾ ಪಟಾನಿ ಮಳೆಯಲ್ಲಿ ಬಿಕಿನಿ ಧರಿಸಿ ರಸ್ತೆಯಲ್ಲಿ ಒದ್ದೆಯಾಗುತ್ತಿರುವುದು ಕಂಡು ಬಂದಿದೆ.

ಈ ವಿಡಿಯೋದಲ್ಲಿ ದಿಶಾ ಪಟಾನಿ ಗುಲಾಬಿ ಬಣ್ಣದ ಬಿಕಿನಿ ಧರಿಸಿದ್ದಾರೆ. ಈ ಬಿಕಿನಿ ತೊಟ್ಟಿರುವ ದಿಶಾ ಕ್ಯಾಮರಾ ಮುಂದೆ ಹಾಟ್ ಲುಕ್ ನೀಡಿದ್ದಾರೆ. ನಟಿ ಗುಲಾಬಿ ಬಿಕಿನಿಯಲ್ಲಿ ಬಿಳಿ ಬಣ್ಣದ ಟ್ರಾನ್ಸಪರೆಂಟ್‌ ಟಾಪ್ ಅನ್ನು ಧರಿಸಿದ್ದು, ನೀರಿನಲ್ಲಿ ಮುಳುಗುವ ಮೂಲಕ ಇನ್ನಷ್ಟು ಹಾಟ್ ಆಗಿ ಕಾಣಿಸುತ್ತಿದ್ದಾರೆ.

ಇದನ್ನೂ ಓದಿ: Jailer First Review: ಜೈಲರ್ ಹೇಗಿದೆ? ಚಿತ್ರ ನೋಡಿದ ಗಣ್ಯರ ವಿಮರ್ಶೆ..!

ಈ ವಿಡಿಯೋದಲ್ಲಿ ದಿಶಾ ಪಟಾನಿ ಕ್ಯಾಮರಾ ಮುಂದೆ ರಸ್ತೆಯ ಮೇಲೆ ಮಲಗಿ ಮಳೆಯನ್ನ ಎಂಜಾಯ್ ಮಾಡುತ್ತಿದ್ದಾರೆ. ಕೆಲವೊಮ್ಮೆ ಅವಳು ತನ್ನ ಪರಿಪೂರ್ಣ ದೇಹವನ್ನು ಕ್ಯಾಮೆರಾದ ಮುಂದೆ ತೋರಿಸುತ್ತಾಳೆ. ದಿಶಾ ಪಟಾನಿ ಈ ವಿಡಿಯೋವನ್ನು ಶೇರ್ ಮಾಡಿದ ತಕ್ಷಣ ಅವರ ಲುಕ್ ನೋಡಿ ಅಭಿಮಾನಿಗಳು ಬೆಚ್ಚಿ ಬೀಳುತ್ತಿದ್ದಾರೆ.

 

 

ವಾಸ್ತವವಾಗಿ, ದಿಶಾ ಪಟಾನಿ ಈ ಚಿತ್ರೀಕರಣವನ್ನು ಜಾಹೀರಾತಿಗಾಗಿ ಮಾಡಿದ್ದಾರೆ. ಈ ಬ್ರಾಂಡ್‌ನ ಹೆಸರು ಕ್ಯಾಲ್ವಿಂಕ್ಲಿನ್. ದಿಶಾ ಪಟಾನಿ ಈ ಬ್ರಾಂಡ್‌ನ ಬಿಕಿನಿಯನ್ನು ಧರಿಸಿ ಮಳೆಯಲ್ಲಿ ಒದ್ದೆಯಾಗುತ್ತಿರುವುದನ್ನು ಕಾಣಬಹುದು. ದಿಶಾ ಪಟಾನಿ ಈ ದಿನಗಳಲ್ಲಿ 'ಪ್ರಾಜೆಕ್ಟ್ ಕೆ' ಅಂದರೆ 'ಕಲ್ಕಿ' ಗಾಗಿ ಮುಖ್ಯಾಂಶಗಳಲ್ಲಿದ್ದಾರೆ. ಈ ಚಿತ್ರದಲ್ಲಿ ದಿಶಾ ಜೊತೆಗೆ ಹಲವು ದೊಡ್ಡ ತಾರೆಯರಿದ್ದಾರೆ. ಇದರಲ್ಲಿ ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಕಮಲ್ ಹಾಸನ್ ಅವರ ಹೆಸರುಗಳಿವೆ. ಇದೊಂದು ಮೆಗಾ ಬಜೆಟ್ ಚಿತ್ರವಾಗಿದ್ದು ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆಯಾಗಬಹುದು. ದಿಶಾ ಪಟಾನಿ ಕೊನೆಯ ಬಾರಿಗೆ 'ಏಕ್ ವಿಲನ್ ರಿಟರ್ನ್ಸ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರ 2022 ರಲ್ಲಿ ಬಿಡುಗಡೆಯಾಯಿತು.

ಇದನ್ನೂ ಓದಿ: ಹಾಡುಗಳ ಮೂಲಕ ಚಳವಳಿ ಹುಟ್ಟು ಹಾಕಿದ್ದ ಖ್ಯಾತ ಜನಪದ ಗಾಯಕ ಗದ್ದರ್ ನಿಧನ..! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News