ಪ್ರಭಾಸ್‌, ಚಿರಂಜೀವಿ ಇಬ್ಬರೂ ಅಲ್ಲ.. ಸೌತ್‌ನ ರಿಚ್ಚೆಸ್ಟ್‌ ಸ್ಟಾರ್‌ ಈತ!!

tollywood richest hero: ಸಿನಿಮಾ ಕ್ಷೇತ್ರದಲ್ಲಿ ಕೆಲ ಹೀರೋಗಳು ಮೊದಲಿನಿಂದಲೂ ಶ್ರೀಮಂತರೇ.. ಕೆಲವು ಹೀರೋಗಳು ಸ್ವಂತವಾಗಿ ಬೆಳೆದು ಕೋಟಿ ಕೋಟಿ ಆದಾಯ ಗಳಿಸಿದ್ದಾರೆ. 

Written by - Savita M B | Last Updated : Jun 25, 2024, 11:07 PM IST
  • ಸಿನಿಮಾ ಕ್ಷೇತ್ರದಲ್ಲಿ ಕೆಲ ಹೀರೋಗಳು ಮೊದಲಿನಿಂದಲೂ ಶ್ರೀಮಂತರೇ..
  • ಕೆಲವು ಹೀರೋಗಳು ತಾವಾಗಿಯೇ ಬೆಳೆದು ಕೋಟಿಗಟ್ಟಲೆ ಗಳಿಕೆ ಕಲೆಕ್ಷನ್ ಮಾಡಿದ್ದಾರೆ
ಪ್ರಭಾಸ್‌, ಚಿರಂಜೀವಿ ಇಬ್ಬರೂ ಅಲ್ಲ.. ಸೌತ್‌ನ ರಿಚ್ಚೆಸ್ಟ್‌ ಸ್ಟಾರ್‌ ಈತ!! title=

tollywood: ಸಿನಿಮಾ ಕ್ಷೇತ್ರದಲ್ಲಿ ಕೆಲ ಹೀರೋಗಳು ಮೊದಲಿನಿಂದಲೂ ಶ್ರೀಮಂತರೇ.. ಕೆಲವು ಹೀರೋಗಳು ತಾವಾಗಿಯೇ ಬೆಳೆದು ಕೋಟಿಗಟ್ಟಲೆ ಗಳಿಕೆ ಕಲೆಕ್ಷನ್ ಮಾಡಿದ್ದಾರೆ. ಈಗ ಭಾರತದ ಶ್ರೀಮಂತ ಹೀರೋಗಳು ಯಾರು ಎಂದು ತಿಳಿಯೋಣ.

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಟಾಲಿವುಡ್ ನಟ ನಾಗಾರ್ಜುನ ಅವರಿದ್ದಾರೆ.. ನಾಗಾರ್ಜುನ ಅವರ ಆಸ್ತಿ 3100 ಕೋಟಿ. ಇವರು ಬರೀ ನಟ ಮಾತ್ರವಲ್ಲದೆ ಅನ್ನಪೂರ್ಣ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಅನೇಕ ಚಿತ್ರಗಳನ್ನು ನಿರ್ಮಿಸುತ್ತಿದ್ದಾರೆ.

ವಿಕ್ಟರಿ ವೆಂಕಟೇಶ್ ಎರಡನೇ ಸ್ಥಾನದಲ್ಲಿದ್ದಾರೆ. ಇವರ ಆಸ್ತಿ ಮೌಲ್ಯ ರೂ.2000 ಕೋಟಿಗೂ ಹೆಚ್ಚು ಎಂದು ಗೊತ್ತಾಗಿದೆ. ಸದ್ಯ ವೆಂಕಿ ಮಾಮ ಪ್ರತಿ ಚಿತ್ರಕ್ಕೆ ರು.10 ಕೋಟಿಯವರೆಗೂ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಗೊತ್ತಾಗಿದೆ.

ಮೂರನೇ ಸ್ಥಾನದಲ್ಲಿ ಮೆಗಾಸ್ಟಾರ್ ಚಿರಂಜೀವಿ ಇದ್ದಾರೆ. ಇವರ ಆಸ್ತಿಗಳ ಮೌಲ್ಯ ರೂ.1600 ಕೋಟಿಗೂ ಹೆಚ್ಚು. ಚಿರು ಟಾಲಿವುಡ್‌ನ ಮೂರನೇ ಶ್ರೀಮಂತ ನಾಯಕ. ಸದ್ಯ ಚಿರು ವಿಶ್ವಂಭರ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

ಟಾಲಿವುಡ್ ಶ್ರೀಮಂತ ನಾಯಕರಲ್ಲಿ ರಾಮ್ ಚರಣ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ರಾಮ್ ಚರಣ್ ಆಸ್ತಿ 1370 ಕೋಟಿ ರೂ. ರಾಮ್ ಚರಣ್ ನಾಯಕ ಮಾತ್ರವಲ್ಲ ನಿರ್ಮಾಪಕರೂ ಹೌದು.

ಬಾಲಕೃಷ್ಣ ಐದನೇ ಸ್ಥಾನದಲ್ಲಿದ್ದಾರೆ.. ಬಾಲಕೃಷ್ಣ ಅವರು 480 ಕೋಟಿ ರೂ.ಗೂ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ವರದಿಯಾಗಿದೆ. ಸದ್ಯ ಬಾಲಯ್ಯ ಪ್ರತಿ ಚಿತ್ರಕ್ಕೆ 12 ರಿಂದ 15 ಕೋಟಿ ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. ಇದಲ್ಲದೇ ಬಾಲಕೃಷ್ಣ ಈಗ ಸೀನಿಯರ್ ಹೀರೋಗಳಲ್ಲಿ ಬಹುಬೇಡಿಕೆ  ಹೊಂದಿರುವವರಾಗಿದ್ದಾರೆ..

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಆರನೇ ಸ್ಥಾನದಲ್ಲಿದ್ದಾರೆ. ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ರೇಂಜ್ ನಲ್ಲಿ ಜನಪ್ರಿಯತೆ ಗಳಿಸಿದ್ದ ಅಲ್ಲು ಅರ್ಜುನ್ ಅವರ ಆಸ್ತಿ ರು.460 ಕೋಟಿ. ಸದ್ಯ ಬನ್ನಿ ಪುಷ್ಪ 2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಪ್ರಭಾಸ್ ಏಳನೇ ಸ್ಥಾನದಲ್ಲಿದ್ದಾರೆ. ಪ್ರಭಾಸ್ ಆಸ್ತಿ ರೂ.240 ಕೋಟಿ.. ಸದ್ಯ ಪ್ರಭಾಸ್ ಪ್ರತಿ ಚಿತ್ರಕ್ಕೆ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಭಾಸ್ ಅಭಿನಯದ ಕಲ್ಕಿ ಸದ್ಯ ಬಿಡುಗಡೆಗೆ ಸಿದ್ಧವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News