close

News WrapGet Handpicked Stories from our editors directly to your mailbox

ಕೆಜಿಎಫ್ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ ಗರ್ಲ್ಸ್; ವೈರಲ್ ಆಯ್ತು Video!

ಕಿಂಗ್ಸ್ ಯುನೈಟೆಡ್ ಇಂಡಿಯಾ ಅಫಿಶಿಯಲ್ ಎನ್ನೋ ಹೆಸರಿನ ಯೂಟ್ಯೂಬ್ ಚಾನೆಲ್ ಈ ಡ್ಯಾನ್ಸ್ ವೀಡಿಯೋ ಶೇರ್ ಮಾಡಿದೆ. 

Updated: Mar 1, 2019 , 05:56 PM IST
ಕೆಜಿಎಫ್ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ ಗರ್ಲ್ಸ್; ವೈರಲ್ ಆಯ್ತು Video!

ನವದೆಹಲಿ: ಇತ್ತೀಚೆಗೆ ಹಲವು ಭಾಷೆಗಳಲ್ಲಿ ಬಿಡುಗಡೆಯಾದ ಕೆಜಿಎಫ್ ಚಿತ್ರ ಭಾರತಾದ್ಯಂತ ಹೊಸ ಹವಾ ಕ್ರಿಯೇಟ್ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಈ ಚಿತ್ರದ ಹಿಂದಿ ಅವತರಣಿಕೆಯ ''ಗಲಿ ಗಲಿ'' ಹಾಡು ಸಹ ಬಾಲಿವುಡ್ ನಲ್ಲಿ ಅಷ್ಟೇ ಫೇಮಸ್ ಆಗಿದೆ. ಇದೀಗ ಆ ಹಾಡಿಗೆ ಮೂವರು ಯುವತಿಯರು ಡ್ಯಾನ್ಸ್ ಮಾಡಿದ್ದು, ಆ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಕಿಂಗ್ಸ್ ಯುನೈಟೆಡ್ ಇಂಡಿಯಾ ಅಫಿಶಿಯಲ್ ಎನ್ನೋ ಹೆಸರಿನ ಯೂಟ್ಯೂಬ್ ಚಾನೆಲ್ ಈ ಡ್ಯಾನ್ಸ್ ವೀಡಿಯೋ ಶೇರ್ ಮಾಡಿದೆ. ಈಗಾಗಲೇ ಈ ವೀಡಿಯೋ'ವನ್ನು ಎರಡು ಲಕ್ಷಕ್ಕೂ ಅಧಿಕ ಬಾರಿ ಜನರು ವೀಕ್ಷಿಸಿದ್ದು, ಹಲವರು ಕಮೆಂಟ್ ಸಹಾ ಮಾಡಿದ್ದಾರೆ. ಈ ಹಾಡಿನ ಮ್ಯೂಸಿಕ್ ಕೂಡಾ ಅಷ್ಟೇ ಸೂಪರ್ ಆಗಿದ್ದು, ಸಿಕ್ಕಾಪಟ್ಟೆ ಫೇಮಸ್ ಆಗಿದೆ.