ಧ್ರುವ ಸರ್ಜಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌.. ಮಾರ್ಟಿನ್‌ ರಿಲೀಸ್‌ಗೆ ಮೂಹೂರ್ತ ಫಿಕ್ಸ್‌ !!

Martin Release Date: ಕಳೆದ ಮೂರು ವರ್ಷಗಳಿಂದ ಧ್ರುವ ಅಭಿಮಾನಿಗಳು ಕಾಯುತ್ತಿರುವ ಆ ಗುಡ್‌ ಟೈಮ್‌ ಸನಿಹದಲ್ಲಿದೆ.. ಇನ್ನೇನು ಕೆಲವೇ ದಿನಗಳಲ್ಲಿ ಆಕ್ಷನ್‌ ಫ್ರಿನ್ಸ್‌ ತಮ್ಮ ಫ್ಯಾನ್ಸ್‌ಗೆ ಸರ್ಪ್ರೈಸ್‌ವೊಂದನ್ನು ನೀಡಲಿದ್ದಾರೆ.. 

Written by - YASHODHA POOJARI | Last Updated : Mar 18, 2024, 03:48 PM IST
  • ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾರನ್ನು ಪ್ಯಾನ್ ಇಂಡಿಯಾ ಮಾರ್ಟಿನ್ ಆಗಿ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾಯುತ್ತಿದ್ದಾರೆ
  • ಇದೇ ವೇಳೆ ಈ ಚಿತ್ರದ ನಿರ್ದೆಶಕರು ಬಿಗ್‌ ಅಪ್‌ಡೇಟ್‌ ನೀಡುವುದಾಗಿ ಹೇಳಿದ್ದಾರೆ..
ಧ್ರುವ ಸರ್ಜಾ ಅಭಿಮಾನಿಗಳಿಗೆ ಗುಡ್‌ನ್ಯೂಸ್‌.. ಮಾರ್ಟಿನ್‌ ರಿಲೀಸ್‌ಗೆ ಮೂಹೂರ್ತ ಫಿಕ್ಸ್‌ !! title=

Dhruva Sarja: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ VIP ಗಳಿಗೆ ಇವತ್ತು ಸಖತ್ ನ್ಯೂಸ್ ಕೊಟ್ಟಿದ್ದಾರೆ. ಏನಪ್ಪಾ ಅಂದ್ರೆ ಮಾರ್ಟಿನ್ ಸಿನಿಮಾದ  ಡಂಬ್ಬಿಂಗ್ ಕಂಪ್ಲೀಟ್ ಆಗಿರೋ ಸಿಹಿ ಸುದ್ದಿಯನ್ನ ಹಂಚಿಕೊಂದಿದೆ.. 

ಪೊಗರು ನಂತರ ‌ಧ್ರುವ ಸರ್ಜಾ ಅಂಗಳದಲ್ಲಿ ಅರಳ್ತಿರೋ ಪ್ಯಾನ್ ಇಂಡಿಯಾ ಚಿತ್ರ ಮಾರ್ಟಿನ್... ಈ‌ಸಿನಿಮಾ ಸೆಟ್ಟೇರಿ ಎರಡು ವರ್ಷಗಳಾಗ್ತಾ ಇದೆ. ಆದ್ರೂ ಇ‌ನ್ನು ಚಿತ್ರತಂಡ ಮಾರ್ಟಿನ್ ನಡೆ ನುಡಿ ಬಗ್ಗೆ ಸುಳಿವು ಬಿಟ್ಟುಕೊಟ್ಟಿಲ್ಲ‌... ಈ ಗ್ಯಾಪ್ ನಲ್ಲಿ ಈಗ ಮಾರ್ಟಿನ್ ಅಂಗಳದಿಂದ ಧ್ರುವ ಸರ್ಜಾ ವಿಐಪಿಗಳಿಗೆ  ಭರ್ಜರಿ ಸುದ್ದಿಯೊಂದು ಸಿಕ್ಕಿದೆ.  

ಇದನ್ನೂ ಓದಿ-ಒಂದು ಕಾಲದಲ್ಲಿ ಕಸಗೂಡಿಸುತ್ತಿದ್ದ ಈಕೆ.. ಒಂದೇ ಸಿನಿಮಾದಿಂದ ರಾತ್ರೋ ರಾತ್ರಿ ಸ್ಟಾರ್ ಹೀರೋಯಿನ್!

ಮಾರ್ಟಿನ್ ನಿರ್ದೇಶಕರ ಬಳಗ ಈಗಾಗಲೇ ಹಗಲು ರಾತ್ರಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾಡಿದ್ದು, ಹಾಡಿನ ಚಿತ್ರೀಕರಣ ಮುಗಿಸಿ ಶುಭಗಳಿಗೆ ನೋಡಿಕೊಂಡು ಮಾರ್ಟಿನ್ ರಿಲೀಸ್ ಡೇಟ್ ರಿವೀಲ್ ಮಾಡೊ ತವಕದಲ್ಲಿದ್ದಾರೆ.. ಸದ್ಯ ಈ ಚಿತ್ರದ ಡಬ್ಬಿಂಗ್‌ ಕೆಲವೂ ಸಹ ಮುಕ್ತಾಯ ಗೊಂಡಿದೆ.. ಮಾರ್ಚ್ 20ಕ್ಕೆ ಯಾವಾಗ ರಿಲೀಸ್ ಮಾಡಬಹುದು ಅನ್ನೋದ್ರ ಮಾಹಿತಿ ನೀಡಲಾಗುತ್ತೆ ಎಂದು ನಿರ್ದೇಶಕ ಅರ್ಜುನ್ ಹೇಳಿದ್ದಾರೆ..

ಇನ್ನು ಎಲ್ಲಾ ಅಂದು ಕೊಂಡಂತೆ ಆದರೆ ಏಪ್ರಿಲ್ ಇಲ್ಲ ಮೇ ತಿಂಗಳಿನಲ್ಲಿ ಪಂಚಭಾಷೆಗಳಲ್ಲಿ ಮಾರ್ಟಿನ್ ಚಿತ್ರವನ್ನು ಭರ್ಜರಿ ಪ್ರೋಶನ್ ಮಾಡಿ ಅದ್ದೂರಿಯಾಗಿ ರಿಲೀಸ್ ಮಾಡೊಕೆ‌ ಸಕಲ ಸಿದ್ದತೆ ಮಾಡಿ ಕೊಂಡಿದ್ದಾರೆ ಮಾರ್ಟಿನ್ ಅನ್ನದಾತ ಉದಯ್..  

ಇದನ್ನೂ ಓದಿ-Mangli Car Accident: ಖ್ಯಾತ ಗಾಯಕಿ ಮಂಗ್ಲಿ ಕಾರಿಗೆ ಭೀಕರ ಅಪಘಾತ.. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ!!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News