KD Song: ಇನ್ನೇನು 2025ರ ಹೊಸ ವರ್ಷಕ್ಕೆ ಕೆಲವೇ ದಿನಗಳು ಬಾಕಿಯಿದೆ, ವರ್ಷದ ಕೊನೆಯಲ್ಲಿ ಬಂದ ಯುಐ, ಮ್ಯಾಕ್ಸ್ ಚಿತ್ರಗಳು ಭರ್ಜರಿ ಯಶಸ್ಸು ಕಾಣುತ್ತಿವೆ, ಈಗ ಹೊಸ ವರ್ಷದ ಆರಂಭದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಚಿತ್ರ ಎಂದರೆ ಕೆಡಿ. ಏಕ್ ಲವ್ ಯಾ ನಂತರ ಜೋಗಿ ಪ್ರೇಮ್ ನಿರ್ದೇಶನ ಹಾಗೂ ಆಕ್ಷನ್ ಪ್ರಿನ್ಸ್ ದ್ರುವ ಸರ್ಜಾ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ಇದಾಗಿದ್ದು, ಚಿತ್ರವನ್ನು ದಕ್ಷಿಣ ಭಾರತದ ಹೆಸರಾಂತ ನಿರ್ಮಾಣ ಸಂಸ್ಥೆ ಕೆ.ವಿ.ಎನ್. ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ, ಕೆಡಿ ಮಾತಿನ ಭಾಗದ ಚಿತ್ರೀಕರಣ ಮುಗಿದು, 2 ಹಾಡುಗಳ ಶೂಟಿಂಗ್ ಮಾತ್ರವೇ ಬಾಕಿ ಇದೆ.
Martin Release Date: ಕಳೆದ ಮೂರು ವರ್ಷಗಳಿಂದ ಧ್ರುವ ಅಭಿಮಾನಿಗಳು ಕಾಯುತ್ತಿರುವ ಆ ಗುಡ್ ಟೈಮ್ ಸನಿಹದಲ್ಲಿದೆ.. ಇನ್ನೇನು ಕೆಲವೇ ದಿನಗಳಲ್ಲಿ ಆಕ್ಷನ್ ಫ್ರಿನ್ಸ್ ತಮ್ಮ ಫ್ಯಾನ್ಸ್ಗೆ ಸರ್ಪ್ರೈಸ್ವೊಂದನ್ನು ನೀಡಲಿದ್ದಾರೆ..
Martain Shooting: ಸ್ಯಾಂಡಲ್ವುಡ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಮಾರ್ಟಿನ್ ಸಿನಿಮಾ ಅಪ್ಡೇಟ್ವೊಂದು ಸಿಕ್ಕಿದ್ದು, ಈ ಚಿತ್ರದ ಶೂಟಿಂಗ್ ಕೊನೆಯ ಹಂತಕ್ಕೆ ತಲುಪಿದೆ ಎಂದು ತಿಳಿದು ಬಂದಿದೆ. ಸದ್ಯ ಕೆಲ ದಿನಗಳ ಕಾಲ ಈ ಸಿನಿಮಾದ ಫೈನಲ್ ಸ್ಟೇಜ್ ನಡೆಯುತ್ತಿದೆ.
Dhruva Sarja Next Movie: ಆಕ್ಷನ್ ಫಿನ್ಸ್ ಧ್ರುವ ಸರ್ಜಾ 'KD' ಸಿನಿಮಾ ಶೂಟಿಂಗ್ ಶುರುವಾದ ಬಳಿಕ ಮಾರ್ಟಿನ್ ಸಿನಿಮಾವನ್ನು ಮರೆತೇ ಬಿಟ್ಟಂತಿತ್ತು.. ಕಳೆದ ವರ್ಷವೇ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿತ್ತು.. ಆದರೆ ಇದೀಗ ಈ ಚಿತ್ರದ ಅಪ್ಡೇಟ್ ಹೊರಬಿಳ್ಳುವುದರ ಜೊತೆಗೆ ಧ್ರುವ ಸರ್ಜಾ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿದೆ..
Dhruva Sarja Movies: ಚಂದನವನದ ಅಂಗಳದಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳಾದ ಮಾರ್ಟಿನ್ ಹಾಗೂ ಕೆಡಿ ಇವುಗಳಲ್ಲಿ ಯಾವುದು ಮ,ಒದಲು ತೆರೆಕಾಣಬಹುದು ಎಂಬ ಗುಸು ಗುಸು ಶುರುವಾಗಿದೆ. ಹಾಗದ್ರೆ ಯಾವು ಚಿತ್ರ ಮೊದಲು ತೆರೆಮೇಲೆ ಅಪ್ಪಳಿಸಲಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
KD Update: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾ ಹೊಸ ಮಾಹಿತಿ ಹೊರ ಬಂದಿದ್ದು, ಈ ಸಿನಿಮಾಗೆ ಟಾಲಿವುಡ್ನ ಹೆಸರಾಂತ ಸಾಹಸ ನಿರ್ದೇಶಕ ಕೆಲಸ ಮಾಡುತ್ತಿದ್ದಾರೆ. ಹಾಗಾದ್ರೆ ಆ ಸ್ಟಂಟ್ ಡೈರೆಕ್ಟರ್ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ.
Bollywood Actress Shilpa Shetty: ಬಿ-ಟೌನ ಬಿಡಗಿ ನಟಿ ಶಿಲ್ಪಾ ಶೆಟ್ಟಿ, ಸದ್ಯ ಕೆಡಿ ಸಿನಿಮಾದ ಶೂಟಿಂಗ್ಗಾಗಿ ಮೈಸೂರಿಗೆ ಬಂದಿದ್ದು, ಅಲ್ಲಿ ಹಲವಾರು ಬಗೆಬಗೆಯ ಮೂಸೋರ್ ಪಾಕ್ಗಳನ್ನು ಸವಿದಿದ್ದಾರೆ. ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Sanjay Dutt: ಇತ್ತೀಚೆಗೆ ಸೌತ್ ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿ ಬಿಟ್ಟಿರುವ ಬಾಲಿವುಡ್ ನಟ ಸಂಜಯ್ ದತ್, ಒಂದ್ಕಾಲದಲ್ಲಿ ಹೀರೋ ಆಗಿ ಮಿಂಚಿ, ಬಳಿಕ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ಹಾಗಾದ್ರೆ ಈ ಬಾಲಿವುಡ್ ನಟ ಸಂಭಾವನೆ ಸಂಭಾವನೆಯೆಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.
ಜೋಗಿ ಪ್ರೇಮ್ ಸಿನಿಮಾಗಳು ಅಂದ್ರೆ ಸೌಂಡ್ ಸ್ವಲ್ಪ ಜಾಸ್ತಿನೇ ಇರುತ್ತೆ. ವಾಟ್ಸಾಪ್, ಫೇಸ್ಬುಕ್ ಬರೋಕು ಮುಂಚೆನೇ ಜೋಗಿ ಮೂಲಕ ನ್ಯಾಷನಲ್ ಲೆವಲ್ ನಲ್ಲಿ ಹವಾ ಎಬ್ಬಸಿದ್ದ ನಿರ್ದೇಶಕ ಜೋಗಿ ಪ್ರೇಮ್. ಹೀಗಿರುವಾಗ ಪ್ಯಾನ್ ಇಂಡಿಯಾ ಟ್ರೆಂಡ್ ಜೋರಾಗಿ ನಡೆಯುವಾಗ, ನೇಷನ್ ವೈಡ್ ಅಬ್ಬರ ಎಬ್ಬಿಸ್ಲಿಲ್ಲ ಅಂದ್ರೆ ಹೆಂಗೆ? ಹೀಗಾಗಿನೇ ಕೆಡಿ ಅಡ್ಡಾದಲ್ಲಿ ದೇಶವಾಸಿಗಳಿಗೆ ಪರಿಚಯ ಇರೋ ಮುಖಗಳಿಗೆ ಹೆಚ್ಚು ಆಧ್ಯತೆ ಕೊಡ್ತಿದ್ದಾರೆ ನಿರ್ದೇಶಕ ಪ್ರೇಮ್.
ಇದೊಂದು ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ, ಪರಭಾಷೆಯ ಕಲಾವಿದರು ಕೂಡ ಇರಲಿದ್ದಾರೆ. ಪಾತ್ರಕ್ಕೆ ಹೊಂದಿಕೆ ಆಗುವುದರಿಂದ ಅವರನ್ನು ಆಯ್ಕೆ ಮಾಡಲಿದ್ದೇವೆ. ಆ ಬಗ್ಗೆ ಮುಂದಿನ ದಿನಗಳಲ್ಲಿ ಅವರೆಲ್ಲ ಯಾರು ಎಂಬುದನ್ನು ಹೇಳಲಿದ್ದೇವೆ ಎಂದು ನಿರ್ದೇಶಕ ಪ್ರೇಮ್ ಹೇಳಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.