Poonam Pandey : ಪೂನಂ ಅವತಾರ ನೋಡಿ ʼಚಡ್ಡಿ ಹಾಕಿದಿ ಏನಮ್ಮಾʼ ಎಂದ ನೆಟ್ಟಿಗರು..! ವಿಡಿಯೋ ನೋಡಿ

ಪೂನಂ ಪಾಂಡೆ ಬಿ-ಟೌನ್‌ನ ಹಾಟೆಸ್ಟ್ ಮತ್ತು ಸೆಕ್ಸಿಯೆಸ್ಟ್ ನಟಿಯರಲ್ಲಿ ಒಬ್ಬರು. ಇದೀಗ ಪೂನಂ ಹೊಸ ವಿಡಿಯೋ ಮೂಲಕ ಮತ್ತೊಮ್ಮೆ ನೆಟ್ಟಿಗರ ಗಮನಸೆಳೆದಿದ್ದಾರೆ. ಪ್ಯಾಂಟ್‌ ಧರಿಸದೆ ಟಾಪ್‌ ಧರಿಸಿ ಬಂದ ಹಾಟ್‌ ಬೆಡಗಿಯನ್ನು ನೋಡಿದ ನೆಟ್ಟಿಗರು ಚಡ್ಡಿ ಹಾಕಿದಿ ಏನಮ್ಮಾ ಅಂತ ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Written by - Krishna N K | Last Updated : Jan 14, 2023, 08:36 PM IST
  • ಪೂನಂ ಪಾಂಡೆ ಬಿ-ಟೌನ್‌ನ ಹಾಟೆಸ್ಟ್ ಮತ್ತು ಸೆಕ್ಸಿಯೆಸ್ಟ್ ನಟಿಯರಲ್ಲಿ ಒಬ್ಬರು.
  • ಇದೀಗ ಪೂನಂ ಹೊಸ ವಿಡಿಯೋ ಮೂಲಕ ಮತ್ತೊಮ್ಮೆ ನೆಟ್ಟಿಗರ ಗಮನಸೆಳೆದಿದ್ದಾರೆ.
  • ಪ್ಯಾಂಟ್‌ ಧರಿಸದೆ ಟಾಪ್‌ ಧರಿಸಿ ಬಂದ ಹಾಟ್‌ ಬೆಡಗಿಯನ್ನು ನೋಡಿದ ನೆಟ್ಟಿಗರು ಶಾಕ್‌ ಆಗಿದ್ದಾರೆ.
Poonam Pandey : ಪೂನಂ ಅವತಾರ ನೋಡಿ ʼಚಡ್ಡಿ ಹಾಕಿದಿ ಏನಮ್ಮಾʼ ಎಂದ ನೆಟ್ಟಿಗರು..! ವಿಡಿಯೋ ನೋಡಿ title=

Poonam Pandey Boldness : ಪೂನಂ ಪಾಂಡೆ ಬಿ-ಟೌನ್‌ನ ಹಾಟೆಸ್ಟ್ ಮತ್ತು ಸೆಕ್ಸಿಯೆಸ್ಟ್ ನಟಿಯರಲ್ಲಿ ಒಬ್ಬರು. ಇದೀಗ ಪೂನಂ ಹೊಸ ವಿಡಿಯೋ ಮೂಲಕ ಮತ್ತೊಮ್ಮೆ ನೆಟ್ಟಿಗರ ಗಮನಸೆಳೆದಿದ್ದಾರೆ. ಪ್ಯಾಂಟ್‌ ಧರಿಸದೆ ಟಾಪ್‌ ಧರಿಸಿ ಬಂದ ಹಾಟ್‌ ಬೆಡಗಿಯನ್ನು ನೋಡಿದ ನೆಟ್ಟಿಗರು ಚಡ್ಡಿ ಹಾಕಿದಿ ಏನಮ್ಮಾ ಅಂತ ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಇಂಟರ್‌ನೆಟ್‌ನಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿರುವ ಈ ವಿಡಿಯೋದಲ್ಲಿ ಪೂನಂ ಪಾಂಡೆ ಕಾರಿನಿಂದ ಕೆಳಗಿಳಿಯುವಾಗ ತಮ್ಮ ಟಾಪ್ ಅನ್ನು ಕೆಳಗೆ ಎಳೆದುಕೊಳ್ಳುತ್ತಿರುವುದನ್ನು ಕಾಣಬಹುದು. ಹಾಟ್ ಪೂನಂನನ್ನು ಶಾಟ್‌ ಡ್ರೇಸ್‌ನಲ್ಲಿ ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ಟಾಪ್ ಮಾತ್ರ ಧರಿಸಿದ್ದ ಪೂನಂ ತುಂಬಾ ಕಷ್ಟಪಟ್ಟು ತನ್ನ ಕಾಲುಗಳನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿದೆ.

 
 
 
 

 
 
 
 
 
 
 
 
 
 
 

A post shared by Viral Bhayani (@viralbhayani)

ಇದನ್ನೂ ಓದಿ: Flash Back : ವಿಷ್ಣುವರ್ಧನ್‌ ಪಕ್ಕದಲ್ಲೇ ಇರುವಾಗ ಅಣ್ಣಾವ್ರ ಮೇಲೆ ಚಪ್ಪಲಿ ಎಸೆದಿದ್ರು!

ಈ ವೀಡಿಯೋ ನೋಡಿದ ಸಾರ್ವಜನಿಕರು ಕೂಡ ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ನೆಟ್ಟಿಗರೊಬ್ಬರು, ನೀವು ಪ್ಯಾಂಟ್ ಧರಿಸಲು ಮರೆತಿದ್ದೀರಿ ಎಂದಿದಾರೆ. ಮತ್ತೊಬ್ಬರು ಕಾಮೆಂಟ್ ಮಾಡಿ ಸಹೋದರ, ಈ ಬಡವರಿಗೆ ಸ್ವಲ್ಪ ಬಟ್ಟೆ ಕೊಡಿ ಅಂತ ಕಾಲೆಳೆದಿದ್ದಾರೆ. ಜೀನ್ಸ್ ಅಥವಾ ಪ್ಯಾಂಟ್ ಧರಿಸಲು ಮರೆತಿದ್ದೀರಾ ಎಂಬ ಪ್ರಶ್ನೆಗಳು ಸರ್ವೆ ಸಾಮಾನ್ಯವಾಗಿದೆ. ಆಕೆಯ ಬೋಲ್ಡ್ ಲುಕ್ ಜನರ ಗಮನ ಸೆಳೆದಿದ್ದು ಒಂದು ಕಡೆಯಾದ್ರೆ, ಮತ್ತೊಂದೆಡೆ ಅವರ ಕಾಲಿಗೆ ಬ್ಯಾಂಡೇಜ್ ಕಟ್ಟಿರುವುದನ್ನು ನೋಡಿದ ನೆಟ್ಟಿಜನ್ಸ್‌ ಕಾಲಿಗೆ ಗಾಯವಾಗಿದೆಯಾ..? ಅಂತ ಪ್ರಶ್ನೆ ಮಾಡಿದ್ದಾರೆ.

ಎರಡು ದಿನಗಳ ಹಿಂದೆ, ಪೂನಂ ಪಾಂಡೆ ಬೋಲ್ಡ್ ಫೋಟೋಶೂಟ್‌ನ ವೀಡಿಯೊ ಮತ್ತು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹೈಕ್ಳ ಹೃದಯಕ್ಕೆ ಬೆಂಕಿ ಹಚ್ಚಿದ್ದರು. ಕಪ್ಪು ಬಿಕಿನಿ ಧರಿಸಿ, ಇಡೀ ದೇಹವನ್ನು ನೆಟ್‌ನಿಂದ ಮುಚ್ಚಿಕೊಂಡಿದ್ದ ಚೆಲುವೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸಿತ್ತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News