Ranbir Kapoor: ರಣಬೀರ್ ಕಪೂರ್‌ ಮೇಲೆ ಅಭಿಮಾನ ವ್ಯಕ್ತ ಪಡಿಸುವ ರೀತಿಯಲ್ಲಿ ಅಭಿಮಾನಿ ಮಾಡಿದ್ದೇನು..!

Ranbir Kapoor: ರಣಬೀರ್ ಕಪೂರ್ ಇಂದು ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರು ಮತ್ತು ಲಕ್ಷಾಂತರ  ಫ್ಯಾನ್ಸ್ ಗಳನ್ನು  ಹೊಂದಿದ್ದಾರೆ. ಅವರಿಗೆ ವಿವಾಹ ಆಗಿದ್ದರು ಮಹಿಳಾ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗ್ತಿಲ್ಲ. ಇತ್ತೀಚೆಗೆ, ಶ್ರದ್ಧಾ ಕಪೂರ್ ಜೊತೆಗೆ ನಟಿಸಿರುವ  ಜೂಥಿ ಮೈನ್ ಮಕ್ಕರ್'  ಪ್ರಚಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿದಷ್ಟೇ..! 

Written by - Zee Kannada News Desk | Last Updated : Mar 5, 2023, 07:33 PM IST
  • ಶ್ರದ್ಧಾ ಕಪೂರ್ ಜೊತೆಗೆ ನಟಿಸಿರುವ ಜೂಥಿ ಮೈನ್ ಮಕ್ಕರ್
  • ರಣಬೀರ್ ಜೊತೆ ಸೇಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದ ಅಭಿಮಾನಿಗಳು
  • ರಣಬೀರ್ ಗೆ ಲವ್ ಯೂ ಎಂದು ಚೀರಿದ ಮಹಿಳಾ ಅಭಿಮಾನಿ
Ranbir Kapoor: ರಣಬೀರ್ ಕಪೂರ್‌ ಮೇಲೆ ಅಭಿಮಾನ ವ್ಯಕ್ತ ಪಡಿಸುವ ರೀತಿಯಲ್ಲಿ ಅಭಿಮಾನಿ ಮಾಡಿದ್ದೇನು..! title=

Ranbir Kapoor: ರಣಬೀರ್ ಕಪೂರ್ ಇಂದು ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರು ಮತ್ತು ಲಕ್ಷಾಂತರ  ಫ್ಯಾನ್ಸ್ ಗಳನ್ನು  ಹೊಂದಿದ್ದಾರೆ. ಅವರಿಗೆ ವಿವಾಹ ಆಗಿದ್ದರು ಮಹಿಳಾ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗ್ತಿಲ್ಲ. ಇತ್ತೀಚೆಗೆ,  ಶ್ರದ್ಧಾ ಕಪೂರ್ ಜೊತೆಗೆ ನಟಿಸಿರುವ  ಜೂಥಿ ಮೈನ್ ಮಕ್ಕರ್'  ಪ್ರಚಾರದ ಕಾರ್ಯಕ್ರಮದಲ್ಲಿ  ಭಾಗಿಯಾಗಿದಷ್ಟೇ..! 

ಅದಿನಿಂದ ಇಂದಿನವರೆಗೂ ರಣಬೀರ್  ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲೂ ಮಹಿಳಾ ಅಭಿಮಾನಿಗಳ ದೊಡ್ಡ ಬಳಗವೇ ಇದೆ.ಕಾರ್ಯಕ್ರಮ ಪ್ರಚಾರದಲ್ಲಿ  ರಾಶಿ ರಾಶಿ ಮಹಿಳೆಯರು ನೆರೆದಿದ್ದರು .

ಅಭಿಮಾನಿಗಳು  ರಣಬೀರ್  ಜೊತೆ ಸೇಲ್ಫಿ ತೆಗೆಸಿಕೊಳ್ಳಲು ಮುಗಿಬಿದಿದ್ದರು. ನಟನನ್ನು ಹಿಡಿದು ಮುದ್ದಾಡಲಾರಂಭಿಸಿದರು. ಅತೀಯಾದ ಅಭಿಮಾನ  ವ್ಯಕ್ತವಾಗುತ್ತಿದ್ದಂತೆ  ರಣಬೀರ್ ಕಪೂರ್‌ ನಟ ಕಿರಿಕಿರಿಗೊಂಡು ಅಲ್ಲಿಂದ ಹೊರಡಲು ಮುಂದಾಗಿದ್ದಾರೆ. ಇದನ್ನು ಕಂಡ ಒರ್ವ ಅಭಿಮಾನಿಯು  ಅವಳು ‘‘ಲವ್ ಯೂ!!’’ ಎಂದು ಕಿರುಚಿದಳು. 

nbsp;

 

ಇದನ್ನೂ ಓದಿ: Pathaan Box Office collections: ಬಾಲಿವುಡ್ ನ ನಂಬರ್‌ ʼ1ʼ ಸಿನಿಮಾವಾದ  ‘ಪಠಾಣ್‌ʼ

ಆಕೆಯ ಸುತ್ತಮುತ್ತಲಿನ ಜನರು 'ಇಸ್ಮೆ ರೋನ್ ಕಿ ಕ್ಯಾ ಬಾತ್ ಹೈ?' ವೈರಲ್ ವೀಡಿಯೊದ ಶೀರ್ಷಿಕೆಯು, 'ಇಂದು #TJMM ಪ್ರಚಾರದ ಸಮಯದಲ್ಲಿ ಆರ್‌ಕೆಯನ್ನು ನೋಡಿದ ಅಭಿಮಾನಿಯೊಬ್ಬರು ಕಣ್ಣೀರು ಹಾಕಿರುವುದು ಫುಲ್‌ ವೈರಲ್‌ ಆಗಿದೆ.  ಇದಕ್ಕೆ ಹವಲು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ .ಅಭಿಮಾನ ಇರಲಿ,  ಕಿರುಕುಳ ಇರಬಾರದು ಎಂದಿದ್ದಾರೆ. ಆದರೆ ಒಬ್ಬ   ಪುರುಷ ಅಭಿಮಾನಿ ಹೀಗೆ ಮಾಡಲಾಗುವುದಿಲ್ಲ ಬೇಸರ ವ್ಯಕ್ತ ಪಡಿಸಿದ್ದಾರೆ.

"ಆರ್‌ಕೆ ತುಂಬಾ ಕೂಲ್ ವ್ಯಕ್ತಿ  ಅಂತವರಿಗೆ ಹೀಗೆ ಮಾಡಬೇಡಿ ಎಂದು ಅನಿಸಿಕೆ ವ್ಯಕ್ತ ಪಡಿಸಿದ್ದಾರೆ .  ನಟ ಅವರು ಎಲ್ಲವನ್ನು  ಯಾವಾಗಲೂ ಅನುಗ್ರಹದಿಂದ ನಿರ್ವಹಿಸಿದ್ದಾರೆ." ಅನೇಕ ಇತರ ಅಭಿಮಾನಿಗಳು ಸಹ ಇಂತಹ ಗುಂಪುಗಾರಿಕೆಯ ಕ್ರಮಗಳಿಗೆ ತಮ್ಮ ಅಸಮ್ಮತಿಯನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: Urfi Javed: ಉರ್ಫಿ ಜೊತೆ ಅರ್ಜುನ್ ಕಪೂರ್ ಫೋಟೋ : ಸಖತ್‌ ಟ್ರೋಲ್‌!

'ತು ಜೂಟಿ ಹೈ ಮಕ್ಕರ್' ಚಿತ್ರದಲ್ಲಿ ಶ್ರದ್ಧಾ ಕಪೂರ್, ರಣಬೀರ್ ಕಪೂರ್ ಮತ್ತು ಸ್ಟ್ಯಾಂಡ್-ಅಪ್ ಕಾಮಿಕ್ ಅನುಭವ್ ಸಿಂಗ್ ಬಸ್ಸಿ ನಟಿಸಿದ್ದಾರೆ. ಚಿತ್ರವು ಮಾರ್ಚ್ 8 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಲವ್ ರಂಜನ್ ನಿರ್ದೇಶಿಸಿದ್ದಾರೆ ಮತ್ತು ಡಿಂಪಲ್ ಕಪಾಡಿಯಾ, ಬೋನಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News