Shraddha Kapoor Childhood Photos: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ತಮ್ಮ ಅಭಿನಯ ಮತ್ತು ಸ್ಟೈಲಿಶ್ ಲುಕ್’ನಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚಾಗಿ ಪ್ರಾಬಲ್ಯ ಸಾಧಿಸುತ್ತಾರೆ. ಶ್ರದ್ಧಾ ಕಪೂರ್ ಬಾಲ್ಯದ ಫೋಟೋಗಳನ್ನು ಕಂಡ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಆ ಫೋಟೋದಲ್ಲಿ ಅವರ ಅಣ್ಣ ಸಿದ್ದಾಂತ್ ಕಪೂರ್ ಕೂಡ ಇದ್ದಾರೆ.
ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ತು ಜೂಟಿ ಮೈನ್ ಮಕ್ಕರ್' ಇಂದು ಬಿಡುಗಡೆಯಾಗಿದ್ದು, ಅಭಿಮಾನಿಗಳ ಹೃದಯ ಗೆಲ್ಲುತ್ತಿದೆ. ಬಿಟೌನ್ ಬೆಡಗಿ ಶ್ರದ್ಧಾ ಹಾಗೂ ರಣಬೀರ್ ಆಕ್ಟಿಂಗ್‌ಗೆ ಪ್ಯಾನ್ಸ್ ಫಿದಾ ಆಗಿದ್ದಾರೆ. ಆದರೆ, ಈ ಚಿತ್ರವು ಬಿಡುಗಡೆಯಾದ ಮೊದಲ ದಿನವೇ ಪೈರಸಿ ಭೂತಕ್ಕೆ ಬಲಿಯಾಗಿದೆ.
Bollywood actress topless photos : ಖ್ಯಾತ ಫೋಟೋಗ್ರಾಫರ್ ಡಬ್ಬೂ ರತ್ನಾನಿ ಆಗಾಗ ತಮ್ಮ ಕೈಚಳದಿಂದ ಸೋಷಿಯಲ್ ಮೀಡಿಯಾಗೆ ನಟ ನಟಿಯರ ಹಾಟ್ ಫೋಟೋಸ್ ಉಡುಗೂರೆಯಾಗಿ ನೀಡಿ ಪ್ಯಾನ್ಸ್‌ಗಳಿಗೆ ಶಾಕ್ ಆಗುವಂತೆ ಮಾಡುತ್ತಲೇ ಇರುತ್ತಾರೆ. ಇತ್ತೀಚಿಗೆ ವಿದ್ಯಾಬಾಲನ್ ಬೆತ್ತಲೆ ಫೋಟೋ ಸಖತ್ ಸದ್ಯ ಮಾಡಿತ್ತು.. ಈ ಹಿಂದೆಯೂ ಸಹ ಇಂತಹುದೇ ರೀತಿಯಲ್ಲಿ ಕೆಲವು ನಟಿಯರ ಅಂದವನ್ನು ಡಬ್ಬೂ ರತ್ನಾನಿಯವರು ಸೆರೆಹಿಡಿದಿದ್ದರು. ಅವರು ಯಾವುವು ಅಂತ ನೋಡಿ ಬನ್ನಿ..
Ranbir Kapoor: ರಣಬೀರ್ ಕಪೂರ್ ಇಂದು ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರು ಮತ್ತು ಲಕ್ಷಾಂತರ ಫ್ಯಾನ್ಸ್ ಗಳನ್ನು ಹೊಂದಿದ್ದಾರೆ. ಅವರಿಗೆ ವಿವಾಹ ಆಗಿದ್ದರು ಮಹಿಳಾ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗ್ತಿಲ್ಲ. ಇತ್ತೀಚೆಗೆ, ಶ್ರದ್ಧಾ ಕಪೂರ್ ಜೊತೆಗೆ ನಟಿಸಿರುವ ಜೂಥಿ ಮೈನ್ ಮಕ್ಕರ್' ಪ್ರಚಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿದಷ್ಟೇ..!
Farhan Akhtar Shraddha Kapoor Live in Relationship: ನಟಿ ಶ್ರದ್ಧಾ ಕಪೂರ್ ಬಾಲಿವುಡ್‌ನ ಮುದ್ದಾದ ನಟಿಯರಲ್ಲಿ ಒಬ್ಬರು, ಅವರು ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಗಮನ ಹರಿಸುತ್ತಾರೆ. ನಟರ ಜೊತೆ ಇವರ ಡೇಟಿಂಗ್ ವದಂತಿಗಳಿದ್ದರು ಅದರ ಬಗ್ಗೆ ನಟಿ ಎಂದಿಗೂ ಬಹಿರಂಗವಾಗಿ ಮಾತನಾಡಲಿಲ್ಲ.
ಬಹುನಿರೀಕ್ಷಿತ ಹಿಂದಿ ಸಿನಿಮಾ ʼತೂ ಜೂಟಿ ಮೈನ್ ಮಕ್ಕರ್' ಚಿತ್ರದ ʼತೇರೆ ಪ್ಯಾರ್ ಮೈನ್ʼ ಹಾಡು ಬಿಡುಗಡೆಯಾಗಿದೆ. ಈಗಾಗಲೇ ಸಾಂಗ್ ನೋಡಿದ ಪ್ರೇಕ್ಷಕರು ಸೂಪರ್ ಅಂತ ಕಾಮೆಂಟ್ ಮಾಡಿ ಹಾಡಿ ಹೊಗಳಿದ್ದಾರೆ. ಈ ಹಾಡಿನ ವಿಶೇಷ ಅಂದ್ರೆ, ಒಂದೇ ಹಾಡಿನಲ್ಲಿ ನಟ ರಣಬೀರ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಒಟ್ಟು 16 ಬಟ್ಟೆಗಳನ್ನು ಬದಲಾಯಿಸಿದ್ದಾರೆ.
Sidhanth Kapoor: ದಿ ಪಾರ್ಕ್ ಹೋಟೆಲ್‌ನಲ್ಲಿ ನಡೆದಿದ್ದ ಡ್ರಗ್ ಪಾರ್ಟಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ಧಾಂತ್ ಕಪೂರ್‌ಗೆ ಮತ್ತೆ ಸಂಕಷ್ಟ ಎದುರಾಗಿದೆ.
Bollywood Beauties In Bridal Look - ಬಾಲಿವುಡ್ (Bollywood Buties) ನಟಿಮಣಿಯರ ಮನಮೋಹಕ ಫೋಟೋಶೂಟ್‌ಗಳು ಪ್ರತಿದಿನ ಸುದ್ದಿ ಸೃಷ್ಟಿಸುತ್ತಲೇ ಇರುತ್ತವೆ. ಆದರೆ ಗ್ಲಾಮರ್ ಮಾತ್ರವಲ್ಲದೆ ಈ ಸೆಲೆಬ್ರಿಟಿಗಳು ವಧುವಿನ ಅವತಾರದಲ್ಲಿ ಹೊರಬಂದಾಗಲೆಲ್ಲಾ, ಸಾಮಾಜಿಕ ಮಾಧ್ಯಮದಲ್ಲಿ ಹಲ್ ಚಲ್ ಸೃಷ್ಟಿಯಾಗುತ್ತದೆ.
ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಡ್ರಗ್ ಕೋನವನ್ನು ತನಿಖೆ ಮಾಡುತ್ತಿರುವ ಎನ್‌ಸಿಬಿಯ ಉಪನಿರ್ದೇಶಕ ಕೆಪಿಎಸ್ ಮಲ್ಹೋತ್ರಾ ಅವರಿಗೆ ಕರೋನಾ ಸೋಂಕು ದೃಢಪಟ್ಟಿದೆ. ಡ್ರಗ್ ಆಂಗಲ್ ತನಿಖೆಯ ವೇಳೆ ಅವರು ನಟಿಯರಾದ ದೀಪಿಕಾ, ಸಾರಾ ಮತ್ತು ಶ್ರದ್ಧಾ ಅವರನ್ನು ವಿಚಾರಣೆ ನಡೆಸಿದ್ದಾರೆ.
Drugs Case ನಲ್ಲಿ ದೀಪಿಕಾ ಪಡುಕೋಣೆ (Deepika Padukone), ಶ್ರದ್ಧಾ ಕಪೂರ್ (Shraddha Kapoor) ಹಾಗೂ ಸಾರಾ ಅಲಿ ಖಾನ್ (Sara Ali Khan) ಸೇರಿದಂತೆ ಹಲವು ನಟಿಯರ ವಿಚಾರಣೆಗಾಗಿ ಸಮನ್ಸ್ ಜಾರಿಗೊಳಿಸಿದೆ.
ಡ್ರಗ್ಸ್ ಮಾಫಿಯಾ ಜೊತೆಗೆ ಬಾಲಿವುಡ್ ಕನೆಕ್ಷನ್ ತನಿಖೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಹಲವು ಖ್ಯಾತನಾಮರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿದೆ. ಇತರೆ ಡ್ರಗ್ಸ್ ಗಳ ಜೊತೆಗೆ ಇದೀಗ NCB ತನಿಖೆಯಲ್ಲಿ ಬಾಲಿವುಡ್ ನ ಖ್ಯಾತನಾಮರು ನಶೆ ಮಾಡಲು CBD ಆಯಿಲ್ ಬಳಕೆ ಮಾಡುತ್ತಿರುವುದು ಬಹಿರಂಗಗೊಂಡಿದೆ.
ಟೈಗರ್ ಶ್ರಾಫ್ ಅವರ ಸೂಪರ್ ಹಿಟ್ ಫ್ರಂಚೈಸಿ ಆಗಿರುವ 'ಬಾಗಿ 3' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಟ್ರೈಲರ್ ನಲ್ಲಿ ಮತ್ತೊಮ್ಮೆ ಟೈಗರ್ ಶ್ರಾಫ್ ತಮ್ಮ ಜಬರ್ದಸ್ತ್ ಆಕ್ಷನ್ ಮೂಲಕ ತನ್ನ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
'ಸ್ಟ್ರೀಟ್ ಡ್ಯಾನ್ಸರ್ 3ಡಿ' ಚಿತ್ರದ 'ಇಲ್ಲೀಗಲ್ ವೆಪನ್ 2.0' ಹಾಡಿನ ವಿಡಿಯೋ ಇದೀಗ ಬಿಡುಗಡೆಗೊಂಡಿದೆ. ಈ ಹಾಡಿನಲ್ಲಿ ಖ್ಯಾತ ನಟ ವರುಣ್ ಧವನ್ ಅವರಿಗೆ ಖ್ಯಾತ ನಟಿ ಶೃದ್ಧಾ ಕಪೂರ್ ತೀವ್ರ ಪೈಪೋಟಿ ನೀಡುತ್ತಿರುವುದು ಕಂಡುಬಂದಿದೆ.