English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Dimple Kapadia

Dimple Kapadia

ಎಷ್ಟೇ ಕೋಟಿ ಕೊಟ್ಟರೂ ಅಮಿತಾಬ್‌ ಜೊತೆ ಸಿನಿಮಾ ಮಾಡಲ್ಲ ಎಂದ ಏಕೈಕ ಸ್ಟಾರ್‌ ನಟಿ! ಬಿಗ್‌ಬಿ ಚಿತ್ರವನ್ನೇ ರಿಜೆಕ್ಟ್‌ ಮಾಡಿದ ಬ್ಯೂಟಿ ಇವರೇ..
Sridevi Nov 11, 2025, 06:26 AM IST
ಎಷ್ಟೇ ಕೋಟಿ ಕೊಟ್ಟರೂ ಅಮಿತಾಬ್‌ ಜೊತೆ ಸಿನಿಮಾ ಮಾಡಲ್ಲ ಎಂದ ಏಕೈಕ ಸ್ಟಾರ್‌ ನಟಿ! ಬಿಗ್‌ಬಿ ಚಿತ್ರವನ್ನೇ ರಿಜೆಕ್ಟ್‌ ಮಾಡಿದ ಬ್ಯೂಟಿ ಇವರೇ..
Amitabh Bachchan-Sridevi: ಈ ಲೇಡಿ ಅಮಿತಾಭ್ ಮತ್ತು ಪದ್ಮಶ್ರೀ ಪುರಸ್ಕೃತೆ, ಖ್ಯಾತ ನಟ ಅಮಿತಾಭ್ ಬಚ್ಚನ್ ಎದುರು ನಟಿಸಲು ಹಲವು ಬಾರಿ ನಿರಾಕರಿಸಿದರು.  
ಚಿಕ್ಕ ವಯಸ್ಸಿಗೆ ಇಂಡಸ್ಟ್ರಿಗೆ ಎಂಟ್ರಿ.. ಬುದ್ಧಿ ಬರುವಷ್ಟರಲ್ಲಿ ಮದುವೆ.. ಸಂಸಾರದ ಅರ್ಥ ತಿಳಿಯುವ ಮುನ್ನವೇ ಗರ್ಭಿಣಿ! ಈ ಸ್ಟಾರ್ ನಟಿಯ ಜೀವನವೇ ದುರಂತ..
Dimple Kapadia Nov 6, 2025, 01:20 PM IST
ಚಿಕ್ಕ ವಯಸ್ಸಿಗೆ ಇಂಡಸ್ಟ್ರಿಗೆ ಎಂಟ್ರಿ.. ಬುದ್ಧಿ ಬರುವಷ್ಟರಲ್ಲಿ ಮದುವೆ.. ಸಂಸಾರದ ಅರ್ಥ ತಿಳಿಯುವ ಮುನ್ನವೇ ಗರ್ಭಿಣಿ! ಈ ಸ್ಟಾರ್ ನಟಿಯ ಜೀವನವೇ ದುರಂತ..
Dimple Kapadia real life story: 14ನೇ ವಯಸ್ಸಿಗೆ ಸಿನಿರಂಗಕ್ಕೆ ಎಂಟ್ರಿಕೊಟ್ಟು 15ನೇ ವಯಸ್ಸಿಗೆ ಮದುವೆಯಾಗಿ 16ನೇ ವಯಸ್ಸಿಗೆ ಗರ್ಭಿಣಿಯಾದ ನಟಿಯ ಕುರಿತು ಈಗ ತಿಳಿಯೋಣ.. 
ಕುಷ್ಠರೋಗದಿಂದ ಬಳಲುತ್ತಿದ್ದರೂ ಆ ನಟನೊಂದಿಗೆ ರೊಮ್ಯಾನ್ಸ್ ಮಾಡಿದ ಖ್ಯಾತ ನಟಿ! ಮೊದಲ ಚಿತ್ರಕ್ಕೆ ರಾತ್ರೋರಾತ್ರಿ ಫೇಮಸ್‌ ಆದ ಸ್ಟಾರ್‌ ಹಿರೋಯಿನ್..‌
Dimple Kapadia Aug 15, 2025, 09:34 AM IST
ಕುಷ್ಠರೋಗದಿಂದ ಬಳಲುತ್ತಿದ್ದರೂ ಆ ನಟನೊಂದಿಗೆ ರೊಮ್ಯಾನ್ಸ್ ಮಾಡಿದ ಖ್ಯಾತ ನಟಿ! ಮೊದಲ ಚಿತ್ರಕ್ಕೆ ರಾತ್ರೋರಾತ್ರಿ ಫೇಮಸ್‌ ಆದ ಸ್ಟಾರ್‌ ಹಿರೋಯಿನ್..‌
Bollywood actress: ಸಿನಿಮಾರಂಗದಲ್ಲಿ ಕಲಾವಿದರು ತಮ್ಮ ಆರಂಭಿಕ ದಿನಗಳಲ್ಲಿ ಬಹಳಷ್ಟು ಕಷ್ಟ ಪಟ್ಟಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಖ್ಯಾತ ನಟಿ ತಾವು ಕುಷ್ಠರೋಗದಂತಹ ಗಂಭೀರ ಕಾಯಿಲೆಯಿಂದ ಹೋರಾಡುತ್ತಿದ್ದರೂ ಕೂಡ ಸಿನಿಮಾದಲ್ಲಿ ಪ್ರಣಯ ದೃಶ್ಯಗಳನ್ನು ಮಾಡಿ, ಅದೇ ಸಿನಿಮಾದಿಂದ ನಟಿ ರಾತ್ರೋರಾತ್ರಿ ಸ್ಟಾರ್‌ ಆಗಿದ್ದರು. 
ಸ್ವಂತ ತಂಗಿಯ ಗಂಡನ ಜೊತೆಯೇ ಪ್ರೇಮ ಸಂಬಂಧ ಬೆಳೆಸಿದ್ದ ಪ್ರಸಿದ್ಧ ನಟಿ ಯಾರು ಗೊತ್ತೇ?
Simple Kapadia Aug 9, 2025, 04:31 PM IST
ಸ್ವಂತ ತಂಗಿಯ ಗಂಡನ ಜೊತೆಯೇ ಪ್ರೇಮ ಸಂಬಂಧ ಬೆಳೆಸಿದ್ದ ಪ್ರಸಿದ್ಧ ನಟಿ ಯಾರು ಗೊತ್ತೇ?
famous bollywood actress: ಒಬ್ಬ ಪ್ರಸಿದ್ಧ ನಟಿ ತನ್ನ ಸಹೋದರಿಯ ಗಂಡನೊಂದಿಗೆ ಪ್ರೇಮ ಸಂಬಂಧ ಬೆಳೆಸಿದ್ದರು. ಆ ನಟಿ ಯಾರು? ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೋಡೋಣ.
16ನೇ ವಯಸ್ಸಿಗೆ ಮದುವೆ, ಮಕ್ಕಳು.. 25ನೇ ವಯಸ್ಸಿಗೆ ವಿಚ್ಛೇದನ: ಆ ನಂತರವೂ ಚಿತ್ರರಂಗ ಆಳಿದ ನಾಯಕಿ ಈಕೆ..
Dimple Kapadia Jun 14, 2025, 06:51 PM IST
16ನೇ ವಯಸ್ಸಿಗೆ ಮದುವೆ, ಮಕ್ಕಳು.. 25ನೇ ವಯಸ್ಸಿಗೆ ವಿಚ್ಛೇದನ: ಆ ನಂತರವೂ ಚಿತ್ರರಂಗ ಆಳಿದ ನಾಯಕಿ ಈಕೆ..
ಈ ನಟಿ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾಗಿ ತಮ್ಮ ವೈವಾಹಿಕ ಜೀವನವನ್ನು ಪ್ರಾರಂಭಿಸಿದರು. 17ನೇ ವಯಸ್ಸಿನಲ್ಲಿ ತಾಯಿಯಾದರು.. ಮತ್ತು ಕೆಲವು ವರ್ಷಗಳ ನಂತರ ತಮ್ಮ ಪತಿಗೆ ವಿಚ್ಛೇದನ ನೀಡಿದರು. ಇದಾದ ನಂತರವೇ ಅವರು ತಮ್ಮ ನಿಜ ಜೀವನದ ಪ್ರಯಾಣವನ್ನ ಪ್ರಾರಂಭಿಸಿದರು. ಈ ನಟಿ ಹಲವು ವರ್ಷಗಳ ಕಾಲ ಚಿತ್ರೋದ್ಯಮವನ್ನೇ ಆಳಿದರು. ಅನೇಕ ಸೂಪರ್ ಹಿಟ್ ಚಿತ್ರಗಳನ್ನ ನೀಡುವ ಮೂಲಕ ಸಿನಿರಂಗದಲ್ಲಿ ತಮ್ಮದೇಯಾದ ವಿಶಿಷ್ಟ ಇಮೇಜ್  ಸೃಷ್ಟಿಸಿಕೊಂಡರು. ಹಾಗಾದ್ರ ಅವರು ಯಾರೆಂದು ನಿಮಗೆ ತಿಳಿದಿದೆಯೇ..?
ಛೇ.. ದುರಂತ ನಟಿ: 15ನೇ ವಯಸ್ಸಿಗೆ ಚಿತ್ರರಂಗ ಪ್ರವೇಶ, ರಾತ್ರೋರಾತ್ರಿ ಸ್ಟಾರ್, ತನಗಿಂತ ಡಬಲ್ ವಯಸ್ಸಿನ ಹೀರೊ ಜತೆ ಮದುವೆ, ಕೆಲವೇ ದಿನಗಳಲ್ಲಿ ಮುರಿದು ಬಿದ್ದ ಸಂಬಂಧ…
Actress Dimple Kapadia Jan 7, 2025, 10:35 AM IST
ಛೇ.. ದುರಂತ ನಟಿ: 15ನೇ ವಯಸ್ಸಿಗೆ ಚಿತ್ರರಂಗ ಪ್ರವೇಶ, ರಾತ್ರೋರಾತ್ರಿ ಸ್ಟಾರ್, ತನಗಿಂತ ಡಬಲ್ ವಯಸ್ಸಿನ ಹೀರೊ ಜತೆ ಮದುವೆ, ಕೆಲವೇ ದಿನಗಳಲ್ಲಿ ಮುರಿದು ಬಿದ್ದ ಸಂಬಂಧ…
Bollywood Famous Actress: ಇದು ಕಾಲ್ಪನಿಕ ಕತೆ ಎನಿಸಬಹುದು, ಆದರೆ ಸತ್ಯ. ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಬಂದು, ಮೊದಲ ಸಿನಿಮಾದಲ್ಲೇ ಅಪಾರ ಯಶಸ್ಸು ಗಳಸಿ, ಮುದುಕನ ವಯಸ್ಸಿನವನ್ನು ಮದುವೆಯಾಗಿ ಕೆಲವೇ ವರ್ಷಗಳಲ್ಲಿ ಸಂಬಂಧ ಹಳಸಿ ಪರಿತಪಿಸಿದ ನಟಿ ಇವರು…
ಸೌಂದರ್ಯದಿಂದಲೇ ಎಲ್ಲರ ಮನದಲ್ಲಿ ಹೆಚ್ಚೆಬ್ಬೆಸಿದ್ದ ಈ ನಟಿ ಕುಷ್ಟ ರೋಗಿ!ಎಲ್ಲಾ ತಿರಸ್ಕಾರಗಳನ್ನು ಮೆಟ್ಟಿ ನಿಂತು ಏರಿದ್ದು ಸ್ಟಾರ್ ಪಟ್ಟಕ್ಕೆ
Dimple Kapadia Jul 31, 2024, 01:30 PM IST
ಸೌಂದರ್ಯದಿಂದಲೇ ಎಲ್ಲರ ಮನದಲ್ಲಿ ಹೆಚ್ಚೆಬ್ಬೆಸಿದ್ದ ಈ ನಟಿ ಕುಷ್ಟ ರೋಗಿ!ಎಲ್ಲಾ ತಿರಸ್ಕಾರಗಳನ್ನು ಮೆಟ್ಟಿ ನಿಂತು ಏರಿದ್ದು ಸ್ಟಾರ್ ಪಟ್ಟಕ್ಕೆ
ಅದ್ಭುತ ಸೌಂದರ್ಯವನ್ನು ಹೊಂದಿರುವ ಈ ನಟಿ ಒಂದು ಕಾಲದಲ್ಲಿ ಕುಷ್ಟ ರೋಗಿಯಂತೆ. ಈ ವಿಚಾರವನ್ನು ಅವರೇ ಹೇಳಿದ್ದಾರೆ.  
Dimple Kapadia: 15 ನೇ ವಯಸ್ಸಿಗೆ ಗರ್ಭಿಣಿ, ಸ್ಟಾರ್ ಪಟ್ಟ ಕಳೆದುಕೊಂಡ ಖ್ಯಾತ ನಟಿ.. ಮೇಣದಬತ್ತಿ ಮಾರಿ ಜೀವನ ನಡೆಸುವ ಸ್ಥಿತಿ..!
Dimple Kapadia May 6, 2024, 10:08 AM IST
Dimple Kapadia: 15 ನೇ ವಯಸ್ಸಿಗೆ ಗರ್ಭಿಣಿ, ಸ್ಟಾರ್ ಪಟ್ಟ ಕಳೆದುಕೊಂಡ ಖ್ಯಾತ ನಟಿ.. ಮೇಣದಬತ್ತಿ ಮಾರಿ ಜೀವನ ನಡೆಸುವ ಸ್ಥಿತಿ..!
Dimple Kapadia Life story : ಡಿಂಪಲ್ ಕೇವಲ 14 ವರ್ಷ ವಯಸ್ಸಿನವರಾಗಿದ್ದರು ತನಗಿಂತ 15 ವರ್ಷ ಹಿರಿಯ ನಟ ರಾಜೇಶ್ ಖನ್ನಾ ಅವರೊಂದಿಗೆ ಡೇಟಿಂಗ್ ಮಾಡಲು ಪ್ರಾರಂಭಿಸಿದರು.
Bollywood Actor: ಏಳು ವರ್ಷ ಈ ಹೀರೋಯಿನ್ ಜೊತೆ ಸಂಸಾರ.. ಬಳಿಕ ಇನ್ನೊಬ್ಬ ಸ್ಟಾರ್ ನಟಿಯನ್ನು ಮದುವೆಯಾದ ಸ್ಟಾರ್‌ ನಟ!
Bollywood Mar 3, 2024, 02:25 PM IST
Bollywood Actor: ಏಳು ವರ್ಷ ಈ ಹೀರೋಯಿನ್ ಜೊತೆ ಸಂಸಾರ.. ಬಳಿಕ ಇನ್ನೊಬ್ಬ ಸ್ಟಾರ್ ನಟಿಯನ್ನು ಮದುವೆಯಾದ ಸ್ಟಾರ್‌ ನಟ!
Rajesh Khanna Love Story : ಬಾಲಿವುಡ್‌ನ ಮೊದಲ ಸೂಪರ್‌ಸ್ಟಾರ್ ಈ ನಟ. 60 ರ ದಶಕದಲ್ಲಿ ಫೆಮಸ್‌ ಆಗಿದ್ದ ಈ ನಟನ ವೈಯಕ್ತಿಕ ಜೀವನ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. 
Bollywood Actress: ಈ ಫೋಟೋದಲ್ಲಿ ಕಾಣುವ ನಟಿಯರು ಯಾರೆಂದು ಗುರುತಿಸಬಲ್ಲಿರಾ..!
Bollywood Jul 4, 2023, 12:09 PM IST
Bollywood Actress: ಈ ಫೋಟೋದಲ್ಲಿ ಕಾಣುವ ನಟಿಯರು ಯಾರೆಂದು ಗುರುತಿಸಬಲ್ಲಿರಾ..!
Bollywood Actress: ಸಾಮಾಜಿಕ ಜಾಲತಾಣದಲ್ಲಿ ಆಗಾಗ ನಟಿಯರ ಹಳೆ ಫೋಟೊಗಳು ವೈರಲ್‌ ಆಗುತ್ತಿರುತ್ತವೆ. ಇದೀಗ ಅದೆ ರೀತಿ ಇಬ್ಬರ ಅಕ್ಕ ತಂಗಿರ ಫೋಟೊ ಒಂದು ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಹರಿದಾಡುತ್ತಿದೆ.
Ranbir Kapoor: ರಣಬೀರ್ ಕಪೂರ್‌ ಮೇಲೆ ಅಭಿಮಾನ ವ್ಯಕ್ತ ಪಡಿಸುವ ರೀತಿಯಲ್ಲಿ ಅಭಿಮಾನಿ ಮಾಡಿದ್ದೇನು..!
Ranbir Kapoor Mar 5, 2023, 07:33 PM IST
Ranbir Kapoor: ರಣಬೀರ್ ಕಪೂರ್‌ ಮೇಲೆ ಅಭಿಮಾನ ವ್ಯಕ್ತ ಪಡಿಸುವ ರೀತಿಯಲ್ಲಿ ಅಭಿಮಾನಿ ಮಾಡಿದ್ದೇನು..!
Ranbir Kapoor: ರಣಬೀರ್ ಕಪೂರ್ ಇಂದು ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರು ಮತ್ತು ಲಕ್ಷಾಂತರ  ಫ್ಯಾನ್ಸ್ ಗಳನ್ನು  ಹೊಂದಿದ್ದಾರೆ. ಅವರಿಗೆ ವಿವಾಹ ಆಗಿದ್ದರು ಮಹಿಳಾ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗ್ತಿಲ್ಲ. ಇತ್ತೀಚೆಗೆ, ಶ್ರದ್ಧಾ ಕಪೂರ್ ಜೊತೆಗೆ ನಟಿಸಿರುವ  ಜೂಥಿ ಮೈನ್ ಮಕ್ಕರ್'  ಪ್ರಚಾರದ ಕಾರ್ಯಕ್ರಮದಲ್ಲಿ ಭಾಗಿಯಾಗಿದಷ್ಟೇ..! 
ಟಾಲಿವುಡ್ ನಟ ಬಾಲಯ್ಯ ವಯಸ್ಸು 62 ವಯಸ್ಸು,ಬಾಲಿವುಡ್ ನಟ ಶಾರುಖ್ ಖಾನ್ ಗೆ 57 ವರ್ಷ
shahrukh khan Feb 3, 2023, 10:59 AM IST
ಟಾಲಿವುಡ್ ನಟ ಬಾಲಯ್ಯ ವಯಸ್ಸು 62 ವಯಸ್ಸು,ಬಾಲಿವುಡ್ ನಟ ಶಾರುಖ್ ಖಾನ್ ಗೆ 57 ವರ್ಷ
ಟಾಲಿವುಡ್ ಮೋಸ್ಟ್ ಎನರ್ಜಿಟಿಕ್ ನಟ ಯಾರು ಅಂದ್ರೆ ಅದು ಬಾಲಯ್ಯ ಅನ್ನೋ ಉತ್ತರ ಬರುತ್ತೆ.. ಅವ್ರ ಮಾಡೋ ಸ್ಟಂಟ್ಸ್ ಮುಂದೆ, ಟಾಲಿವುಡ್ ಎಲ್ಲಾ ಸ್ಟಾರ್‌ಗಳೂ ಡಮ್ಮಿನೆ.. ವಯಸ್ಸು 62 ಆದ್ರೂ, ಸಿನಿ ಕೆರಿಯರ್ ಮಾತ್ರ ಕೊಂಚನೂ ವಯಸ್ಸಾಗಿತ್ತು, ಅದಿನ್ನು ಸ್ಟಿಲ್ ಟ್ವಿಂಟಿ ಫೈವ್‌ನಲ್ಲೇ ಇದೆ.. ಇನ್ನು ಬಾಕ್ಸ್ ಆಫೀಸ್‌ನಲ್ಲೂ ಇವರದ್ದೇ ಮೇಲುಗೈ.
ತಮ್ಮ ತಾಯಿಯನ್ನು ಹೋಲುವ 6 ಬಾಲಿವುಡ್ ನಟಿಯರು
Sharmila Tagore Sep 2, 2020, 12:00 PM IST
ತಮ್ಮ ತಾಯಿಯನ್ನು ಹೋಲುವ 6 ಬಾಲಿವುಡ್ ನಟಿಯರು
ತಾಯಿ ಮಗಳು ಅತ್ಯುತ್ತಮ ಸ್ನೇಹಿತರಾಗಿರುತ್ತಾರೆ. ಮಗಳಿಗೆ ತಾಯಿಯ ಹೆಚ್ಚಿನ ಗುಣಗಳಿರುತ್ತವೆ. ಅವರ ಹಾವ-ಭಾವಗಳು ಸಾಕಷ್ಟು ಹೋಲುತ್ತವೆ. ನೋಟದ ವಿಷಯದಲ್ಲಿ ಹಲವು ಮಂದಿ ತಮ್ಮ ತಾಯಿಯಂತೆಯೇ ಇರುತ್ತಾರೆ. ನಮ್ಮ ಬಾಲಿವುಡ್‌ನ ಕೆಲವು ನಟಿಯರು ಸಹ ತಮ್ಮ ತಾಯಿಯಂತೆಯೇ ಇರುವುದನ್ನು ಕಾಣಬಹುದು.  
ಬಾಲಿವುಡ್ ನಟಿ ಡಿಂಪಲ್ ಕಪಾಡಿಯಾ ಅವರ ತಾಯಿ ಬೆಟ್ಟಿ ಕಪಾಡಿಯಾ ನಿಧನ
Dimple Kapadia Dec 1, 2019, 10:09 AM IST
ಬಾಲಿವುಡ್ ನಟಿ ಡಿಂಪಲ್ ಕಪಾಡಿಯಾ ಅವರ ತಾಯಿ ಬೆಟ್ಟಿ ಕಪಾಡಿಯಾ ನಿಧನ
ಹಿರಿಯ ನಟಿ ಡಿಂಪಲ್ ಕಪಾಡಿಯಾ ಅವರ ತಾಯಿ ಬೆಟ್ಟಿ ಕಪಾಡಿಯಾ ಅವರು ತಮ್ಮ 80 ನೇ ವಯಸ್ಸಿನಲ್ಲಿ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು ಸುದ್ದಿ ಮೂಲಗಳು ತಿಳಿಸಿವೆ 
ಹಿರಿಯ ಬಾಲಿವುಡ್ ನಟಿ ಡಿಂಪಲ್ ಕಪಾಡಿಯಾ ತಾಯಿ ಆಸ್ಪತ್ರೆಗೆ ದಾಖಲು
Betty Kapadia Nov 17, 2019, 12:47 PM IST
ಹಿರಿಯ ಬಾಲಿವುಡ್ ನಟಿ ಡಿಂಪಲ್ ಕಪಾಡಿಯಾ ತಾಯಿ ಆಸ್ಪತ್ರೆಗೆ ದಾಖಲು
ಹಿರಿಯ ಬಾಲಿವುಡ್ ನಟಿ ಡಿಂಪಲ್ ಕಪಾಡಿಯಾ ಅವರ ತಾಯಿ ಬೆಟ್ಟಿ ಕಪಾಡಿಯಾ ಅವರನ್ನು ಉಪನಗರ ಖಾರ್‌ನ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ಶನಿವಾರ ತಿಳಿಸಿವೆ.

Trending News

  • ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ.. ಡಿಎ ಕುರಿತು ಪ್ರಮುಖ ಮಾಹಿತಿ ಹೊರಡಿಸಿದ ಕೇಂದ್ರ!
    8th Pay Commission

    ಸರ್ಕಾರಿ ನೌಕರರಿಗೆ ಮಹತ್ವದ ಸುದ್ದಿ.. ಡಿಎ ಕುರಿತು ಪ್ರಮುಖ ಮಾಹಿತಿ ಹೊರಡಿಸಿದ ಕೇಂದ್ರ!

  • ಕಸ್ಟಮ್ಸ್ ದಾಳಿಯಲ್ಲಿ ವಿದೇಶಿ ಪ್ರಾಣಿಗಳು ಮತ್ತು ಇ-ಸಿಗರೇಟ್ ವಶ!
    Exotic animals
    ಕಸ್ಟಮ್ಸ್ ದಾಳಿಯಲ್ಲಿ ವಿದೇಶಿ ಪ್ರಾಣಿಗಳು ಮತ್ತು ಇ-ಸಿಗರೇಟ್ ವಶ!
  • ಪ್ರೀತಿಸಿದವನು ಸಲಿಂಗಕಾಮಿ ಎಂದು ತಿಳಿದರೂ 16 ನೇ ವಯಸ್ಸಿನಲ್ಲಿ ಮನಸ್ಸು ಕೊಟ್ಟ ನಟಿ.. ಮದುವೆಯ ನಂತರ ಆಗಿದ್ದೇ ಬೇರೆ
    Celina Jaitly
    ಪ್ರೀತಿಸಿದವನು ಸಲಿಂಗಕಾಮಿ ಎಂದು ತಿಳಿದರೂ 16 ನೇ ವಯಸ್ಸಿನಲ್ಲಿ ಮನಸ್ಸು ಕೊಟ್ಟ ನಟಿ.. ಮದುವೆಯ ನಂತರ ಆಗಿದ್ದೇ ಬೇರೆ
  • ಮದುವೆಯಾದ 24 ಗಂಟೆಯಲ್ಲೆ ಮಸಣ ಸೇರಿದ ವರ..ನಿಜಕ್ಕೂ ಆಗಿದ್ದೇನು?
    shivamogga
    ಮದುವೆಯಾದ 24 ಗಂಟೆಯಲ್ಲೆ ಮಸಣ ಸೇರಿದ ವರ..ನಿಜಕ್ಕೂ ಆಗಿದ್ದೇನು?
  • ಎದೆಯಲ್ಲ ದೇಹದ ಈ ಭಾಗದಲ್ಲಿನ ನೋವು ಹಾರ್ಟ್‌ ಅಟ್ಯಾಕ್‌ ನ ಮೊದಲ ಸೂಚನೆ.! ಹೃದಯಾಘಾತಕ್ಕೂ 30 ನಿಮಿಷ ಮೊದಲೇ ಕಾಣಿಸಿಕೊಳ್ಳುವ ಲಕ್ಷಣ
    Heart attack symptoms
    ಎದೆಯಲ್ಲ ದೇಹದ ಈ ಭಾಗದಲ್ಲಿನ ನೋವು ಹಾರ್ಟ್‌ ಅಟ್ಯಾಕ್‌ ನ ಮೊದಲ ಸೂಚನೆ.! ಹೃದಯಾಘಾತಕ್ಕೂ 30 ನಿಮಿಷ ಮೊದಲೇ ಕಾಣಿಸಿಕೊಳ್ಳುವ ಲಕ್ಷಣ
  • ಡಿಸೆಂಬರ್ 20 ರಂದು ಅದ್ದೂರಿಯಾಗಿ ನಡೆಯಲಿದೆ "JAM JUNXION" ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್
    musical night
    ಡಿಸೆಂಬರ್ 20 ರಂದು ಅದ್ದೂರಿಯಾಗಿ ನಡೆಯಲಿದೆ "JAM JUNXION" ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್
  • ಬೆಳಗೆದ್ದು ಟೀ ಕಾಫಿ ಬದಲು ಇದನ್ನು ನೀರಿಗೆ ಬೆರೆಸಿ ಕುಡಿದರೆ.. 3 ದಿನದಲ್ಲಿ ಡೊಳ್ಳು ಹೊಟ್ಟೆ ಚಪ್ಪಟೆಯಾಗುವುದು!
    Weight Loss Drink
    ಬೆಳಗೆದ್ದು ಟೀ ಕಾಫಿ ಬದಲು ಇದನ್ನು ನೀರಿಗೆ ಬೆರೆಸಿ ಕುಡಿದರೆ.. 3 ದಿನದಲ್ಲಿ ಡೊಳ್ಳು ಹೊಟ್ಟೆ ಚಪ್ಪಟೆಯಾಗುವುದು!
  • ಮೂಲ ನಕ್ಷತ್ರಕ್ಕೆ ಮಂಗಳ ಪ್ರವೇಶ: ಚಿನ್ನದಂತೆ ಹೊಳೆಯುವುದು ಈ 3 ರಾಶಿಯವರ ಅದೃಷ್ಟ; ಮಣ್ಣು ಮುಟ್ಟಿದರೂ ಹೊನ್ನಾಗುತ್ತೆ
    Mars transit
    ಮೂಲ ನಕ್ಷತ್ರಕ್ಕೆ ಮಂಗಳ ಪ್ರವೇಶ: ಚಿನ್ನದಂತೆ ಹೊಳೆಯುವುದು ಈ 3 ರಾಶಿಯವರ ಅದೃಷ್ಟ; ಮಣ್ಣು ಮುಟ್ಟಿದರೂ ಹೊನ್ನಾಗುತ್ತೆ
  • ಲೋನ್‌ ಪಡೆಯಲು ಬೆಸ್ಟ್‌ ಬ್ಯಾಂಕ್‌ ಯಾವುದು ಗೊತ್ತಾ? ಸುರಕ್ಷಿತವಾಗಿ ಹಣ ಹೂಡಿಕೆ ಮಾಡಲು RBI ಸಲಹೆ ನೀಡೋದು ಈ ಹೆಸರುಗಳನ್ನೇ..!
    safest banks in India
    ಲೋನ್‌ ಪಡೆಯಲು ಬೆಸ್ಟ್‌ ಬ್ಯಾಂಕ್‌ ಯಾವುದು ಗೊತ್ತಾ? ಸುರಕ್ಷಿತವಾಗಿ ಹಣ ಹೂಡಿಕೆ ಮಾಡಲು RBI ಸಲಹೆ ನೀಡೋದು ಈ ಹೆಸರುಗಳನ್ನೇ..!
  • ಬಟ್ಟೆ ಒಣಗಾಕುವ ದಾರ ಕುತ್ತಿಗೆಗೆ ಸುತ್ತಿ ಪತ್ನಿ ಕೊಲೆ ಮಾಡಿದ ವೃದ್ಧ..!
    Karnataka Crime
    ಬಟ್ಟೆ ಒಣಗಾಕುವ ದಾರ ಕುತ್ತಿಗೆಗೆ ಸುತ್ತಿ ಪತ್ನಿ ಕೊಲೆ ಮಾಡಿದ ವೃದ್ಧ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x