ರಣಜಿ ಟ್ರೋಫಿ : ತಮಿಳುನಾಡು ವಿರುದ್ಧ ಕರ್ನಾಟಕಕ್ಕೆ ಇನ್ಸಿಂಗ್ ಮುನ್ನಡೆ

Rananji trophy :  2024ರ ರಣಜಿ ಟ್ರೋಫಿ ಕರ್ನಾಟಕ ವಿರುದ್ಧ ತಮಿಳುನಾಡು ಪಂದ್ಯ ಶುಕ್ರವಾರ ಫೆ.9 ರಿಂದ ಪ್ರಾರಂಭವಾಗಿದ್ದು, ಇಂದು ಮೂರನೇ ದಿನದ ಪಂದ್ಯದ 2ನೇ ಇನ್ನಿಂಗ್ಸ್ ನಡೆಯುತ್ತಿದೆ. 

Written by - Zee Kannada News Desk | Last Updated : Feb 11, 2024, 02:23 PM IST
  • 2024ರ ರಣಜಿ ಟ್ರೋಫಿ ಕರ್ನಾಟಕ ವಿರುದ್ಧ ತಮಿಳುನಾಡು ಪಂದ್ಯ ಶುಕ್ರವಾರ ಫೆ.9 ರಿಂದ ಪ್ರಾರಂಭವಾಗಿದೆ.
  • ಫೆ.9 ರಂದು ಪ್ರಾರಂಭವಾದ ಈ ಪಂದ್ಯ 3ನೇ ದಿನಕ್ಕೆ ತಲುಪಿದ್ದು, ಇಂದು 2ನೇ ಇನ್ನಿಂಗ್ಸ್ ನಡೆಯುತ್ತಿದೆ.
  • 2 ಗಂಟೆಯವರೆಗಿನ ಆಟವನ್ನು ಗಮನಿಸಿದಾಗ ಕರ್ನಾಟಕ ತಂಡವು 36 ಓವರ್ ಗಳಲ್ಲಿ 4 ವಿಕೆಟ್ 84 ರನ್ ಗಳನ್ನೂ ಗಳಿಸಿದೆ.
ರಣಜಿ ಟ್ರೋಫಿ : ತಮಿಳುನಾಡು ವಿರುದ್ಧ ಕರ್ನಾಟಕಕ್ಕೆ ಇನ್ಸಿಂಗ್ ಮುನ್ನಡೆ title=

Rananji trophy 2024 : ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿಯಲ್ಲಿ ಕರ್ನಾಟಕ ವಿರುದ್ಧ ತಮಿಳುನಾಡು ಪಂದ್ಯ ನಡೆಯುತ್ತಿದೆ.

ಶುಕ್ರವಾರ ಪ್ರಾರಂಭವಾದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ ದೇವದತ್ತ ಪಡಿಕ್ಕಲ್ (151), ಆರ್ ಸಮರ್ಥ(57), ಹಾರ್ದಿಕ್ ರಾಜ್ (51), ಎಸ್.ಸಮರ್ಥ ಇವರೆಲ್ಲರ ಉಪಯುಕ್ತ ಆಟದ ನೆರವಿನಿಂದ ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕ ತಂಡ 366 ರನ್ ಗಳನ್ನೂ ಗಳಿಸಿತ್ತು. 

ಇದನ್ನು ಓದಿ : ಟೆಸ್ಟ್ ತಂಡದಲ್ಲಿ ಸ್ಥಾನ ಸಿಕ್ಕರೂ ಪ್ಲೇಯಿಂಗ್ 11ನಲ್ಲಿ ಇಲ್ಲ ಅವಕಾಶ! ಅಪಾಯದಲ್ಲಿದೆ ಭಾರತದ 3 ಆಟಗಾರರ ವೃತ್ತಿಜೀವನ

ಫೆ.೯ರಂದು ಪ್ರಾರಂಭವಾದ ಈ ಪಂದ್ಯ 3ನೇ ದಿನಕ್ಕೆ ತಲುಪಿದ್ದು, ಇಂದು 2ನೇ  ಇನ್ನಿಂಗ್ಸ್ ನಡೆಯುತ್ತಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಕರ್ನಾಟಕ 366ರನ್ ಗಳನ್ನೂ ಗಳಿಸಿತ್ತು, ಅದರ ವಿರುದ್ಧವಾಗಿ ತಮಿಳನಾಡು ಮೋಡಲ್ ಇನ್ನಿಂಗ್ಸ್ ನಲ್ಲಿ 151ರನ್ ಗಳಿಸಿ ಆಲೌಟ್ ಆಗಿದೆ. 

ಇದರೊಂದಿಗೆ ಕರ್ನಾಟಕ ತಂಡವು ಮುನ್ನಡೆ ಯಲ್ಲಿದ್ದು, ಇಂದು 3ನೇ ದಿನದಲ್ಲಿ 2ನೇ ಇನ್ನಿಂಗ್ ಕರ್ನಾಟಕ ತಂಡವು ತನ್ನ ಆಟವನ್ನು ಪ್ರಾರಂಭಿಸಿದೆ. ಸದ್ಯಕ್ಕೆ 2ಗಂಟೆಯವರೆಗಿನ ಆಟವನ್ನು ಗಮನಿಸಿದಾಗ ಕರ್ನಾಟಕ ತಂಡವು 36 ಓವರ್ ಗಳಲ್ಲಿ 4 ವಿಕೆಟ್ 84 ರನ್ ಗಳನ್ನೂ ಗಳಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News