RCB ತಂಡದಲ್ಲಿ ಕಿಂಗ್‌ಗೆ ಕ್ಯಾಪ್ಟನ್ಸಿ..! ಕೊಹ್ಲಿ ಅವರನ್ನು ಒಪ್ಪಿಸಲು ಹರಸಾರಸ ಪಟ್ಟ ಫ್ರಾಂಚೈಸಿ!!

Virat Kohli: ಐಪಿಎಲ್ 2025 ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ನಾಯಕರಾಗಿ ಮರು ನೇಮಕಗೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಧಾರಣ ಪಟ್ಟಿಗೆ ಸಂಬಂಧಿಸಿದಂತೆ ನಡೆದ ಸಮಾಲೋಚನೆಯಲ್ಲಿ ಆರ್‌ಸಿಬಿ ತಂಡದ ಮಾಲೀಕರು ವಿರಾಟ್ ಕೊಹ್ಲಿಯವರನ್ನುನಾಯಕನ ಸ್ಥಾನಕ್ಕೆ ಮರಳುವಂತೆ ಮನವೊಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.
 
RCB ತಂಡದಲ್ಲಿ ಕಿಂಗ್‌ಗೆ ಕ್ಯಾಪ್ಟನ್ಸಿ..! ಕೊಹ್ಲಿ ಅವರನ್ನು ಒಪ್ಪಿಸಲು ಹರಸಾರಸ ಪಟ್ಟ ಫ್ರಾಂಚೈಸಿ!!

About the Author