BBK9 : ಬಿಗ್ ಬಾಸ್ ಮನೆಯಿಂದ ರೂಪೇಶ್ ರಾಜಣ್ಣ ಔಟ್

BBK9 : ಬಿಗ್ ಬಾಸ್ ಕನ್ನಡ ಸೀಸನ್ 9 ರ ಮನೆಯಿಂದ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಇಂದು ಎಲಿಮಿನೇಟೆಡ್ ಆಗಿದ್ದಾರೆ. ನಿನ್ನೆ ನಟಿ ದಿವ್ಯಾ ಉರುಡುಗ ಎಲಿಮಿನೇಷನ್ ಆಗಿದ್ದರು. ರಾಜ್ಯದಲ್ಲಿ ರೂಪೇಶ್ ರಾಜಣ್ಣ ಕನ್ನಡ ಪರ ಹೋರಾಟಗರಾಗಿ ಗುರುತಿಸಿಕೊಂಡಿದ್ದರು.

Written by - Channabasava A Kashinakunti | Last Updated : Dec 31, 2022, 03:41 PM IST
  • ಬಿಗ್ ಬಾಸ್ ಕನ್ನಡ ಸೀಸನ್ 9
  • ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ
  • ರೂಪೇಶ್ ರಾಜಣ್ಣ ಇಂದು ಎಲಿಮಿನೇಟೆಡ್
BBK9 : ಬಿಗ್ ಬಾಸ್ ಮನೆಯಿಂದ ರೂಪೇಶ್ ರಾಜಣ್ಣ ಔಟ್ title=

Bigg Boss Kannada Season 9 : ಬಿಗ್ ಬಾಸ್ ಕನ್ನಡ ಸೀಸನ್ 9 ರ ಮನೆಯಿಂದ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಇಂದು ಎಲಿಮಿನೇಟೆಡ್ ಆಗಿದ್ದಾರೆ. ನಿನ್ನೆ ನಟಿ ದಿವ್ಯಾ ಉರುಡುಗ ಎಲಿಮಿನೇಷನ್ ಆಗಿದ್ದರು. ರಾಜ್ಯದಲ್ಲಿ ರೂಪೇಶ್ ರಾಜಣ್ಣ ಕನ್ನಡ ಪರ ಹೋರಾಟಗರಾಗಿ ಗುರುತಿಸಿಕೊಂಡಿದ್ದರು.

ರೂಪೇಶ್ ರಾಜಣ್ಣ ಹೊಸಬರ ಪೈಕಿ ಒಬ್ಬರಾಗಿ ಮನೆಗೆ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಮನೆಯ ಟಾಪ್ 5 ಫೈನಲಿಸ್ಟ್‌ಗಳ ಪೈಕಿ ರಾಜಣ್ಣ ಒಬ್ಬರಾಗಿದ್ದರು. ಈಗ ರೂಪೇಶ್ 4ನೇ ರನ್ನರ್ ಅಪ್ ಆಗಿ ದೊಡ್ಮನೆಯಿಂದ ಹೊರಬಂದಿದ್ದಾರೆ.

ಇದನ್ನೂ ಓದಿ : BBK 9 Finale: ಫಿನಾಲೆವರೆಗೂ ಬಂದ ದಿವ್ಯಾ ಉರುಡುಗ ಎಡವಿದ್ದೆಲ್ಲಿ?

ರಾಜಣ್ಣ ಮನೆಯಲ್ಲಿ ರೂಪೇಶ್ ಶೆಟ್ಟಿ, ರಾಕೇಶ್, ದೀಪಿಕಾ ದಾಸ್‌ಗೆ ಭರ್ಜರಿ ಪೈಪೋಟಿ ನೀಡಿದ್ದರು. ಈಗ ದಿವ್ಯಾ ಉರುಡುಗ ನಂತರ ದೊಡ್ಮನೆಯಿಂದ ರಾಜಣ್ಣ ಎಲಿಮಿನೇಟೆಡ್ ಆಗಿದ್ದಾರೆ. ಕನ್ನಡ ಪರ ಹೋರಾಟಗರಾಗಿ ಗುರುತಿಸಿಕೊಂಡಿದ್ದ ರಾಜಣ್ಣ ಬಿಗ್ ಬಾಸ್ ಮನೆಯಲ್ಲಿ ನಟ, ನಟಿಯರಿಗೆ ಭಾರಿ ಸ್ಪರ್ಧೆ ನೀಡಿದ್ದರು.

ಇದನ್ನೂ ಓದಿ :  BBK 9 Winner : ಈ ಬಾರಿ ಬಿಗ್ ಬಾಸ್ ವಿನ್ನರ್‌ಗೆ ಏನೆಲ್ಲಾ ಸಿಗಲಿದೆ? ಬಹುಮಾನದ ಒಟ್ಟು ಮೊತ್ತ ಎಷ್ಟು?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News