ಇನ್ಮೇಲೆ ನನ್ನ ಯಾವೋನಾದ್ರ ʼಬುದ್ದಿವಂತʼ ಅಂದ್ರೇ ಅಷ್ಟೇ ಸರಿಯಾಗಿರಲ್ಲ..! ಟ್ರೋಲರ್ಸ್‌ ವಿರುದ್ಧ ಉಪ್ಪಿ ಗರಂ

Upendra on troll : 2 ಬಾರಿ ಚುನಾವಣೆ ಎದುರಿಸಿದರೂ ಸಹ ಪವನ್‌ ಕಲ್ಯಾಣ್‌ ಅವರಿಗೆ ಜಯ ಲಭಿಸಿದ್ದಿಲ್ಲ. ಈ ಬಾರಿ ಅವರು ತಮ್ಮ ಪಕ್ಷದ 21 ಅಭ್ಯರ್ಥಿಗಳ ಜೊತೆ ತಾವೂ ಗೆಲುವಿನ ನಗೆ ಬೀರಿದ್ದಾರೆ. ಇದೀಗ ಇದೇ ಮ್ಯಾಟರ್‌ ಇಟ್ಟುಕೊಂಡು ನೆಟ್ಟಿಗರು ಉಪ್ಪಿಯವರನ್ನು ಟ್ರೋಲ್‌ ಮಾಡುತ್ತಿದ್ದಾರೆ.

ಇನ್ಮೇಲೆ ನನ್ನ ಯಾವೋನಾದ್ರ ʼಬುದ್ದಿವಂತʼ ಅಂದ್ರೇ ಅಷ್ಟೇ ಸರಿಯಾಗಿರಲ್ಲ..! ಟ್ರೋಲರ್ಸ್‌ ವಿರುದ್ಧ ಉಪ್ಪಿ ಗರಂ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.