ಶ್ವೇತಾ ಬಚ್ಚನ್ ಪತಿ ನಿಖಿಲ್ ನಂದಾ ಯಾರು? ಅಭಿಷೇಕ್ ಮಾಜಿ ಲವರ್‌ ಕರಿಷ್ಮಾ ಕಪೂರ್ ಜೊತೆಗಿದೆಯಂತೆ ʼಈʼ ಸಂಬಂಧ!!

Shweta Bachchan husband Nikhil Nanda: ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರ ಇಡೀ ಕುಟುಂಬವು ಸಿನಿಮಾ ಜಗತ್ತಿಗೆ ಸೇರಿದೆ. ಆದರೆ, ಬಿಗ್ ಬಿ ಪುತ್ರಿ ಶ್ವೇತಾ ಬಚ್ಚನ್ ನಟನೆಯಿಂದ ದೂರ ಉಳಿದರೂ ಜನಮನದಲ್ಲಿ ಉಳಿದಿದ್ದಾರೆ. ಅವರ ಪತಿ ನಿಖಿಲ್ ನಂದಾ ಚಿತ್ರರಂಗದಿಂದ ದೂರವಿರುವ ಯಶಸ್ವಿ ಉದ್ಯಮಿ. ಆದರೆ ಕಪೂರ್ ಕುಟುಂಬದೊಂದಿಗೆ ಅವರಿಗೆ ವಿಶೇಷ ಸಂಪರ್ಕವಿದೆ ಎಂದು ಕೆಲವೇ ಜನರಿಗೆ ತಿಳಿದಿದೆ.

ಶ್ವೇತಾ ಬಚ್ಚನ್ ಪತಿ ನಿಖಿಲ್ ನಂದಾ ಯಾರು? ಅಭಿಷೇಕ್ ಮಾಜಿ ಲವರ್‌ ಕರಿಷ್ಮಾ ಕಪೂರ್ ಜೊತೆಗಿದೆಯಂತೆ ʼಈʼ ಸಂಬಂಧ!!

About the Author

Savita M B

Savita M B

ಸವಿತಾ ಎಂ. ಬಿ. (Savita M.B.) ಕಳೆದ ಮೂರು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿದ್ದು Zee ಕನ್ನಡ ನ್ಯೂಸ್‌ನಲ್ಲಿ ಪ್ರಸ್ತುತ ಸಬ್‌ ಎಡಿಟರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿನಿಮಾ ಲೇಖನಗಳನ್ನು ಬರೆಯುವಲ್ಲಿ ಪರಿಣಿತರಾಗಿರುವ ಇವರು ದೇಶ-ವಿದೇಶಗಳ ವಿದ್ಯಮಾನ, ಕ್ರೀಡೆ, ಆರೋಗ್ಯ, ಲೈಫ್‌ಸ್ಟೈಲ್‌ ಸಂಬಂಧಿತ ವಿಷಯಗಳಲ್ಲಿ ತಮ್ಮ ವಿಭಿನ್ನ ಬರವಣಿಗೆಯ ಮೂಲಕ ಓದುಗರನ್ನು ತಲುಪಲು ಬಯಸುತ್ತಾರೆ. ಇವರು ಸದಾ ಗುಣಮಟ್ಟದ ಮಾಹಿತಿ ಹಾಗೂ ಓದುಗರ ಅಭಿರುಚಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ.  

Read More