Brahmi Leaves: ಒಂದೆಲಗ ಸೊಪ್ಪು ಸೇವಿಸಿ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಿ 

Brahmi Leaves Benefits for Mental Health: ಬ್ರಾಹ್ಮಿ ಅಥವಾ ಒಂದೆಲಗ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಈ ಸೊಪ್ಪು ಹೇರಳವಾಗಿ ಸಿಗುತ್ತದೆ.ಇದನ್ನು ಬೆಳ್ಳಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ  ನೆನಪಿನ ಶಕ್ತಿ ಹೆಚ್ಚುತ್ತದೆ.

Written by - Zee Kannada News Desk | Last Updated : Mar 20, 2023, 11:54 AM IST
  • ಔಷಧೀಯ ಗುಣಗಳನ್ನು ಹೊಂದಿರುವ ಬ್ರಾಹ್ಮಿ ಅಥವಾ ಒಂದೆಲಗ ಸೊಪ್ಪು
  • ನೆನಪಿನ ಶಕ್ತಿ ಹೆಚ್ಚಳಕ್ಕೆ ಸಹಯಕ
  • ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಒಂದೆಲಗ
Brahmi Leaves: ಒಂದೆಲಗ ಸೊಪ್ಪು ಸೇವಿಸಿ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಿ  title=

Brahmi Leaves Benefits for Mental Health: ಹಲವಾರು   ಔಷಧೀಯ ಗುಣಗಳನ್ನು  ಹೊಂದಿರುವ ಬ್ರಾಹ್ಮಿ ಅಥವಾ ಒಂದೆಲಗ ಕರೆಯಲಾಗುತ್ತದೆ. ಈ ಸೊಪ್ಪುನ್ನು ಆಗಿನ ಕಾಲದಿಂದಲೂ ಆಹಾರ ಕ್ರಮ ಹಾಗೂ ಔಷಧಿಯಾಗಿ ಬಳಸಲಾಗುತ್ತದೆ. ಇದನ್ನು ಹೆಚ್ಚಾಗಿ ಚಿಕ್ಕ ಮಕ್ಕಳಿಗೆ ನೀಡುವುದರಿಂದ ಅವರ ಜ್ಞಾಪಕ ಶಕ್ತಿ   ಹೆಚ್ಚಾಗುತ್ತದೆ.

ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಈ ಸೊಪ್ಪು ಹೇರಳವಾಗಿ ಸಿಗುತ್ತದೆ.ಇದನ್ನು ಬೆಳ್ಳಗೆ ಹೊತ್ತು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಕಾಲ ಕ್ರಮೇಣ ನೆನಪಿನ ಶಕ್ತಿ ಹೆಚ್ಚುತ್ತದೆ. ಮಕ್ಕಳು ಮಾತ್ರವಲ್ಲದೇ ಇದನ್ನು ಎಲ್ಲರೂ ಸೇವಿಸಬಹುದಾಗಿದೆ. 

ಇದನ್ನೂ ಓದಿ: Kiwi Fruit: ಸರ್ವ ರೋಗಕ್ಕೂ ಮದ್ದು ಕಿವಿ ಹಣ್ಣು !

ಇವರು ಕೇವಲ ನೆನಪು ಶಕ್ತಿ ಕಳೆದುಕೊಳ್ಳುವುದು ಮಾತ್ರವಲ್ಲದೆ, ಖಿನ್ನತೆ ಹಾಗೂ ಭ್ರಮೆಯಂತಹ ಸಮಸ್ಯೆಗೆ ಒಳಗಾಗುವರು. ಇದರ ಉಪಯೋಗ ಪಡೆದುಕೊಳ್ಳಬಹುದುಕೆಲವೊಂದು ಬಾರಿ ಕೆಲಸದ ಒತ್ತಡದಿಂದ ಮಾನಸಿಕ ಕಿರಿಕಿರಿ ಆಗಬಹುದು ಅಂತಹ ಸಂದರ್ಭದಲ್ಲಿ ಇದರ ಎಲೆ ಸೇವನೆ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.  

ಇದನ್ನೂ ಓದಿ: Health Tips: ದೇಹ ತಂಪಾಗಿಸಲು ಇಲ್ಲಿದೆ ಸರಳ ಮನೆಮದ್ದು

ಮಾನಸಿಕ ಒತ್ತಡವನ್ನು ನಿಯಂತ್ರಿಸಲು ಆಯುರ್ವೇದದಲ್ಲಿ ಬ್ರಾಹ್ಮಿಯನ್ನು ಬಳಸಲಾಗಿದೆ.ಮಾನಸಿಕ ಒತ್ತಡಕ್ಕೆ ಕೆಲವೊಂದು ಬಾರಿ ಹೃದಯಘಾತಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ. ಹೃದಯಘಾತ  ನಿಯಂತ್ರಣಕ್ಕೆ ಬ್ರಾಹ್ಮಿ ಸೊಪ್ಪುನ್ನು ಸೇವಿಸಿ ತಿನ್ನಲು ಕಷ್ಟ ಆದಲ್ಲಿ ಜ್ಯೂಸ್‌ ಮಾಡಿ ಕುಡಿಯಬಹುದಾಗಿದೆ.&

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

Trending News