7th pay Commission: ಕೇಂದ್ರ ನೌಕರರ DA ಶೇ. 28 ರವರೆಗೆ ಏರಿಕೆ, ಜುಲೈ 1 ರಿಂದ ಹೆಚ್ಚಳವಾಗಲಿದೆ ನೌಕರರ ಸಂಬಳ!

 ಡಿಎ ಭತ್ಯೆ ಹೆಚ್ಚಳಕ್ಕಾಗಿ ಐವತ್ತು ಲಕ್ಷಕ್ಕೂ ಹೆಚ್ಚು ಕೇಂದ್ರ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಕುತೂಹಲದಿಂದ ಕಾಯುತ್ತಿದ್ದಾರೆ.

Last Updated : Apr 24, 2021, 02:29 PM IST
  • ಡಿಎ ಭತ್ಯೆ ಹೆಚ್ಚಳಕ್ಕಾಗಿ ಐವತ್ತು ಲಕ್ಷಕ್ಕೂ ಹೆಚ್ಚು ಕೇಂದ್ರ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಕುತೂಹಲದಿಂದ ಕಾಯುತ್ತಿದ್ದಾರೆ.
  • ಜುಲೈ ವೇಳೆಗೆ DA ಭತ್ಯೆ ಶೇ. 28 ಏರಿಕೆ ಮಾಡುವ ನಿರೀಕ್ಷಿ
  • ಈ ಲಾಭವನ್ನು ನೌಕರರು ಜುಲೈ 1 ರಿಂದ ಪಡೆಯಲ್ಲಿದ್ದರೆ
7th pay Commission: ಕೇಂದ್ರ ನೌಕರರ DA ಶೇ. 28 ರವರೆಗೆ ಏರಿಕೆ, ಜುಲೈ 1 ರಿಂದ ಹೆಚ್ಚಳವಾಗಲಿದೆ ನೌಕರರ ಸಂಬಳ! title=

ನವದೆಹಲಿ: ಡಿಎ ಭತ್ಯೆ ಹೆಚ್ಚಳಕ್ಕಾಗಿ ಐವತ್ತು ಲಕ್ಷಕ್ಕೂ ಹೆಚ್ಚು ಕೇಂದ್ರ ನೌಕರರು ಮತ್ತು 65 ಲಕ್ಷ ಪಿಂಚಣಿದಾರರು ಕುತೂಹಲದಿಂದ ಕಾಯುತ್ತಿದ್ದಾರೆ. ಜುಲೈ ವೇಳೆಗೆ DA ಭತ್ಯೆ ಶೇ. 28 ಏರಿಕೆ ಮಾಡುವ ನಿರೀಕ್ಷಿ ಇಡೀ ಎಂದು ಹೇಳಲಾಗುತ್ತಿದೆ.

DA ಹೆಚ್ಚಾಗುತ್ತದೆ : ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ (AICPI) ಇತ್ತೀಚಿನ ಮಾಹಿತಿಯ ಪ್ರಕಾರ, 2021 ರ ಜನವರಿಯಿಂದ ಜೂನ್ ವರೆಗೆ DA ಕನಿಷ್ಠ ಶೇ. 4 ರಷ್ಟು  ಹೆಚ್ಚಾಗಬಹುದು ಎಂದು ಹೇಳಲಾಗಿತ್ತಿದೆ. ಈ ಲಾಭವನ್ನು ನೌಕರರು ಜುಲೈ 1 ರಿಂದ ಪಡೆಯಲ್ಲಿದ್ದರೆ. ಇದಲ್ಲದೆ, 2020 ರ ಜನವರಿಯಿಂದ ಜೂನ್ ವರೆಗೆ ಮೂರು ಪ್ರತಿಶತ ಮತ್ತು ಜುಲೈನಿಂದ ಡಿಸೆಂಬರ್ ವರೆಗೆ ನಾಲ್ಕು ಪ್ರತಿಶತದಷ್ಟು DA ಅನ್ನು ಕೇಂದ್ರ ನೌಕರರಿಗೆ ನೀಡುವ ನಿರೀಕ್ಷೆಯಿದೆ.

ಇದನ್ನೂ ಓದಿ : Oxygen Tanker: ಸಿಂಗಾಪುರ ಮತ್ತೆ U

DA ಶೇ. 17 ರಿಂದ 28 ರವರೆಗೆ ಏರಿಕೆ ಮಾಡುವ ನಿರೀಕ್ಷ ಇದೆ. ಮಹಾಮಾರಿ ಕೊರೋನಾ(Corona)ದಿಂದಾಗಿ  ಜನವರಿ 1, 2020, 1 ಜುಲೈ 2020 ಮತ್ತು 1 ಜನವರಿ 2021 ರ ಈ ಮೂರೂ ಕಂತಿನ DA ಅಣ್ಣ ಕೇಂದ್ರ ಸರ್ಕಾರ ತಡೆ ಹಿಡಿದಿದೆ.

ಇದನ್ನೂ ಓದಿ : CJI NV Ramana: '48ನೇ ಮುಖ್ಯ ನ್ಯಾಯಮೂರ್ತಿಯಾಗಿ' ಆಗಿ ಎನ್.ವಿ.ರಮಣ ಪ್ರಮಾಣ ವಚನ ಸ್ವೀಕಾರ!

ಅನುರಾಗ್ ಠಾಕೂರ್ ಹೇಳಿದ್ದೇನು?

ಮಾರ್ಚ್ 1 ರಂದು ಕೇಂದ್ರ ಹಣಕಾಸು ಸಚಿವ ಅನುರಾಗ್ ಠಾಕೂರ್(Anurag Thakur) ಸಂಸತ್ತಿನಲ್ಲಿ ಜುಲೈ 1 ರಿಂದ ಎಲ್ಲಾ ಕೇಂದ್ರ ಸರ್ಕಾರಿ ನೌಕರರಿಗೆ DA ಸಂಪೂರ್ಣ ಲಾಭ ಸಿಗಲಿದೆ ಎಂದು ಹೇಳಿದ್ದರು. ಬಾಕಿ ಉಳಿದಿರುವ ಮೂರು ಕಂತಿನ DA ಅನ್ನು ಸಹ ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಇದನ್ನೂ ಓದಿ : Provident Fund: ಅಗತ್ಯವಿದ್ದರೆ ನಿಮ್ಮ PF ಹಣ ಹಿಂಪಡೆಯಬಹುದು, ಆದರೆ ಎಷ್ಟು Tax ಪಾವತಿಸಬೇಕೆಂದು ತಿಳಿಯಿರಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News