#WATCH: ನೀರಿನ ಕೊಳಕ್ಕೆ ಬಿದ್ದ ಚಿರತೆಯನ್ನು ರಕ್ಷಿಸಿದ್ದು ಹೇಗೆ..?

ಮಹರಾಷ್ಟ್ರದ ಪುಣೆಯ ಶಿರೂರ್ ತಾಲ್ಲೂಕಿನ ಫಕ್ಟೇ ಗ್ರಾಮದಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ಚಿರತೆಯನ್ನು ಈಗ ರಕ್ಷಿಸಲಾಗಿದೆ.

Last Updated : Jul 14, 2019, 05:33 PM IST
 #WATCH: ನೀರಿನ ಕೊಳಕ್ಕೆ ಬಿದ್ದ ಚಿರತೆಯನ್ನು ರಕ್ಷಿಸಿದ್ದು ಹೇಗೆ..? title=
photo:ANI

ನವದೆಹಲಿ: ಮಹರಾಷ್ಟ್ರದ ಪುಣೆಯ ಶಿರೂರ್ ತಾಲ್ಲೂಕಿನ ಫಕ್ಟೇ ಗ್ರಾಮದಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ಚಿರತೆಯನ್ನು ಈಗ ರಕ್ಷಿಸಲಾಗಿದೆ.

ಬಾವಿಯಲ್ಲಿ ಬಿದ್ದಂತಹ ಚಿರತೆಯನ್ನು ಈಗ ಶಿರೂರ್ ರೇಂಜ್ ಪಾರುಗಾಣಿಕಾ ತಂಡ ಮತ್ತು ವನ್ಯಜೀವಿ ಎಸ್‌ಒಎಸ್ ಇಂದು ರಕ್ಷಿಸಿದೆ. ಈಗ ಚಿರತೆಯನ್ನು ನಂತರ ಚಿಕಿತ್ಸೆಗಾಗಿ ಜುನ್ನಾರ್‌ನ ಮಾಣಿಕ್ಡೋ ಚಿರತೆ ಪಾರುಗಾಣಿಕಾ ಕೇಂದ್ರಕ್ಕೆ  ಸಾಗಿಸಲಾಗಿದೆ. ಚಿರತೆ ಹಿಡಿದಿರುವ ವಿಡಿಯೋವನ್ನು ಈಗ ಎಎನ್ಐ ಸುದ್ದಿ ಸಂಸ್ಥೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. 

Trending News